6
ADVERTISEMENT
ADVERTISEMENT
AchyutKumar

AchyutKumar

ಚಿತ್ರಿಕರಣದ ವೇಳೆ ಗಲಾಟೆ: ಸಂಸದನಿAದ ಹಲ್ಲೆ

ಕೋಲ್ಕತ್ತಾ: ಚಿತ್ರೀಕರಣವೊಂದರ ವೇಳೆ ಸಂಸದ ಅಭಿಷೇಕ್ ಬ್ಯಾನರ್ಜಿ ಕುರಿತು ಮಾತನಾಡಿದ ರೆಸ್ಟೋರೆಂಟ್ ಮಾಲೀಕನ ಮೇಲೆ ಟಿಎಂಸಿ ಶಾಸಕ ಸೋಹಮ್ ಚಕ್ರವರ್ತಿ ಹಲ್ಲೆ ನಡೆಸಿದ್ದಾರೆ. ನಟರೂ ಆಗಿರುವ ಚರ್ಕವರ್ತಿ...

`ಮೋದಿ ಗೆದ್ದರೂ ಸೋತಂತೆ’

ನವದೆಹಲಿ: `ಲೋಕಸಭೆ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿಯ ರಾಜಕೀಯ ಮತ್ತು ನೈತಿಕ ಸೋಲಾಗಿದೆ. ಅವರು ನಾಯಕತ್ವ ವಹಿಸಲು ನೈತಿಕ ಹಕ್ಕು ಕಳೆದುಕೊಂಡಿದ್ದಾರೆ' ಎಂದು ಕಾಂಗ್ರೆಸ್ ಸಂಸದೀಯ...

ಅಮಾಯಕರಿಗೆ ವೇಶ್ಯೆ ಹಣೆಪಟ್ಟಿ

ಶಿರಸಿ: `ಉಚಿತ ಶಿಬಿರ'ಗಳಲ್ಲಿ ನೀವು ಭಾಗವಹಿಸಿದ್ದೀರಾ? ಹಾಗಾದರೇ, ದಾಖಲೆಗಳ ಪ್ರಕಾರ ನೀವು ವೇಶ್ಯೆ ಆಗಿರಬಹುದು. ಎಚ್ಚರ! ಮಹಿಳಾ ಕ್ರಾಂತಿ ಎಂಬ ಸಂಘಟನೆಯವರು ಉಚಿತ ಶಿಬಿರಗಳಗಳಲ್ಲಿ ಭಾಗವಹಿಸಿದ ಮಹಿಳೆಯರ...

ಸಾವಿನ ಹಾದಿ ತುಳಿದ ಮಾನಸಿಕ ಅಸ್ವಸ್ಥ

ಕಾರವಾರ: ಬಿಣಗಾದ ಚರ್ಚ ರಸ್ತೆಯಲ್ಲಿ ವಾಸವಾಗಿದ್ದ ಮೂವರು ಮಾನಸಿಕ ಅಸ್ವಸ್ಥರಲ್ಲಿ ಒಬ್ಬ ಸಾವನಪ್ಪಿದ್ದಾನೆ. ಕೃಷ್ಣ ಪೆಡ್ನೇಕರ್ ಎಂಬಾತ ಮೂರ್ಚೆ ತಪ್ಪಿ ಬಿದ್ದು ಸಾವನಪ್ಪಿದ್ದು, ಈತನ ಇಬ್ಬರು ಸಹೋದರರು...

ಅಂಡಗಿಯಲ್ಲಿ ಅಕ್ರಮ ಸರಾಯಿ ಅಡ್ಡೆ

ಶಿರಸಿ: ಬನವಾಸಿ ಅಂಡಗಿಯ ಸಾಲುಮರದ ಹಕ್ಕಲು ಕ್ರಾಸ್ ಬಳಿ ಅಕ್ರಮ ಸರಾಯಿ ಅಡ್ಡೆಯಿದ್ದು, ಪೊಲೀಸರು ದಾಳಿ ನಡೆಸಿದ್ದಾರೆ. ಇಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶೆಡ್ ನಿರ್ಮಿಸಿ ರಾಜಾರೋಷವಾಗಿ ಸರಾಯಿ...

ವಿದ್ಯಾರ್ಥಿಗೆ ಗುದ್ದಿದ ಸರ್ಕಾರಿ ಬಸ್

ಹಳಿಯಾಳ: ಕಾಲೇಜಿಗೆ ಹೋಗುತ್ತಿದ್ದ ಜ್ಞಾನೇಶ್ವರ ಗೌಡ ಎಂಬಾತನಿಗೆ ಕೆಎಸ್‌ಆರ್‌ಟಿಸಿ ಬಸ್ ಗುದ್ದಿದೆ. ಪರಿಣಾಮ ವಿದ್ಯಾರ್ಥಿಯ ಮುಖ, ಕೈ ಕಾಲುಗಳಿಗೆ ಗಾಯವಾಗಿದೆ. ಕೆಸರೊಳ್ಳಿ ಕ್ರಾಸ್ ಬಳಿ ಅಪಘಾತ ನಡೆದಿದ್ದು,...

ವಾಟ್ಸಪ್ ನಂಬಿ ಹಣ ಕಳೆದುಕೊಂಡ ಲೆಕ್ಕಾಧಿಕಾರಿ

ಸಿದ್ದಾಪುರ: ಬಿಳೆಕಲ್ಲು ಗ್ರಾಮದ ಆದಿತ್ಯ ಹೆಗಡೆ (27) ಎಂಬಾತರು ವಾಟ್ಸಪ್ ಮೆಸೆಜ್ ನಂಬಿ ತನ್ನ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಕಳೆದುಕೊಂಡಿದ್ದಾರೆ. ಲೈಕ್ ಮಾಡಿದರೆ ಹಣ ಬರುತ್ತದೆ ಎಂಬ...

Page 503 of 503 1 502 503

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page