6
ಕರಾವಳಿ ಟೀಚರ್ಸ ಹೆಲ್ಪಲೈನ್'ನವರು ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಜುಲೈ 27ರಂದು ಉದ್ಯೋಗ ಮೇಳ ಆಯೋಜಿಸಿದ್ದಾರೆ. ಶಾಲಾ-ಕಾಲೇಜು ಹಾಗೂ ಬ್ಯಾಂಕ್'ಗಳು ಮೇಳದಲ್ಲಿ ಭಾಗವಹಿಸಲಿದ್ದು, ನೇರ ನೇಮಕಾತಿ ನಡೆಯಲಿದೆ....
Read moreಮುಂಡಗೋಡ: ಬಸವನ ಹೊಂಡಕ್ಕೆ ಹಾರಿದ ರುಕ್ಮಿಣಿ ವಡ್ಡರ್ (50) ಎಂಬಾಕೆಯನ್ನು ಸ್ಥಳೀಯರು ಹೊಂಡದಿAದ ಮೇಲೆತ್ತಿದರೂ ಪ್ರಯೋಜನವಾಗಿಲ್ಲ. ಅಂಬೇಡ್ಕರ್ ಓಣಿಯ ರುಕ್ಮಿಣಿ ವಡ್ಡರ್ ಜು 23ರಂದು ಹೊಂಡಕ್ಕೆ ಹಾರಿದ್ದು,...
Read moreಉತ್ತರ ಕನ್ನಡ ಜಿಲ್ಲೆಯ ಕೆಲ ತಾಲೂಕಿನಲ್ಲಿ ಮಳೆ ಕಡಿಮೆಯಾಗಿದೆ. ಇನ್ನೂ ಕೆಲವಡೆ ರಭಸ ಮಳೆಯಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಸರಾಸರಿ 52.95ಮಿ.ಮೀ ಮಳೆ ದಾಖಲಾಗಿದೆ. ಸಿದ್ದಾಪುರದಲ್ಲಿ ಸಿದ್ದಾಪುರ 100.4ಮಿ.ಮೀ...
Read moreಅಂಕೋಲಾ: ಹಟ್ಟಿಕೇರಿಯ ಬಾಬು ಗ್ಯಾರೇಜ್ ಬಳಿ ನಡೆದು ಹೋಗುತ್ತಿದ್ದ ಗೇನು ಶೇಷು ನಾಯ್ಕ (74) ಎಂಬಾತರಿಗೆ ವೀಕ್ಷಿತ ವೆಂಕಟದಾಸ ನಾಯ್ಕ (20) ಎಂಬಾತ ಬೈಕ್ ಗುದ್ದಿದ್ದರಿಂದ ಗೇನು...
Read moreಯಲ್ಲಾಪುರ: ಹಳಿಯಾಳ ತಿರುವಿನಲ್ಲಿ ಬೈಕ್ ಸವಾರನ ಮೇಲೆ ಮರ ಬಿದ್ದಿದೆ. ಕಿರವತ್ತಿಯ ದೊಡ್ಲಾ ಹಾಲು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾರುತಿ ಲಕ್ಷ್ಮಣ ಬಾಂದೇಕರ (44) ಜುಲೈ 23ರ...
Read moreಕಾರವಾರ: ಕಲ್ಪನಾ ರಶ್ಮಿ ಕಲಾಲೋಕದಲ್ಲಿ ಗುರುಪೂರ್ಣಿಮೆ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮ ನೆರೆದವರ ಮನಸೂರೆಗೊಂಡಿತು. ಗಾಯಕಿ ಸೀಮಾ ಬಸವರಾಜ ವಿವಿಧ ಹಾಡುಗಳನ್ನು ಪ್ರಸ್ತುತಪಡಿಸಿದ್ದು, ಕೃಷ್ಣಾನಂದ ಗುರವ್ ಕೀಬೋರ್ಡ...
Read moreಕಾರವಾರ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಜುಲೈ 24ರಂದು ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಆಗಲಿದೆ. ಈ ಮೂರು ತಾಲೂಕುಗಳಲ್ಲಿ ವಿದ್ಯುತ್ ತಂತಿ ನಿರ್ವಹಣೆ, ಬ್ಯಾಟರಿ ನಿರ್ವಹಣೆ ಹಾಗೂ...
Read moreಉಳುವರೆ ಎಂಬುದು ಒಂದು ಪುಟ್ಟ ಊರು. ಸುತ್ತಲಿನ ಕಾಡು, ನಡುವೆ ಹರಿಯುವ ನದಿ ಆ ಊರಿನ ಸಂಪತ್ತು ಹೆಚ್ಚಿಸಿತ್ತು. ಅಲ್ಲಿನ ಜನ ಪೃಕೃತಿಯ ಮದ್ಯೆ ಸಂತೋಷವಾಗಿದ್ದರು. ಕೃಷಿ,...
Read moreಸಿದ್ದಾಪುರ: ಚಲಿಸುತ್ತಿದ್ದ ಬಸ್ಸಿನಿಂದ ಕೆಳಗೆ ಬಿದ್ದ ತ್ಯಾಗಲಿಯ ಹಂಗಾರಖoಡದ ಮೋಹನ ನಾಯ್ಕ (60) ಸಾವನಪ್ಪಿದ್ದಾರೆ. ಜುಲೈ 22ರಂದು ಶಿರಸಿಯಿಂದ ಸಿದ್ದಾಪುರ ಕಡೆ ಹೊರಟಿದ್ದ ಬಸ್ಸಿನಲ್ಲಿ ಮೋಹನ್ ನಾಯ್ಕ...
Read moreಭಟ್ಕಳ: ಬೆಳ್ನಿ ದೊಡ್ಡಯ್ಯನಮನೆಯ ಮಂಜಪ್ಪ ಮೊಗೇರ್ ಮಗನ ಮದುವೆಗಾಗಿ 5 ಲಕ್ಷ ರೂ ಸಾಲ ಮಾಡಿ ಸುಸ್ತಾಗಿದ್ದಾರೆ. ಮದುವೆಗೂ ಮುನ್ನ ಸಾಲ ತೀರಿಸುವುದಾಗಿ ಒಪ್ಪಿಕೊಂಡಿದ್ದ ಮಂಜಪ್ಪ ಅವರ...
Read moreYou cannot copy content of this page
No WhatsApp Number Found!

