`ಜುಲೈ 1ರಿಂದ ಗ್ರಾಮೀಣ ಸ್ವಚ್ಛತೆ’
ಶಿರಸಿ: `ಜುಲೈ 1ರಿಂದ ಎಲ್ಲಾ ಗ್ರಾಮಗಳಲ್ಲಿನ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಬೇಕು. ಶಾಲೆ, ಬಸ್ ನಿಲ್ದಾಣ, ಆರೋಗ್ಯ ಕೇಂದ್ರಗಳ ಸುತ್ತಲಿನ ವಾತಾವರಣ ಸ್ವಚ್ಛವಾಗಿರಬೇಕು' ಎಂದು ಶಿರಸಿ...
6
ಶಿರಸಿ: `ಜುಲೈ 1ರಿಂದ ಎಲ್ಲಾ ಗ್ರಾಮಗಳಲ್ಲಿನ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಬೇಕು. ಶಾಲೆ, ಬಸ್ ನಿಲ್ದಾಣ, ಆರೋಗ್ಯ ಕೇಂದ್ರಗಳ ಸುತ್ತಲಿನ ವಾತಾವರಣ ಸ್ವಚ್ಛವಾಗಿರಬೇಕು' ಎಂದು ಶಿರಸಿ...
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಕುಮಟಾ - ಸಿದ್ದಾಪುರ ರಸ್ತೆ ಜಲಾವೃತಗೊಂಡಿದೆ. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸುವುದು ಅಪಾಯಕಾರಿ. ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ...
ಆಡಳಿತದಲ್ಲಿ ಪಾರದರ್ಶಕತೆ, ಸರಳತೆ ಹಾಗೂ ಸಕಾಲದಲ್ಲಿ ನಾಗರಿಕ ಸೇವೆ ನೀಡುವ ಬಗ್ಗೆ 39 ಇಲಾಖೆಗಳಿಗೆ ಸಂಬoಧಿಸಿ 7 ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಿರುವುದಾಗಿ ಕರ್ನಾಟಕ ಆಡಳಿತ ಸುಧಾರಣಾ...
ಯಲ್ಲಾಪುರ: ಹಲಸ್ಕಂಡ ಬಳಿಯ ಗಣೇಶನಗರದಲ್ಲಿ ಸರ್ಕಾರಿ ಜಾಗ ಅತಿಕ್ರಮಣ ಆಗಿರುವುದನ್ನು ಮನಗಂಡ ಕಂದಾಯ ಅಧಿಕಾರಿಗಳು ಅಲ್ಲಿ ಎಚ್ಚರಿಕಾ ಫಲಕ ಅಳವಡಿಸಿದ್ದು, ಇದೀಗ ದುರುಳರು ಆ ನಾಮಫಲಕವನ್ನೇ ಅಪಹರಿಸಿದ್ದಾರೆ!...
ಹೊನ್ನಾವರ: ನೀರಹಬ್ಬ ಆಚರಿಸಲು ದೋಣಿಯಲ್ಲಿ ಹೋದವರು ಹಬ್ಬ ಮುಗಿಸಿ ಹಿಂತಿರುಗುವಾಗ ಸಿಡಿಸಿದ ಪಟಾಕಿ ಮೂವರ ಮುಖ ಸುಟ್ಟಿದೆ. ಜೂ 24ರಂದು ನೀರಹಬ್ಬಕ್ಕಾಗಿ ಕೋಡಾಣಿಯ ಎಸುವ ಪ್ರಾನ್ಸಿಸ್ ವಾಜ್...
ಕಾರವಾರ: `ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು' ಎಂದು ಪೊಲೀಸ್ ದೂರು ನೀಡಿರುವ ಸದಾಶಿವಗಡದ ಮಿಥಿಲೇಶ್ ಪಾಂಡುರoಗ ನಾಯ್ಕ ಸಹ ತನ್ನ ಮೂವರು ಸಹಚರರ ಜೊತೆ ಸೇರಿ ಮಂಗಳೂರಿನ...
ಕಾರವಾರ: ಮುಂಬೈನ ಸುಪ್ರೀತ್ ಸಿಂಗ್ ಹಾಗೂ ಮಂಗಳೂರಿನ ಅಶ್ಪಕಾ ಅಬ್ಬಾಸ್ ಎಂಬಾತರು ಸದಾಶಿವಗಡದ ಮಿಥಿಲೇಶ್ ಪಾಂಡುರoಗ ನಾಯ್ಕ ವಿರುದ್ಧ ಮುಂಬೈ ಹಾಗೂ ಕಾರವಾರ ಪೊಲೀಸ್ ಠಾಣೆಯಲ್ಲಿ ದೂರು...
ಕಾರು ಖರೀದಿಸುವುದಾಗಿ ಬ್ಯಾಂಕಿಗೆ ನಕಲಿ ದಾಖಲೆ ನೀಡಿ, ಹಣ ಪಡೆದು ವಂಚಿಸುವವರ ಸಂಖ್ಯೆ ಹೆಚ್ಚಾಗಿದೆ. ಶಿರಸಿ ಕೆಡಿಸಿಸಿ ಬ್ಯಾಂಕಿನಲ್ಲಿ ಇದೀಗ ಇಂಥಹುದೇ ಇನ್ನೊಂದು ಪ್ರಕರಣ ನಡೆದಿದ್ದು, ಬ್ಯಾಂಕಿoಗ್...
ಯಲ್ಲಾಪುರ: ಮಲ್ಲಿಕಾ ಹೋಟೆಲ್ ಬಳಿ ನಡೆದ ಅಪಘಾತದಿಂದ ಗಾಯಗೊಂಡು ಹುಬ್ಬಳ್ಳಿಯ ಆಸ್ಪತ್ರೆ ಸೇರಿದ್ದ ಹೆಸ್ಕಾಂ ಸಿಬ್ಬಂದಿ ಗಂಗಾಧರ ಬೋವಿಡ್ಡರ್ (48) ಸಾವನಪ್ಪಿದ್ದಾರೆ. ಗುಳ್ಳಾಪುರದ ಹೆಸ್ಕಾಂ ಕಚೇರಿಯಲ್ಲಿ ಅವರು...
ಕಳೆದ ಎರಡು ವಾರಗಳಿಂದ ಅಂಕೋಲಾ ಹುಲಿದೇವರವಾಡದ ಜನರಿಗೆ ನಿದ್ದೆಯಿಲ್ಲ. ಇದಕ್ಕೆ ಕಾರಣ ಭಾನಾಮತಿಯ ಕಾಟ! ಬಾಬಿಮನೆ ಪ್ರದೇಶದಲ್ಲಿ ಕಳೆದ 40 ವರ್ಷಗಳಿಂದ ಹಾಳುಬಿದ್ದ ಬಾವಿಯಿಂದ ನಿತ್ಯ ರಾತ್ರಿ...
You cannot copy content of this page

