6
  • Latest

ಅವರೆಲ್ಲರೂ ಕಳ್ಳರು.. ಆದರೆ ಅತ್ಯಂತ ಪ್ರಾಮಾಣಿಕರು!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅವರೆಲ್ಲರೂ ಕಳ್ಳರು.. ಆದರೆ ಅತ್ಯಂತ ಪ್ರಾಮಾಣಿಕರು!

AchyutKumar by AchyutKumar
in ಸ್ಥಳೀಯ

ಕೆಡಿಸಿಸಿ ಬ್ಯಾಂಕಿಗೆ ಕಾರು ಖರೀದಿಸುವುದಾಗಿ ತಿಳಿಸಿ ನಕಲಿ ದಾಖಲೆ ನೀಡಿ ಕೋಟಿ ಲೆಕ್ಕಾಚಾರದಲ್ಲಿ ಹಣ ಪಡೆದಿದ್ದ ಬಹುತೇಕರು ಪ್ರತಿ ತಿಂಗಳು 5ನೇ ತಾರಿಕಿನ ಒಳಗೆ ಸಾಲದ ಕಂತು ಮರು ಪಾವತಿ ಮಾಡುತ್ತಿದ್ದರು. ಹೀಗಾಗಿಯೇ ಅವರ ಮೇಲೆ ಯಾರಿಗೂ ಅನುಮಾನ ಬಂದಿರಲಿಲ್ಲ!

`ನಕಲಿ ಚಾವಿ, ನಕಲಿ ನೊಂದಣಿ ಸಂಖ್ಯೆ, ನಕಲಿ ಕಾಗದಪತ್ರಗಳನ್ನು ನೀಡಿ 42 ಕಾರುಗಳ ಖರೀದಿಗೆ ಹಣ ಪಡೆಯಲಾಗಿದೆ. ಆ ಪೈಕಿ 22 ಕಾರಿನ ಸಾಲದ ಮೊತ್ತ ಬಡ್ಡಿಸಹಿತ ವಸೂಲಿ ಆಗಿದ್ದು, ಉಳಿದ ಹಣವನ್ನು ಸಹ ವಸೂಲಿ ಮಾಡಲಾಗುತ್ತದೆ’ ಎಂದು ಬ್ಯಾಂಕಿನ ಅಧ್ಯಕ್ಷ ಶಿವರಾಮ ಹೆಬ್ಬಾರ್ ಹೇಳಿದ್ದಾರೆ. `ಒಟ್ಟು 3.40 ಕೋಟಿ ರೂ ಅವ್ಯವಹಾರ ನಡೆದಿದೆ. ಆದರೆ, ಇದರಲ್ಲಿ ಬ್ಯಾಂಕ್ ಸಿಬ್ಬಂದಿ ಪಾತ್ರ ಏನೂ ಇಲ್ಲ’ ಎಂದವರು ಸಮರ್ಥಿಸಿಕೊಂಡಿದ್ದಾರೆ.

`ಇನ್ನೂ 17 ಕಾರುಗಳ ಮೊತ್ತ ಬಾಕಿ ಇದೆ. ಪತ್ರಕರ್ತರು ಎಂದು ಹೇಳಿಕೊಳ್ಳುವವರ ಜೊತೆ ಕೆಲ ಪ್ರತಿಷ್ಠಿತರು ಈ ಹಗರಣದಲ್ಲಿದ್ದು ಯಾರನ್ನು ಕ್ಷಮಿಸುವುದಿಲ್ಲ. ಈಗಾಗಲೇ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ’ ಎಂದವರು ಹೇಳಿದರು. `ಬ್ಯಾಂಕಿಗೆ ಮೋಸ ಮಾಡಿದ ವಿಷಯದಲ್ಲಿ ರಾಜಿಯೂ ಇಲ್ಲ. ಹಸ್ತಕ್ಷೇಪವನ್ನು ಮಾಡಲ್ಲ’ ಎಂದರು.

ಇನ್ಮುoದೆ ಈ ರೀತಿ ಅಪರಾತಪರಾ ಆಗದಂತೆ ತಡೆಯಲು ಎಜನ್ಸಿ ನೇಮಿಸುವ ಬಗ್ಗೆ ಚಿಂತನೆಯಲ್ಲಿದ್ದು, ಕಾರು ಪಡೆದ ನಂತರ ಅದರ ಫೋಟೋ ಮಾಹಿತಿ ಬ್ಯಾಂಕಿಗೆ ಸಲ್ಲಿಕೆಯಾಗಲಿದೆ.

ShareSendTweetShare
Previous Post

ಹಿಲ್ಲೂರಿನಿಂದ ಹಾವೇರಿಗೆ ಅಕ್ರಮ ಗೋ ಸಾಗಾಟ: ಆರೋಪಿಗಳ ಬಂಧನ – ಜಾನುವಾರುಗಳ ಬಿಡುಗಡೆ

Next Post

ನಿಮ್ಮೂರಿನ ಗಣೇಶನಿಗೂ ಈ ನಿಯಮ ಕಡ್ಡಾಯ!

Next Post

ನಿಮ್ಮೂರಿನ ಗಣೇಶನಿಗೂ ಈ ನಿಯಮ ಕಡ್ಡಾಯ!

ರಕ್ಷಣಾ ಇಲಾಖೆಗೆ ಇಲ್ಲ ರಕ್ಷಣೆ: ನೌಕಾನೆಲೆಯೊಳಗಿದ್ದ ಆಗಂತುಕರ ಸೆರೆ!

ರಕ್ತದಾನದ ಮಹತ್ವ ಸಾರಿದ ರೋಟರಿ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.