ಮುಂದುವರೆದ ಮಳೆ: ಮತ್ತೆ 53 ಮನೆಗಳಿಗೆ ಹಾನಿ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರದಿಂದ ಶುಕ್ರವಾರದ ಅವಧಿಯ 24 ಗಂಟೆಗಳಲ್ಲಿ ಮತ್ತೆ 53 ಮನೆಗಳಿಗೆ ಮಳೆ ಹಾನಿ ಉಂಟಾಗಿದೆ. ಈ ಪೈಕಿ 1 ಮನೆ ಸಂಪೂರ್ಣ ಹಾನಿಯಾಗಿದ್ದು,...
6
ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರದಿಂದ ಶುಕ್ರವಾರದ ಅವಧಿಯ 24 ಗಂಟೆಗಳಲ್ಲಿ ಮತ್ತೆ 53 ಮನೆಗಳಿಗೆ ಮಳೆ ಹಾನಿ ಉಂಟಾಗಿದೆ. ಈ ಪೈಕಿ 1 ಮನೆ ಸಂಪೂರ್ಣ ಹಾನಿಯಾಗಿದ್ದು,...
ಮುಂಡಗೋಡ: ದೊಡ್ಡಹಾರವಳ್ಳಿ ಭಾಗದ ಅರಣ್ಯದಲ್ಲಿ ಕಾಣಿಸುತ್ತಿದ್ದ ಚಿರತೆ ಸಾವನಪ್ಪಿದ್ದು, ಗುರುವಾರ ಅಲ್ಲಿ ಹರಿದಿರುವ ಹಳ್ಳದಲ್ಲಿ ಅದರ ಶವ ತೇಲಿ ಬಂದಿದೆ. 2.5 ವರ್ಷದ ಗಂಡು ಚಿರತೆ ಇದಾಗಿದ್ದು,...
ಪ್ರತಿ 2-3 ತಾಸಿಗೊಮ್ಮೆ ನೌಕಾ ಅಧಿಕಾರಿಗಳು ಆಗಮಿಸಿ ನದಿ ಹರಿವಿನ ಬಗ್ಗೆ ಪರಿಶೀಲಿಸುತ್ತಿದ್ದಾರೆ. ಗಂಗಾವಳಿ ನದಿ ಆಳದಲ್ಲಿ ಪ್ರಸ್ತುತ ಮಾನವ ಪ್ರವೇಶಿಸುವ ಹಾಗಿಲ್ಲ. ನದಿ ಹರಿವು ಜೋರಾಗಿದ್ದು,...
ಶಿರೂರು ಗುಡ್ಡ ಕುಸಿತದಿಂದ ಸಾವು-ನೋವು ಅನುಭವಿಸಿದವರಿಗಿಂತಲೂ ಗಂಗಾವಳಿ ನದಿ ಪಾಲಾದ ಲಾರಿ ಹುಡುಕಾಟಕ್ಕಾಗಿ ವಿಶೇಷ ಆಸಕ್ತಿವಹಿಸಿರುವದರಿಂದ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದೆ. ಆದರೆ, ಈ ಊಹಾಪೋಹಗಳಿಗೆ ಪೂರಕವಾದ ಅಧಿಕೃತ...
ಭಟ್ಕಳದಲ್ಲಿ ವ್ಯಕ್ತಿಯೊಬ್ಬ ನಿತ್ಯ ಹಾಲಿನ ಪ್ಯಾಕೆಟ್ ಕದಿಯುತ್ತಿದ್ದು, ಇದು ಹಾಲು ಪೂರೈಸುವ ಕಂಪನಿಗೆ ದೊಡ್ಡ ತಲೆನೋವಾಗಿದೆ. ಹ್ಯಾಂಗ್ಯೋ ಕಂಪನಿಯ ಸಾವಿರಾರು ಲೀಟರ್ ಹಾಲು ತಾಲೂಕಿಗೆ ಬರುತ್ತಿದ್ದು, ಅದರಲ್ಲಿ...
ಮುಂಡಗೋಡ: ಪಟ್ಟಣದ ಹೊರವಲಯದಲ್ಲಿರುವ ಅಮ್ಮಾಜಿ ಕೆರೆ ತುಂಬಿದ್ದು, ಹೆಚ್ಚುವರಿ ನೀರು ಯಲ್ಲಾಪುರ ರಸ್ತೆಗೆ ಹರಿದಿದೆ. ಹೀಗಾಗಿ ಈ ಭಾಗದ ಸಂಚಾರ ಸಹ ಅಸ್ತವ್ಯಸ್ಥಗೊಂಡಿದೆ. ಪ್ರತಿ ವರ್ಷ ಈ...
ಕಾರವಾರ: ವಕೀಲ ಪ್ರದೀಪ ತಾಂಡೇಲ ಅವರ ಕಚೇರಿಗೆ ನುಗ್ಗಿದ ವಿನಯಕ ತಾಂಡೇಲ್ ಎಂಬಾತ ಗಲಾಟೆ ಮಾಡಿದ್ದು, ಅವರಿಗೆ ಜೀವ ಬೆದರಿಕೆ ಒಡ್ಡಿದ್ದಾನೆ. ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ...
ಶಿರೂರು ಗುಡ್ಡ ಕುಸಿತದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿನ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದ್ದು, ಹಿಲ್ಲೂರು ಮಾರ್ಗದಿಂದ ಲಾರಿಗಳನ್ನು ಬಿಡಲಾಗುತ್ತಿದೆ. ಮೊದಲೇ ಹೊಂಡಮಯವಾಗಿದ್ದ ಹಿಲ್ಲೂರು ರಸ್ತೆ ಇದೀಗ ಇನ್ನಷ್ಟು ಹದಗೆಟ್ಟಿದೆ....
ಮುಂಡಗೋಡ: ಮಳಗಿ ಸಮೀಪದ ಧರ್ಮ ಜಲಾಶಯ ಭರ್ತಿಯಾಗಿದ್ದು, ಇದರ ಪರಿಣಾಮ ಮಳಗಿ-ದಾಸನಕೊಪ್ಪ ರಸ್ತೆಯಲ್ಲಿ ನೀರು ತುಂಬಿಕೊoಡಿದೆ. ಇಲ್ಲಿನ ಮಿನಿ ಸೇತುವೆ ಮೇಲೆ ನೀರು ಹರಿಯುತ್ತಿರುವ ಕಾರಣ ರಸ್ತೆ...
ಕಾರವಾರ - ಇಳಕಲ್ ರಾಜ್ಯ ಹೆದ್ದಾರಿಗೆ ಹೊಂದಿಕೊoಡು ಅಪಾಯಕಾರಿ ರೀತಿಯಲ್ಲಿ ಮರಗಳಿದ್ದು, ಇದನ್ನು ತೆರವು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಕಡವಾಡ ನಂದವಾಳದಿoದ ಮಾರುತಿ ದೇವಸ್ಥಾನ ತಿರುವಿನವರೆಗೆ...
You cannot copy content of this page

