6
ADVERTISEMENT
ADVERTISEMENT

ಸ್ಥಳೀಯ

ಚಿನ್ನದ ಆಸೆಗೆ ಮನೆ ಮುರಿದ ಕಳ್ಳ!

ಶಿರಸಿ: ಕಸ್ತೂರಬಾ ನಗರದ ವಿಶ್ವೇಶ್ವರ ಬಡಾವಣೆಗೆ ಬಂದ ಕಳ್ಳರು ಮನೆಯ ಹಂಚು ತೆಗೆದು ಒಳಗೆ ಪ್ರವೇಶಿಸಿದ್ದಾರೆ. ನಂತರ ಮನೆಯೊಳಗಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ನಾಗರಾಜ ವಾಸುದೇವ ನಿಲೇಕಣಿ...

Read more

ವೃದ್ಧನಿಗೆ ಗುದ್ದಿದ ಕಾರು: ನಿವೃತ್ತ ಶಿಕ್ಷಕನ ವಿರುದ್ಧ ದೂರು!

ಶಿರಸಿ: ಶಿರಸಿ-ಕುಮಟಾ ರಸ್ತೆಯ ವಡ್ಡಗೇರಿ ಕ್ರಾಸಿನ ಬಳಿ ನಡೆದ ಅಪಘಾತದಲ್ಲಿ 71 ವರ್ಷದ ವೃದ್ಧರೊಬ್ಬರಿಗೆ ಗಾಯವಾಗಿದೆ. ಈ ಅಪಘಾತಕ್ಕೆ ಕಾರಣರಾದ 75 ವರ್ಷದ ವೃದ್ಧರ ವಿರುದ್ಧ ಪೊಲೀಸ್...

Read more

ಸಿಸಿ ಕ್ಯಾಮರಾದಲ್ಲಿ ಸೆರೆ ಸಿಕ್ಕ ಔಷಧಿ ಕಳ್ಳ.. ಆತ ಕಳ್ಳ ಅಲ್ಲ ವೈದ್ಯ!

ಕಾರವಾರ: ಸರ್ಕಾರಿ ಆಸ್ಪತ್ರೆಯ ಔಷಧ ವಿತರಣಾ ಕೇಂದ್ರದಲ್ಲಿದ್ದ ಔಷಧಿ ಡಬ್ಬಿಗಳು ಕಣ್ಮರೆಯಾಗಿದ್ದು, ಆಸ್ಪತ್ರೆಯ ವೈದ್ಯರೊಬ್ಬರು ಅದನ್ನು ಅನಧಿಕೃತವಾಗಿ ಕೊಂಡೊಯ್ದಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿನ...

Read more

ಸಿಬ್ಬಂದಿ ಕೊರತೆ | ಕೆಲಸ ಬಿಟ್ಟು ಕಸ ಗುಡಿಸಿದ ತಹಶೀಲ್ದಾರ್!

ಕುಮಟಾ: ನೂತನವಾಗಿ ನಿರ್ಮಿಸಿದ ಆಡಳಿತ ಸೌಧದಲ್ಲಿ ಸ್ವಚ್ಛತಾ ಸಿಬ್ಬಂದಿ ಕೊರತೆಯಿಂದ ಕಸ ಗುಡಿಸುವವರು ಇಲ್ಲ. ಹೀಗಾಗಿ ಸಹಾಯಕ ಆಯುಕ್ತರ ಕಚೇರಿಯ ತಹಶೀಲ್ದಾರ್ ಅಶೋಕ ಭಟ್ಟ ಹಾಗೂ ತಾಲೂಕಾ...

Read more

ಸರ್ಕಾರಿ ಸರಾಯಿ ಅಂಗಡಿಯಲ್ಲಿನ ಕಾಸು ಕಾಣೆ!

ಕಾರವಾರ: ಹಬ್ಬುವಾಡದಲ್ಲಿರುವ MSIL ಮದ್ಯದ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಶುಕ್ರವಾರ ರಾತ್ರಿ ಈ ಕಳ್ಳತನ ನಡೆದಿದ್ದು, ಶನಿವಾರ ಬೆಳಗ್ಗೆ ಅಂಗಡಿ ಬಾಗಿಲು ತೆರೆದಾಗ ಅಲ್ಲಿದ್ದ ಹಣ ನಾಪತ್ತೆಯಾಗಿರುವುದು...

Read more

ರೋಗಕ್ಕೆ ಬೆದರಿ ಜೀವ ಬಿಟ್ಟ!

