ಉತ್ತರ ಕನ್ನಡಕ್ಕೆ ಮಿಲಟರಿ ಪಡೆ
ಶಿರೂರು ಗುಡ್ಡದ ಕೆಳೆಗೆ ಸಿಲುಕಿದವರನ್ನು ಪತ್ತೆ ಮಾಡುವುದಕ್ಕಾಗಿ ಭಾರತೀಯ ಮಿಲಟರಿ ಪಡೆ ಜಿಲ್ಲೆಗೆ ಆಗಮಿಸಿದೆ. ಇನ್ನೂ ಕೆಲವೆ ಕ್ಷಣದಲ್ಲಿ ಮಿಲಟರಿ ಪಡೆಯವರು ರಕ್ಷಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ....
6
ಶಿರೂರು ಗುಡ್ಡದ ಕೆಳೆಗೆ ಸಿಲುಕಿದವರನ್ನು ಪತ್ತೆ ಮಾಡುವುದಕ್ಕಾಗಿ ಭಾರತೀಯ ಮಿಲಟರಿ ಪಡೆ ಜಿಲ್ಲೆಗೆ ಆಗಮಿಸಿದೆ. ಇನ್ನೂ ಕೆಲವೆ ಕ್ಷಣದಲ್ಲಿ ಮಿಲಟರಿ ಪಡೆಯವರು ರಕ್ಷಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ....
ಯಲ್ಲಾಪುರ: ನಿರುದ್ಯೋಗಿ ಯುವಕ - ಯುವತಿಯರಿಗೆ ಅಗತ್ಯವಿರುವ ಕೌಶಲ್ಯ ಒದಗಿಸಿ ಉದ್ಯೋಗ ಪಡೆಯಲು ನೆರವು ನೀಡುವುದಕ್ಕಾಗಿ ಗ್ರೀನ್ಕೇರ್ ಸಂಸ್ಥೆ ಎಪಿಎಂಸಿ ಅಡಿಕೆ ಭವನದಲ್ಲಿ ಜು 22ರಂದು ತರಬೇತಿ...
ಅ0ಕೋಲಾ ತಾಲೂಕಿನ ಶಿರೂರು ಬಳಿ ಹೆದ್ದಾರಿಯ ಮೇಲೆ ಗುಡ್ಡ ಕುಸಿವಾಗಿ ಸಂಚಾರ ಸ್ಥಗಿತವಾಗಿದ್ದರಿಂದ ಕೊಂಕಣ ರೈಲ್ವೆ ಹೆಚ್ಚುವರಿ ರೈಲು ಸೇವೆ ಒದಗಿಸಿದೆ. ಗೋವಾಕ್ಕೆ ತೆರಳುವ ಮುಖ್ಯ ಮಾರ್ಗ...
ನೀರಿನ ಮೂಲಗಳಾದ ನದಿ, ತೊರೆ, ಹಳ್ಳ, ಕೆರೆ, ಬಾವಿಗಳಲ್ಲಿ ನೀರು ಮಾಲಿನ್ಯ ಹೆಚ್ಚಾಗುತ್ತಿದ್ದು ನೀರು ಹಾಳಾಗುವುದನ್ನು ತಡೆಯುವುದಕ್ಕಾಗಿ ಭಾರಲೋಹ ಮಿಶ್ರಿತ ರಸಾಯನಿಕ ಬಣ್ಣದಿಂದ ಅಲಂಕೃತಗೊoಡಿರುವ ಗಣೇಶ ವಿಗ್ರಹಗಳನ್ನು...
ಸರಳ, ಸಜ್ಜನತೆ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿರುವ ಡಾ ಸೌಮ್ಯಾ ಕೆ ವಿ ಪ್ರಸ್ತುತ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದಾರೆ. ಮಕ್ಕಳನ್ನು ಬೆಳೆಸುವ ವಿಧಾನದ ಬಗ್ಗೆ...
ಉತ್ತರ ಕನ್ನಡ ಜಿಲ್ಲೆಯ ಅಜ್ಞಾತ ಜಲಪಾತಗಳಲ್ಲಿ ಹೊಸದೇವತಾ ಜಲಪಾತ ಸಹ ಒಂದು. ಅಂಕೋಲಾ ತಾಲೂಕಿನ ವಾಸರ ಕುದ್ರಿಗೆಯಲ್ಲಿರುವ ಈ ಜಲ ಈಚೆಗೆ ಮುನ್ನೆಲೆಗೆ ಬಂದಿದೆ. ಜಲಪಾತದ ಆವರಣದಲ್ಲಿಯೇ...
ಕುಮಟಾದ ಮೇದಿನಿಯಲ್ಲಿ ಒಂದುವರೆ ತಿಂಗಳಿನಿAದ ವಿದ್ಯುತ್ ಇಲ್ಲ. ಈ ಬಗ್ಗೆ ದೂರು ಕೊಟ್ಟರು ಯಾರೂ ಬಂದಿಲ್ಲ. ಹೀಗಾಗಿ ಮೊಬೈಲ್ ಚಾರ್ಚ ಹಾಕಲು ಸಹ ಆಗಿಲ್ಲ ಎಂದು ಅಲ್ಲಿನ...
ಶಿರೂರು ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿರುವವರನ್ನು ಹುಡುಕಲು ಸುರತ್ಕಲ್ನ ಎನ್.ಐ.ಟಿ.ಕೆಯಿಂದ ಆಗಮಿಸಿರುವ ತಜ್ಞರ ತಂಡ ರಾಡಾರ್ ಮೂಲಕ ಪತ್ತೆ ಕಾರ್ಯಚರಣೆ ಕೈಗೊಂಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ...
ಯಲ್ಲಾಪುರ: ಜುಲೈ 20ರ ರಾತ್ರಿ 8.30ಕ್ಕೆ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಅಣಲಗಾರ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರು ಈ...
ಗಂಗೆಕೊಳ್ಳದ ಲೋಕೇಶ್ ನಾಯ್ಕ (30) ಸಹ ಶಿರೂರು ಗುಡ್ಡದ ತಪ್ಪಲಿನಲ್ಲಿನಿಂದ ಕಣ್ಮರೆಯಾಗಿದ್ದು, ಈವರೆಗೂ ಆತನ ಸುಳಿವು ಸಿಕ್ಕಿಲ್ಲ. ಶಿರೂರಿನ ಚಹದ ಅಂಗಡಿ ಮುಂದೆ ಈತ ನಿಂತಿರುವುದನ್ನು ಕೆಎಸ್ಆರ್ಟಿಸಿ...
You cannot copy content of this page

