6
ADVERTISEMENT
ADVERTISEMENT
AchyutKumar

AchyutKumar

ಕಾಲೇಜಿಗೆ ತೆರಳಿದ ನ್ಯಾಯಾಧೀಶ: ಮೂಲಭೂತ ಹಕ್ಕುಗಳ ಬಗ್ಗೆ ಪಾಠ

ಸಿದ್ದಾಪುರ: `ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳು ಸಂವಿಧಾನದ ಆತ್ಮಕ್ಕೆ ಸಮನಾಗಿದ್ದು, ಈ ಹಕ್ಕುಗಳು ಮಾನವನ ಘನತೆ ಮತ್ತು ಗೌರವವನ್ನು ಹೆಚ್ಚಿಸುತ್ತದೆ' ಎಂದು ಸಿದ್ದಾಪುರ ಜೆಎಂಎಫ್‌ಸಿ ನ್ಯಾಯಾಲಯದ...

ಜನರು ಇಲ್ಲ.. ಜನ ಪ್ರತಿನಿಧಿಗಳು ಭಾಗವಹಿಸಿಲ್ಲ.. ಕಾಟಾಚಾರಕ್ಕೆ ನಡೆದ ಜಮಾಬಂಧಿ!

ಯಲ್ಲಾಪುರ: ಗುರುವಾರ ತಾ.ಪಂ ಸಭಾಭವನದಲ್ಲಿ ನಡೆದ 2023-24 ನೇ ಸಾಲಿನ ಜಮಾಬಂಧಿ ಸಭೆಗೆ ಒಬ್ಬರೇ ಒಬ್ಬ ಜನಪ್ರತಿನಿಧಿಗಳು ಭಾಗವಹಿಸಿರಲಿಲ್ಲ. ಜನರು ಸಹ ಈ ಸಭೆಯಲ್ಲಿ ಭಾಗವಹಿಸಲು ಉತ್ಸಾಹ...

ಶಿರಸಿ ಬಸ್ ನಿಲ್ದಾಣಕ್ಕೆ ಬಂದ IAS ಅಧಿಕಾರಿ: ಮಂದಗತಿಯ ಕಾಮಗಾರಿಗೆ ಅಸಮಧಾನ!

ಶಿರಸಿ: ವಾ.ಕ.ರ.ಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ ಶಿರಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ್ದು, ಅಲ್ಲಿ ನಡೆಯುತ್ತಿರುವ ಕಾಮಗಾರಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಅತ್ಯಂತ ಮಂದಗತಿಯಲ್ಲಿ...

ದೇವಿ ಕಣ್ಣು ಕಿತ್ತ ಕಳ್ಳರು!

ಕಾರವಾರ: ಕಾಜುಭಾಗ ನಾಗಚೌಡೇಶ್ವರಿ ದೇವಿಯ ಎರಡು ಕಣ್ಣುಗಳು ಕಳ್ಳರ ಪಾಲಾಗಿದೆ. ಅಗಸ್ಟ 27ರ ರಾತ್ರಿ ದೇವಾಲಯದ ಬಾಗಿಲು ಒಡೆದು ಒಳ ನುಗ್ಗಿದ ಕಳ್ಳರು ಬಂಗಾರದ ಕಣ್ಣುಗಳನ್ನು ಅಪಹರಿಸಿದ್ದಾರೆ....

ಜೈಲು ಹಕ್ಕಿಗೆ ಸಿಗದ ಗಾಂಜಾ: ವಾರ್ಡನ್ ಮೇಲೆ ಹಲ್ಲೆಗೆ ಯತ್ನ!

ಕಾರವಾರ: ಗಾಂಜಾ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ಜೈಲಿನ ಒಳಗೆ ಮಾದಕ ವ್ಯಸನ ಸಿಕ್ಕಿಲ್ಲ. ಹೀಗಾಗಿ ಅವರು ಜೈಲಿನ ಒಳಗೆ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಯಲ್ಲಾದರೂ ತಂಬಾಕು...

ಕೂಲಿ ಬಿಟ್ಟು ಸರಾಯಿ ಮಾರಾಟಕ್ಕಿಳಿದ ಮಹೇಶ!

