6
ಕಾರವಾರ: ಸರ್ಕಾರಿ ಕಾಲೇಜಿನಲ್ಲಿ ಓದುತ್ತಿದ್ದ ಪಾರಿಯಾ ಶೇಖ್ ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದು, ಈ ಸಾವಿಗೆ ಆಕೆಯ ಪ್ರಿಯತಮನೇ ಕಾರಣ ಎಂದು ಪಾರಿಯಾಳ ಪಾಲಕರು ದೂರಿದ್ದಾರೆ. ಮುದ್ದು ಮುದ್ದಾಗಿದ್ದ...
Read moreಲಾತೂರ್: ಬಿಜೆಪಿ ನಾಯಕಿ ಪಂಕಜಾ ಮುಂಡೆ ಲೋಕಸಭೆ ಚುನಾವಣೆಯಲ್ಲಿ ಸೋತರೆ ಪ್ರಾಣ ತ್ಯಾಗ ಮಾಡುವುದಾಗಿ ಹೇಳಿಕೊಂಡಿದ್ದ ಟ್ರಕ್ ಚಾಲಕ ಬಸ್ಸಿನ ಅಡಿ ಬಿದ್ದು ಸಾವನಪ್ಪಿದ್ದಾನೆ. ಶುಕ್ರವಾರ ರಾತ್ರಿ...
Read moreದಾಂಡೇಲಿ: ನೀಲಗಿರಿ ನಾಟಾ ಸಾಗಿಸುತ್ತಿದ್ದ ಲಾರಿ ಅಪಘಾತವಾಗಿದ್ದು, ಲಾರಿ ಚಾಲಕ ಸಾವು ಕೊಕ್ಕರೆ ಎಂಬಾತ ಲಾರಿಯಿಂದ ಜಿಗಿದು ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ. ಕೊಲ್ಲಾಪುರದಿoದ ಬಂದ 12 ಚಕ್ರದ...
Read moreಯಲ್ಲಾಪುರ: ಮಂಗಳೂರಿನಿoದ ಧಾರವಾಡಕ್ಕೆ ಬರುತ್ತಿದ್ದ ವಿ ಆರ್ ಎಲ್ ಕಂಪನಿಯ ಲಾರಿ ಮೊಗೆದ್ದೆ ಬಳಿಯ ಹೆದ್ದಾರಿ ಬಳಿ ಹೊಂಡಕ್ಕೆ ಬಿದ್ದಿದೆ. ಇದರಿಂದ ಲಾರಿ ಚಾಲಕ ಗಾಯಗೊಂಡಿದ್ದು, ವಿದ್ಯುತ್...
Read moreಕಾರವಾರ: ಬೆಂಗಳೂರಿನಲ್ಲಿ ಪ್ರಾರಂಭವಾಗಿರುವ `ಸಿ' ಡಿವಿಜನ್ ಬಾಸ್ಕೆಟ್ ಬಾಲ್ ಟೂರ್ನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ತಂಡವು ಜಯಗಳಿಸಿದೆ. ರಾಜ್ಯ ಬಾಸ್ಕೆಟ್ ಬಾಲ ಸಂಸ್ಥೆ ಆಯೋಜಿಸಿರುವ ಪಂದ್ಯಾವಳಿಯಲ್ಲಿ ಜಿಲ್ಲಾ...
Read moreಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಮಕ್ಕಳು ಸೇರಿದಂತೆ 274 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ. ಹಮಾಸ್ ಇಸ್ರೇಲಿಗರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ. ಇಸ್ರೇಲ್ ತನ್ನ ಒತ್ತೆಯಾಳುಗಳನ್ನು ರಕ್ಷಿಸಲು ಕಾರ್ಯಾಚರಣೆಯನ್ನು...
Read moreಮಧ್ಯ ಇಂಡೋನೇಷ್ಯಾ ಮಕಾಸ್ಸರ್'ನಲ್ಲಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಫರೀದಾ (೪೫) ಎಂಬಾಕೆ ಹೆಬ್ಬಾವಿನ ಹೊಟ್ಟೆಯೊಳಗೆ ಪತ್ತೆಯಾಗಿದ್ದು, ಆಕೆಯ ಶವವನ್ನು ಹೊರತೆಗೆಯಲಾಗಿದೆ. ಹೆಬ್ಬಾವು ೧೬ ಅಡಿ ಉದ್ದವಿತ್ತು....
Read moreಮುoಡಗೋಡ: ಪಾಳಾ ಭಾಗದ ಜನರ ಅನುಕೂಲಕ್ಕಾಗಿ ಕೆಡಿಸಿಸಿ ಬ್ಯಾಂಕ್ ಆ ಭಾಗದಲ್ಲಿ ತನ್ನ ಶಾಖೆಯನ್ನು ಶುರು ಮಾಡಿದೆ. ಶಾಸಕರೂ ಆಗಿರುವ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್...
Read moreಕುಮಟಾ: ಯಳವಳ್ಳಿ ಗಣೇಶ ಭಟ್ಟರ ಮನೆಗೆ ಬಂದಿದ್ದ ೧೨ ಅಡಿ ಹಾವನ್ನು ಉರಗ ತಜ್ಞ ಪವನ್ ನಾಯ್ಕ ಹಿಡಿದು ಕಾಡಿಗೆ ಬಿಟ್ಟರು. ಗಣೇಶ್ ಅವರು ಚಹಾ ಮಾಡಲು...
Read moreಸಿದ್ದಾಪುರ: ಕೆಪಿಟಿಸಿಎಲ್ ನಿವೃತ್ತ ಅಧಿಕಾರಿ ವೆಂಕಟೇಶ್ ಭಟ್ಟ (೬೦) ಅವರಿಗೆ ಬೈಕ್ ಗುದ್ದಿದ್ದು, ಅವರು ಗಾಯಗೊಂಡಿದ್ದಾರೆ. ಹಾಳದಕಟ್ಟಾದಲ್ಲಿ ವಾಸವಾಗಿರುವ ವೆಂಕಟೇಶ್ ಭಟ್ಟರು ನಡೆದುಕೊಂಡು ಹೋಗುತ್ತಿದ್ದಾಗ ಸೊರಬ ಕಡೆ...
Read moreYou cannot copy content of this page