6
ADVERTISEMENT

ಸ್ಥಳೀಯ

ಸಾಲ ಮಾಡಿ ಮಗನ ಮದುವೆ ಮಾಡಿದ ಮೀನುಗಾರ: ಸಾಲ ತೀರಿಸದೇ ತಾಯಿಗೆ ಹಲ್ಲೆ ಮಾಡಿದ ಪುತ್ರ

ಭಟ್ಕಳ: ಬೆಳ್ನಿ ದೊಡ್ಡಯ್ಯನಮನೆಯ ಮಂಜಪ್ಪ ಮೊಗೇರ್ ಮಗನ ಮದುವೆಗಾಗಿ 5 ಲಕ್ಷ ರೂ ಸಾಲ ಮಾಡಿ ಸುಸ್ತಾಗಿದ್ದಾರೆ. ಮದುವೆಗೂ ಮುನ್ನ ಸಾಲ ತೀರಿಸುವುದಾಗಿ ಒಪ್ಪಿಕೊಂಡಿದ್ದ ಮಂಜಪ್ಪ ಅವರ...

Read more

ಸೇವೆಗೆ ಸಂದ ಗೌರವ: ಡಾ ನಯೀಮ್’ಗೆ ವೈದ್ಯಶ್ರೀ ಬಿರುದು

ಕಾರವಾರ: ಬಡವರಿಗೆ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸುವ ಸದಾಶಿವಗಡ ಡಾ ನಯಿಮ್ ಮುಖಾದಮ ಅವರಿಗೆ `ವೈದ್ಯಶ್ರೀ' ಪ್ರಶಸ್ತಿ ದೊರೆತಿದೆ. ಶಿವಾಜಿ ವಿದ್ಯಾ ಮಂದಿರದ ವಿದ್ಯಾರ್ಥಿಗಳು ಹಾಗೂ ಸದಾಶಿವಗಡ...

Read more

ಹಾಲಿನ ವಾಹನ ತಡೆದೆ ಎಮ್ಮೆ!

ಶಿರಸಿ: ಹಾಲು ಹಾಗೂ ಹಾಲಿನ ಉತ್ಪನ್ನ ಸಾಗಿಸುತ್ತಿದ್ದ ವಾಹನಕ್ಕೆ ಎಮ್ಮೆ ಅಡ್ಡ ಬಂದಿದ್ದು, ಅಪಘಾತ ತಪ್ಪಿಸಲು ಹೋದ ಹಾಲಿನ ವಾಹನ ಅಪಘಾತಕ್ಕೆ ಒಳಗಾಗಿದೆ. ಜುಲೈ 20ರಂದು ಮೈಸೂರಿಗೆ...

Read more

ಅಮಾಯಕನನ್ನು ಬಲಿ ಪಡೆದ ಅಪಘಾತ

ಯಲ್ಲಾಪುರ: ಸೋಮವಾರ ಮಧ್ಯಾಹ್ನ ಆರ್ತಿಬೈಲ್ ಘಟ್ಟದ ಹೆಬ್ಬಾರ್ ಕ್ರಾಸಿನ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ರಾಘವೇಂದ್ರ ಮಹಾಬಲೇಶ್ವರ ಘಟ್ಟಿ (45) ಎಂಬಾತರು ಸಾವನಪ್ಪಿದ್ದಾರೆ. ಜುಲೈ 22ರಂದು ಮಧ್ಯಾಹ್ನ...

Read more

ಶ್ರೀಕ್ಷೇತ್ರ ಗೋಕರ್ಣ: ತಪಸ್ವಿಗಳ ನೆನಪಿನಲ್ಲಿ ನಡೆಯುವ ಗುರುಪೂಜೆ

1902ರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ರಾಜಮನೆತನದ ಪುರೋಹಿತರಾದ ಜಯರಾಂ ಭಟ್ ಸಪ್ರೆ ಎಂಬಾತರು ಗೋಕರ್ಣಕ್ಕೆ ಆಗಮಿಸಿದ್ದರು. ಅವರು ಇಲ್ಲಿ ವೇದವ್ಯಾಸ ಮಾಡಿ, ಮಹಾರಾಷ್ಟ್ರ ಪದ್ಧತಿಯ ಋಗ್ವೇದವನ್ನು ಅನೇಕರಿಗೆ ಕಲಿಸಿದ್ದರು....

