6
ADVERTISEMENT
ADVERTISEMENT
AchyutKumar

AchyutKumar

ಆಧ್ಯಾತ್ಮಿಕ ಪ್ರಶ್ನೆಗೆ ಇಲ್ಲಿದೆ ವೈಜ್ಞಾನಿಕ ಉತ್ತರ

ಆಧ್ಯಾತ್ಮಿಕ ಪ್ರಶ್ನೆಗೆ ಇಲ್ಲಿದೆ ವೈಜ್ಞಾನಿಕ ಉತ್ತರ

ವೇದ ಮತ್ತು ವಿಜ್ಞಾನಕ್ಕೆ ಇರುವ ಸಂಬoಧದ ಬಗ್ಗೆ ವಿಶ್ವಕ್ಕೆ ಪರಿಚಯಿಸುವ `ಸುಮೇರು ಜ್ಯೋತಿರ್ವನ' ಶಿರಸಿ - ಯಲ್ಲಾಪುರ ರಸ್ತೆಯ ಕಾಗಾರಕೊಡ್ಲು ಎಂಬ ಊರಿನಲ್ಲಿದೆ. ಇಲ್ಲಿ ಪ್ರತಿ ದಿನ...

ಪ್ರವಾಸಿಗರ ಹುಚ್ಚಾಟಕ್ಕೆ ರಕ್ಷಣಾ ಸಿಬ್ಬಂದಿ ಹೈರಾಣು

ಅಂಕೋಲಾ: ಗೋಕರ್ಣ ಸೇರಿದಂತೆ ಇಲ್ಲಿನ ಹಲವು ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಹುಚ್ಚಾಟ ಮಿತಿ ಮೀರಿದೆ. ಜೀವರಕ್ಷಕ ಸಿಬ್ಬಂದಿ ಮಾತು ಧಿಕ್ಕರಿಸಿ ಪ್ರವಾಸಿಗರು ಸಮುದ್ರಕ್ಕಿಳಿಯುತ್ತಿದ್ದಾರೆ. ಗೋಕರ್ಣದ ಕುಡ್ಲೆ ತೀರದಲ್ಲಿ...

ಶಾಲಾ ಚುನಾವಣೆಗೂ ವಿದ್ಯುನ್ಮಾನ ಮತಯಂತ್ರ ಬಳಕೆ

ಕುಮಟಾ: ಕೊಂಕಣ ಎಜುಕೇಶನ್ ಟ್ರಸ್ಟ್'ನ ಸರಸ್ವತಿ ವಿದ್ಯಾ ಕೇಂದ್ರದಲ್ಲಿ ವಿದ್ಯುನ್ಮಾನ ಯಂತ್ರ ಬಳಸಿ ಶಾಲಾ ಹಂತದ ಚುನಾವಣೆ ನಡೆಸಲಾಗಿದೆ. ಡಿಜಿಟಲ್ ಮಾದರಿಯಲ್ಲಿ ಶಾಲಾ ಸಂಸತ್ ಚುನಾವಣೆ ನಡೆಯುತ್ತಿರುವುದು...

ಮಲ್ಲಾಪುರ ಇದೀಗ ಬೆಳಕಿನ ಗ್ರಾಮ

ಕುಮಟಾ: ಹೊನ್ನಾವರ ತಾಲೂಕಿನ ಮಲ್ಲಾಪುರ ಗ್ರಾಮದ ಹಲವು ಕಡೆ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಇಲ್ಲಿನ ಮುಖ್ಯ ಬೀದಿ, ಸ್ಮಶಾನ, ಗುರುಪ್ರಸಾದ ಪ್ರೌಢಶಾಲೆ, ಮಲ್ಲಾಪುರದ ಆಟದ ಮೈದಾನ...

