6
  • Latest

ಜಿಯೋ ವಿರುದ್ಧ ಜನಪ್ರತಿನಿಧಿ ಹೋರಾಟ: ನೆಟ್ ಸರಿ ಇಲ್ಲ ಎಂದು ಪೊಲೀಸ್ ದೂರು!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Monday, March 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಜಿಯೋ ವಿರುದ್ಧ ಜನಪ್ರತಿನಿಧಿ ಹೋರಾಟ: ನೆಟ್ ಸರಿ ಇಲ್ಲ ಎಂದು ಪೊಲೀಸ್ ದೂರು!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT
Advertisement. Scroll to continue reading.

ಯಲ್ಲಾಪುರ: `3 ತಿಂಗಳ ಅವಧಿಗೆ ಮೊಬೈಲ್ ರಿಚಾರ್ಜ ಮಾಡಿಸಿದ್ದು, ರಿಚಾರ್ಜ ಮಾಡಿದ ನಂತರ ಜಿಯೋ ನೆಟ್‌ವರ್ಕ ಸರಿಯಾಗಿ ಸಿಗುತ್ತಿಲ್ಲ’ ಎಂದು ಆರೋಪಿಸಿರುವ ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
`ರವೀಂದ್ರ ನಗರದಲ್ಲಿ ಜಿಯೋ ಟವರ್ ಇದ್ದು, ಅಲ್ಲಿಂದ 200ಮೀ ದೂರದಲ್ಲಿ ನೆಟ್‌ವರ್ಕ ಸರಿಯಿಲ್ಲ. ಈ ಬಗ್ಗೆ 4 ಬಾರಿ ಕಚೇರಿಗೆ ಮಾಹಿತಿ ನೀಡಿದರೂ ಸರಿಪಡಿಸಿಲ್ಲ. ಸ್ಥಳೀಯವಾಗಿ ನಿರ್ವಹಣೆ ಹೊಣೆ ಹೊತ್ತವರು ವಿದ್ಯುತ್ ಇಲ್ಲದಿರುವಾಗ ಜನರೇಟರ್’ನ್ನು ಬಳಸದೇ ಕಂಜೂಸ್ ಬುದ್ದಿ ಪ್ರದರ್ಶಿಸುತ್ತಿದ್ದಾರೆ’ ಎಂದು ದೂರಿದರು.
`ಜಡ್ಡಿ, ಕಾಳಮ್ಮನಗರ ಪ್ರದೇಶದಲ್ಲಿ ಸಹ ಇದೇ ಸಮಸ್ಯೆಯಿದೆ. ಅಲ್ಲಿನ ಜನರೂ ಈ ಬಗ್ಗೆ ದೂರಿದ್ದಾರೆ. 3 ತಿಂಗಳ ಅವಧಿಗೆ 900ರೂ ಹಣ ಪಡೆಯುವ ಜಿಯೋ ಸರಿಯಾದ ಸೇವೆ ನೀಡುತ್ತಿಲ್ಲ’ ಎಂದು ಆರೋಪಿಸಿದರು. ದೂರು ಸ್ವೀಕರಿಸಿದ ಪೊಲೀಸರು ಗ್ರಾಹಕರ ಸೇವೆಯಲ್ಲಿ ನ್ಯೂನ್ಯತೆ ಒದಗಿಸದಂತೆ ಜಿಯೋ ಕಂಪನಿ ಪ್ರತಿನಿಧಿಗೆ ಬುದ್ದಿಮಾತು ಹೇಳುವುದಾಗಿ ಭರವಸೆ ನೀಡಿದರು.

ADVERTISEMENT
ADVERTISEMENT
Advertisement. Scroll to continue reading.
ShareSendTweetShare
ADVERTISEMENT
Previous Post

ವಿದ್ಯುತ್ ತಡೆಗೆ ದೂಪದ ಮರ ಕಾರಣ

Next Post

ಕಾರ್ಗಿಲ್ ವಿಜಯಕ್ಕೆ 25 ವರ್ಷ: ಮಾಜಿ ಸೈನಿಕನಿಂದ ಜನ ಜಾಗೃತಿಯ ಓಟ!

Next Post

ಕಾರ್ಗಿಲ್ ವಿಜಯಕ್ಕೆ 25 ವರ್ಷ: ಮಾಜಿ ಸೈನಿಕನಿಂದ ಜನ ಜಾಗೃತಿಯ ಓಟ!

ಜುಲೈ 26: ಹಳಿಯಾಳ - ಯಲ್ಲಾಪುರಕ್ಕೂ ವಿಸ್ತರಿಸಿದ `ಮಳೆ ರಜೆ'

ದಲಿತ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page