Read more

ಗಮನ ಸೆಳೆದ ಮಹಿಳಾ ತಾಳಮದ್ದಲೆ

ಯಲ್ಲಾಪುರ: ಹುಬ್ಬಳ್ಳಿ ಬಳಿಯ ಬ್ರಹ್ಮ ಚೈತನ್ಯ ಸ್ಥಿರಪಾದುಕಾಶ್ರಮದ ಅವದೂತ ಮಹಾರಾಜರ ಮಂದಿರದಲ್ಲಿ ಯಲ್ಲಾಪುರದ ಬಿಸಗೋಡಿನ ಶ್ರೀ ವೀರಾಂಜನೇಯ ಮಹಿಳಾ ತಾಳಮದ್ದಲೆ ಕೂಟದವರು `ಸುಧನ್ವ ಮೋಕ್ಷ' ಎಂಬ ತಾಳಮದ್ದಲೆ...

Read more

ವೈದಿಕರು ಗೋಷ್ಠಿಗಳಲ್ಲಿ ಭಾಗವಹಿಸುವುದು ಅಗತ್ಯ: ಸೋಂದಾ ಶ್ರೀ

ಶಿರಸಿ: `ಯುವ ವೈದಿಕರು ಹೆಚ್ಚೆಚ್ಚು ವೈದಿಕ ಗೋಷ್ಠಿಗಳಲ್ಲಿ ಪಾಲ್ಗೊಳ್ಳಬೇಕು' ಎಂದು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಮಠಾಧೀಶ ಗಂಗಾಧರೇoದ್ರ ಸರಸ್ವತೀ ಮಹಾ ಸ್ವಾಮೀಜಿ ಹೇಳಿದರು. ಅವರು ಸೋಮವಾರ ಸ್ವರ್ಣವಲ್ಲೀಯಲ್ಲಿ...

Read more

`ಜನಸಾಮಾನ್ಯರ ಪಾಲಿಗೆ ಗೃಂಥಗಳು ದಾರಿದೀಪ’

`ಗೃಂಥಗಳು ಜನಸಾಮಾನ್ಯರ ಬದುಕಿಗೆ ದಾರೀದೀಪಗಳಾಗಿದೆ' ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಅಶೋಕೆಯ ವಿವಿವಿ ಆವರಣದಲ್ಲಿ ಅನಾವರಣ ಚಾತುಮಾಸ್ಯದ ಎರಡನೇ ದಿನ ಗುರುಗ್ರಂಥ ಮಾಲಿಕೆಯ...

Read more

ನರೆಗಾ ಅಡಿ ಕಾಲುವೆ ನಿರ್ಮಾಣ: ತಪ್ಪಿದ ಮಳೆಗಾಲದ ಅಪಾಯ

ಶಿರಸಿ: ನೈಸರ್ಗಿಕವಾಗಿ ಹುಟ್ಟಿಕೊಂಡ ಹಳ್ಳ ಕೊಳ್ಳಗಳ್ಳಗಳಿಗೆ ಕಸಕಡ್ಡಿಗಳು ಸಿಲುಕಿ ನೀರಿನ ದಿಕ್ಕು ಬದಲಿಸಿದ್ದು, ಮಳೆಗಾಲದಲ್ಲಿ ನರೆಗಾದಿಂದ ಕಾಲುವೆಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಶಿರಸಿ ತಾಲೂಕಿನ ಹುಣಸೆಕೊಪ್ಪ ಗ್ರಾಮ...

Read more
Page 319 of 371 1 318 319 320 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page