ಆಯುರ್ವೇದ ಪದ್ಧತಿ ಪ್ರಸಾರಕ್ಕೆ ಜಿಲ್ಲಾಡಳಿತ ಆಸಕ್ತಿ

ಕಾರವಾರ: `ಯೋಗ ಮತ್ತು ಆಯುರ್ವೇದ ಪದ್ಧತಿಗೆ ಉತ್ತರ ಕನ್ನಡ ಜಿಲ್ಲೆ ಸೂಕ್ತವಾಗಿದ್ದು, ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಯೋಗ ಮತ್ತು ಆಯುರ್ವೇದದ ಕುರಿತು ಅರಿವು ಮೂಡಿಸಬೇಕು' ಎಂದು ಜಿಲ್ಲಾಧಿಕಾರಿ...

ವಿದೇಶದಲ್ಲಿಯೂ ಮೋದಿ ಹವಾ

ಜಿ-7 ಶೃಂಗಸಭೆಯಲ್ಲಿ ಭಾಗಿಯಾಗಲು ಇಟಲಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿ ಭರ್ಜರಿ ಸ್ವಾಗತ ಸಿಕ್ಕಿದ್ದು, ಮೋದಿ ಜೊತೆ ಫೋಟೋ ತೆಗಿಸಿಕೊಳ್ಳಲು ಇತರೆ ದೇಶದ ಮುಖ್ಯಸ್ಥರು...

ಗಂಗಾ ನದಿಯಲ್ಲಿ ದೋಣಿ ದುರಂತ: 7 ಜನ ಕಣ್ಮರೆ

ಪಾಟ್ನಾ: ಗಂಗಾ ನದಿಯಲ್ಲಿ 17 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಪಲ್ಟಿಯಾಗಿದ್ದು, 11 ಜನ ಈಜಿ ದಡ ಸೇರಿದ್ದಾರೆ. ಉಳಿದವರಿಗಾಗಿ ಶೋಧ ನಡೆಯುತ್ತಿದೆ. ಗಂಗಾ ದಸರಾ ನಿಮಿತ್ತ ಕೆಲವರು...

ದೈವಜ್ಞ ಸಮಾಜ ಪ್ರತಿಭೆಗಳಿಗೆ ಪುರಸ್ಕಾರ

ಹೊನ್ನಾವರ: ಎಸ್ ಎಸ್ ಎಲ್ ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಇಲ್ಲಿನ ಸುವರ್ಣಕಾರರ ಕೋ-ಆಪರೇಟಿವ್ ಸೊಸೈಟಿ ನೆರವು ನೀಡುವುದಾಗಿ ಘೋಷಿಸಿದೆ. ಹೊನ್ನಾವರ ತಾಲೂಕಿನ...

ಅದೃಷ್ಟದ ಆಟ ಆಡಿಸುವವರಿಗೆ ಶನಿದೆಸೆ!

ಹಳಿಯಾಳ: ಬಸವೇಶ್ವರ ಸರ್ಕಲ್ ಹಾಗೂ ಯಲ್ಲಾಪುರ ನಾಕಾದಲ್ಲಿನ ಗೂಡಂಗಡಿಗಳಲ್ಲಿ ಅದೃಷ್ಟದ ಆಟ ಆಡಿಸುವುದಾಗಿ ಹೇಳಿಕೊಂಡು ಮಟ್ಕಾ ಚೀಟಿ ಬರೆಯುತ್ತಿದ್ದ ಇಬ್ಬರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಸೆಂಟ್...

ಕಂದಕಕ್ಕೆ ಉರುಳಿದ ಓಮಿನಿ: ಸ್ಥಳೀಯರಿಂದ ಇಬ್ಬರ ರಕ್ಷಣೆ

ಶಿರಸಿ: ಕುಮಟಾದಿಂದ ಶಿರಸಿಗೆ ಹೊರಟಿದ್ದ ಮಾರುತಿ ಓಮಿನಿಗೆ ಶಿಪ್ಟ್ ಕಾರ್ ಗುದ್ದಿದ ಕಾರಣ ಓಮಿನಿ ಕಂದಕಕ್ಕೆ ಬಿದ್ದಿದ್ದು, ಅದರಲ್ಲಿ ಸಿಲುಕಿದ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ರಾಮನಬೈಲ್ ಶ್ರೀರಾಮ...

Page 491 of 503 1 490 491 492 503

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page