ಮುಂಡಗೋಡ: ನಾಲ್ಕು ತಿಂಗಳಿನಿoದ ಅನಾರೋಗ್ಯಕ್ಕೆ ಒಳಗಾಗಿದ್ದ ಸಯ್ಯದ ಮಕ್ಬುಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಡಗೋಡು ಸುಭಾಶನಗರದ ಸಯ್ಯದ್ ಮಕ್ಬುಲ್ ಕೂಲಿ ಕೆಲಸ ಮಾಡಿಕೊಂಡಿದ್ದರು. ನಾಲ್ಕು ತಿಂಗಳಿನಿoದ ಮಾನಸಿಕವಾಗಿ ಕುಗ್ಗಿದ್ದರು....

Read more

ಕೆಎಸ್‌ಆರ್‌ಟಿಸಿ | ಬಸ್ಸಿಗೆ ಗುದ್ದಿ ಸ್ಕೂಟಿ: ಸಾವು

ಹಳಿಯಾಳ: ಸುಚಿತ್ರಾ ವೈನ್‌ಶಾಫಿನಲ್ಲಿ ಕೆಲಸ ಮಾಡುವ ಸುನೀಲ ಶೆಟ್ಟಿ ಕೆಎಸ್‌ಆರ್‌ಟಿಸಿ ಬಸ್ಸಿಗೆ ತಮ್ಮ ಸ್ಕೂಟಿ ಗುದ್ದಿ ಸಾವನಪ್ಪಿದ್ದಾರೆ. ಡಿ 20ರಂದು ಸಂಜೆ ಅವರು ತೆರಗಾವ್ ತರ್ಪಿನಿಂದ ಹಳಿಯಾಳ...

Read more

ಮನೆ ಬಿಟ್ಟು ಹೋದ ಬುದ್ದಿಮಾಂದ್ಯ: ಎಲ್ಲಡೆ ಹುಡುಕಾಟ

ಮುಂಡಗೋಡ: ನೆಹರುನಗರದ ಪ್ರಕಾಶ ಭಸ್ಮೆ (36) ಕಾಣೆಯಾಗಿದ್ದಾರೆ. ಬುದ್ದಿಮಾಂದ್ಯರಾಗಿರುವ ಅವರು ಆಗಾಗ ಎಲ್ಲಾದರೂ ಹೋಗುತ್ತಿದ್ದರು. ಅದಾದ ಕೆಲ ಹೊತ್ತಿನ ಬಳಿಕ ಮನೆಗೆ ಮರಳುತ್ತದ್ದರು. ಆದರೆ, ಡಿ 12ರಂದು...

Read more

ಲಾರಿ-ಟ್ಯಾಂಕರ್ ನಡುವೆ ಮುಖಾಮುಖಿ

ಅಂಕೋಲಾ: ಮಾಸ್ತಿಕಟ್ಟಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹಾಗೂ ಟ್ಯಾಂಕರ್ ನಡುವೆ ಅಪಘಾತವಾಗಿದೆ. ಈ ಅಪಘಾತದಲ್ಲಿ ಲಾರಿ ಚಾಲಕನ ಕಾಲಿಗೆ ಪೆಟ್ಟಾಗಿದೆ. ಡಿ 19ರ ರಾತ್ರಿ 10.45ಕ್ಕೆ ಹಾಸನದ...

Read more

ಅರಣ್ಯಾಧಿಕಾರಿ-ಅರಣ್ಯವಾಸಿ ನಡುವಿನ ಸೌಹಾರ್ದ ಸಭೆ ವಿಫಲ!

ಹೊನ್ನಾವರ: ಅತಿಕ್ರಮಣದಾರರು ಹಾಗೂ ಅಧಿಕಾರಿಗಳ ನಡುವೆ ಸಾಮರಸ್ಯ ಕಾಪಾಡುವುದದಕ್ಕಾಗಿ ಹೊನ್ನಾವರದಲ್ಲಿ ಕರೆದಿದ್ದ ಸಭೆ ವಿಫಲವಾಗಿದೆ. ಉತ್ತರ ಕನ್ನಡ ಜಿಲ್ಲೆಯ ನಾಲ್ಕು ದಿಕ್ಕಿನಿಂದ ಅತಿಕ್ರಮಣದಾರರು ಸಭೆಗೆ ಹಾಜರಾಗಿದ್ದರೂ ಅರಣ್ಯ...

Read more
Page 169 of 372 1 168 169 170 372

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page