6 Skip to content
Archive

Category: ಸ್ಥಳೀಯ

ಸ್ಥಳೀಯ

ಮೊದಲು ತಲೆನೋವು.. ನಂತರ ಅಸ್ವಸ್ಥ.. ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮಹಿಳೆ ಸಾವು!

ಅಂಕೋಲಾ: ತಲೆನೋವಿನಿಂದ ಬಳಲುತ್ತಿದ್ದ ಸುಧಾ ನಾಯ್ಕ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವಾಗ ಸಾವನಪ್ಪಿದ್ದಾರೆ. ಅಗಸೂರು ನವೆಗದ್ದೆಯ ಸುಧಾ ಮೋಹನ ನಾಯ್ಕ (51) ಅಂಕೋಲಾದ ಕುಂಬಾರಕೇರಿಯಲ್ಲಿ ವಾಸವಾಗಿದ್ದರು. ಸೋಮವಾರ…

ಸ್ಥಳೀಯ

ಉಮೇಶನಿಗೆ ದಕ್ಕದ ಅನ್ಯಾಯದ ಹಣ!

ಹೊನ್ನಾವರ: ಅಂಗಡಿಯಲ್ಲಿ ಕೆಲಸ ಮಾಡುವ ಉಮೇಶ ನಾಯ್ಕ ಮಟ್ಕಾ ಆಡಿಸುವ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಉಮೇಶ ನಾಯ್ಕ ಬಳಿಯಿದ್ದ 565ರೂ ಅನ್ಯಾಯದ ಹಣವನ್ನು ಅವರು ವಶಕ್ಕೆ…

ಸ್ಥಳೀಯ

ಅಂಕೋಲೆಗೆ ಬಂದಿದ್ದ ಅಲೆಮಾರಿಯ ಬದುಕು ಅಂತ್ಯ

ಅಂಕೋಲಾ: ಕಳೆದು ಐದು ವರ್ಷದಿಂದ ಗುಜುರಿ ಆರಿಸಿ ಬದುಕುತ್ತಿದ್ದ ರವಿ ಗೌಡ ಸಾವನಪ್ಪಿದ್ದಾರೆ. ಐದು ವರ್ಷದ ಹಿಂದೆ ಬಾಗಲಕೋಟೆಯಿಂದ ಅಂಕೋಲಾಗೆ ಬಂದ ರವಿ ಗೌಡ ಗುಜುರಿ ಅಂಗಡಿ…

ಸ್ಥಳೀಯ

ಪೊಲೀಸ್ ಹನುಮಂತನ ಬಳಿ ಸಿಕ್ಕಿಬಿದ್ದ ಕಟುಕ ಮಂಜುನಾಥ: ಎಮ್ಮೆ ಕರುವಿನ ಜೀವ ರಕ್ಷಣೆ!

ಮುಂಡಗೋಡ: ವಧೆ ಮಾಡುವ ಉದ್ದೇಶದಿಂದ ಎಮ್ಮೆ ಕರುಗಳನ್ನು ಸಾಗಿಸುತ್ತಿದ್ದ ಮಂಜುನಾಥ ಬಾಡದ್ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಕಲಘಟಗಿಯ ಮಂಜುನಾಥ ಭೀಮಪ್ಪ…

ಸ್ಥಳೀಯ

ಬಸ್ಸು-ಜೀಪು-ಕಾರು: ಸರಣಿ ಅಪಘಾತದಿಂದ ಇಬ್ಬರಿಗೆ ಗಾಯ

ಅಂಕೋಲಾ: ಬಸ್ಸು-ಜೀಪು ಹಾಗೂ ಕಾರಿನ ನಡುವೆ ನಡೆದ ಸರಣಿ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಅಪಘಾತದ ಪರಿಣಾಮ ಗಂಟೆಗಳ ಕಾಲ ಇತರೆ ವಾಹನ ಸವಾರರು ಸಮಸ್ಯೆ ಅನುಭವಿಸಿದರು. ಸೋಮವಾರ…

ಸ್ಥಳೀಯ

ಗೋವಿಂದ ಹೆಗಡೆರ ಕಾಸು ಗೋವಿಂದ!