ಯಲ್ಲಾಪುರ: ಇಡಗುಂದಿಯ ಶಾಂತಿ ಡಾಬಾ ಹಿಂದೆ ಸರಾಯಿ ಮಾರಾಟ ಮಾಡುತ್ತಿದ್ದ ಮಹೇಶ ರಂಗೋಜಿ ಬೋವಿವಡ್ಡರ್ ಎಂಬಾತನ ಮೇಲೆ ಯಲ್ಲಾಪುರ PSI ಸಿದ್ದಪ್ಪ ಗುಡಿ ದಾಳಿ ನಡೆಸಿದ್ದಾರೆ. ರವೀಂದ್ರ...

ಹೊಂಡದಲ್ಲಿ ಹಾರಾಡಿದ ಹೋರಾಟದ ಬಾವುಟ!

ಶಿರಸಿ-ಯಲ್ಲಾಪುರ ರಸ್ತೆಯಲ್ಲಿನ ಹೊಂಡಗಳಲ್ಲಿ ಪ್ರತಿಭಟನಾಕಾರರ ಹೋರಾಟದ ಬಾವುಟಗಳು ಹಾರಾಡುತ್ತಿದೆ. ಹೊಂಡ ಮುಚ್ಚುವ ಬಗ್ಗೆ ಸಾಕಷ್ಟು ಮನವಿ ಸಲ್ಲಿಸಿದರೂ ಯಾರೂ ಗಂಭೀರವಾಗಿ ಪರಿಗಣಿಸದ ಕಾರಣ ಪ್ರತಿಭಟನಾಕಾರರು ಕೆಂಪು ಬಣ್ಣದ...

ಚಲಿಸುವ ರೈಲಿನಲ್ಲಿ ಕಿರುಕುಳ: ಸಂತ್ರಸ್ತೆ ನೀಡಿದ ಫೋಟೋ ನೋಡಿ ವಿದ್ಯಾರ್ಥಿ ಸೆರೆ!

ಬೆಂಗಳೂರು-ಮುರುಡೇಶ್ವರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಜೊತೆ ಅನುಚಿತವಾಗಿ ವರ್ತಿಸಿದ ಭಟ್ಕಳದ ಶುರೈಮ್ (22) ಎಂಬಾತನನ್ನು ಮಣಿಪಾಲಿನ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ನೀಡಿದ ಫೋಟೋ ಆಧರಿಸಿ ಅಪರಾಧ ನಡೆದ...

ಕಿವಿಯೂ ಕೇಳಲ್ಲ… ಕೈ ಬೀಸಿದ್ದು ಕಾಣಲಿಲ್ಲ.. ನಡುಗಡ್ಡೆಯಲ್ಲಿ ಸಿಲುಕಿದ ಅಜ್ಜನನ್ನು ರಕ್ಷಿಸಿದ ಸಾಹಸಿಗರು!

ಮೂರು ಸಲ ಮುನ್ನಚ್ಚರಿಕೆ ನೀಡಿದ ನಂತರ ಸೂಪಾ ಅಣೆಕಟ್ಟಿನ ಅಧಿಕಾರಿಗಳು ಜಲಾಯಶದಲ್ಲಿ ಹೆಚ್ಚುವರಿಯಾಗಿದ್ದ ನೀರನ್ನು ಹೊರಬಿಟ್ಟಿದ್ದು, ಅಣೆಕಟ್ಟಿನ ಅಡಿಭಾಗಗಳು ಜಲಾವೃತಗೊಂಡಿದೆ. ಆದರೆ, ಓದು-ಬರಹ ಕಲಿಯದ ಅಜ್ಜ ಜನ್ನು...

ನಿಮ್ಮನೆ ಮಕ್ಕಳಿಗೂ ಕಲಿಸಿ ಈ ಕೌಶಲ್ಯ: ಸಾವಿನ ದವಡೆಯಿಂದ ರಕ್ಷಿಸಿದ ಈಜು ವಿದ್ಯೆ

ಕುಲ ಕಸುಬು ಮೀನುಗಾರಿಕೆ ಜೊತೆ ಈಜುವುದನ್ನು ಕಲಿತ ಕಾರಣ ಕುಮಟಾದ ಇಬ್ಬರು ಮೀನುಗಾರರು ಗುರುವಾರ ಜೀವ ಉಳಿಸಿಕೊಂಡಿದ್ದಾರೆ. ಈಜು ಬಾರದೇ ಇದ್ದಿದ್ದರೆ ಅವರೂ ಬದುಕಿರುತ್ತಿರಲಿಲ್ಲ! ಅಘನಾಶಿನಿ ಅಳಿವೆ...

Page 338 of 503 1 337 338 339 503

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page