ಭಟ್ಕಳ: ಬ್ಯಾಟರಿ ಮಾರಾಟ ನೆಪದಲ್ಲಿ ವಾಟ್ಸಪ್ ವಿಡಿಯೋ ಕಾಲ್ ಮಾಡಿದ ಕಳ್ಳರು ಅಂಚೆ ನೌಕರ ಗೋವಿಂದ ಹೆಗಡೆ ಅವರ ಬ್ಯಾಂಕ್ ಖಾತೆಯಲ್ಲಿದ್ದ 1 ಲಕ್ಷ ರೂ ಹಣ…

ಸ್ಥಳೀಯ

ಗುಡ್ಡದ ಮೇಲೆ ಗಾಂಜಾ ಭೂತ!

ಕುಮಟಾ: ಮೂರುರು ಗುಡ್ಡದ ಮೇಲೆ ಗಾಂಜಾ ನಶೆಯಲ್ಲಿದ್ದ ಶರತ್ ನಾಯ್ಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಡ್ಕಣಿಯ ಶರತ್ ಜನಾರ್ಧನ ನಾಯ್ಕ (27) ಸೋಮವಾರ ಸಂಜೆ ಮೂರುರು ಗುಡ್ಡದ…

ಸ್ಥಳೀಯ

ಆಡುವ ಮಕ್ಕಳ ಮೇಲೆ ಜೇನು ದಾಳಿ

ಶಿರಸಿ: ಶಾಲಾ ವಿದ್ಯಾರ್ಥಿಗಳ ಮೇಲೆ ಜೇನು ಹುಳುಗಳ ದಾಳಿ ನಡೆಸಿದೆ. ಶಿರಸಿ ನಗರದ ಡೊನಬಾಸ್ಕೊ ಶಾಲೆಯ ವಿದ್ಯಾರ್ಥಿಗಳು ಶಾಲೆ ಹಿಂದೆ ಆಟವಾಡುತ್ತಿದ್ದರು. ಆಗ ಏಕಾಏಕಿ ಜೇನು ಹುಳುಗಳು…

ಸ್ಥಳೀಯ

ಬಾಲಕಿ ಬಲಿ ಪಡೆದರೂ ಎಚ್ಚೆತ್ತುಕೊಳ್ಳದ ಶಿಕ್ಷಣ ಇಲಾಖೆ: ಇನ್ನೂ ಇದೆ ಅಕ್ರಮ ವಿದ್ಯುತ್ ಪಡೆದ ಶಾಲೆ!

ಯಲ್ಲಾಪುರ: ಶಾಲೆಗೆ ಪಡೆದ ಅಕ್ರಮ ವಿದ್ಯುತ್ ಸಂಪರ್ಕದಿoದ ಹಳಿಯಾಳದಲ್ಲಿ ಬಾಲಕಿ ಸಾವನಪ್ಪಿದ ಬೆನ್ನಲ್ಲೆ ವಿವಿಧ ಶಾಲೆಗಳಲ್ಲಿ ಈ ಹಿಂದೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದ ವಿಷಯ ಮುನ್ನಲೆಗೆ…

ಸ್ಥಳೀಯ

ಕಾಲುವೆ ನುಂಗಿದ ಕಟ್ಟಡ | ಬಡವರ ಬಗ್ಗೆ ಆಕ್ರೋಶ.. ಶ್ರೀಮಂತರ ಬಗ್ಗೆ ಅನುಕಂಪ!

ಕಾರವಾರ: ರಸ್ತೆ, ಚರಂಡಿ ಅತಿಕ್ರಮಿಸಿ ಗೂಡಂಗಡಿ ವ್ಯಾಪಾರ ನಡೆಸುವವರ ಮೇಲೆ ಗದಾ ಪ್ರಹಾರ ನಡೆಸುವ ನಗರಸಭೆ ಪ್ರಭಾವಿ ವ್ಯಕ್ತಿಗಳ ಬಗ್ಗೆ ಅನುಕಂಪದ ನೀತಿ ಅನುಸರಿಸುತ್ತಿದೆ. ಪಿಕಳೆ ರಸ್ತೆ…

You cannot copy content of this page