6
  • Latest

ಬಸ್ಸು-ಜೀಪು-ಕಾರು: ಸರಣಿ ಅಪಘಾತದಿಂದ ಇಬ್ಬರಿಗೆ ಗಾಯ

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ಸಭಾಪತಿಯಾದ ಬಳಿಕ ಸವಣೂರಿಗೆ ಸಲೀಂ ಅಹ್ಮದ್ ಮೊದಲ ಭೇಟಿ

ಸಭಾಪತಿಯಾದ ಬಳಿಕ ಸವಣೂರಿಗೆ ಸಲೀಂ ಅಹ್ಮದ್ ಮೊದಲ ಭೇಟಿ

ADVERTISEMENT
  • Home
Tuesday, September 8, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ಬಸ್ಸು-ಜೀಪು-ಕಾರು: ಸರಣಿ ಅಪಘಾತದಿಂದ ಇಬ್ಬರಿಗೆ ಗಾಯ

AchyutKumar by AchyutKumar
December 3, 2024
in ಸ್ಥಳೀಯ
advt advt advt
ADVERTISEMENT

ಅಂಕೋಲಾ: ಬಸ್ಸು-ಜೀಪು ಹಾಗೂ ಕಾರಿನ ನಡುವೆ ನಡೆದ ಸರಣಿ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಅಪಘಾತದ ಪರಿಣಾಮ ಗಂಟೆಗಳ ಕಾಲ ಇತರೆ ವಾಹನ ಸವಾರರು ಸಮಸ್ಯೆ ಅನುಭವಿಸಿದರು.

Advertisement. Scroll to continue reading.
ADVERTISEMENT

ಸೋಮವಾರ ಸಂಜೆ ಹಾವೇರಿಯ ಮೆಹಬೂಬಲಿ ವೇಗವಾಗಿ ಬುಲೇರೋ ಪಿಕ್‌ಅಪ್ ಓಡಿಸಿಕೊಂಡು ಬರುತ್ತಿದ್ದರು. ಕಾರವಾರದಿಂದ ಅಂಕೋಲಾ ಕಡೆ ಸಾಗುತ್ತಿದ್ದ ಅವರು ಮೊದಲು ಎದುರಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಗುದ್ದಿದರು. ಅದಾದ ಮೇಲೆ ಹಿಂದಿನಿAದ ಬರುತ್ತಿದ್ದ ಆರ್ಟಿಗಾ ಕಾರಿಗೆ ಡಿಕ್ಕಿ ಹೊಡೆದರು.

Advertisement. Scroll to continue reading.
ADVERTISEMENT
ADVERTISEMENT

ಹಾರವಾಡ ಕರಿದೇವಸ್ಥಾನ ತಿರುವಿನಲ್ಲಿ ಈ ಅಪಘಾತ ನಡೆದಿದ್ದು, ಬುಲೋರೋದಲ್ಲಿದ್ದ ಆಕಾಶ ಪಾಟೀಲ ಹಾಗೂ ಅದೇ ವಾಹನ ಚಾಲಕ ಮೆಹಬೂಬಲಿ ಗಾಯಗೊಂಡರು. ಕೆಎಸ್‌ಆರ್‌ಟಿಸಿ ಬಸ್ಸಿಗೆ ಗುದ್ದಿದ ಕಾರಣ ಬಸ್ಸಿನ ಚಾಲಕ ರಾಜೇಂದ್ರ ತಾಂಡೇಲ್ ಪೊಲೀಸ್ ದೂರು ನೀಡಿದರು.

Advertisement. Scroll to continue reading.
ShareSendTweetShare
ADVERTISEMENT
Previous Post

ಕೂಗಿ ಕರೆದರೂ ನೆರವಿಗೆ ಬಾರದ ಜನ: ನೀರಿನಲ್ಲಿ ಮುಳುಗಿದ ವ್ಯಕ್ತಿ ಸಾವು!

Next Post

ಪೊಲೀಸ್ ಹನುಮಂತನ ಬಳಿ ಸಿಕ್ಕಿಬಿದ್ದ ಕಟುಕ ಮಂಜುನಾಥ: ಎಮ್ಮೆ ಕರುವಿನ ಜೀವ ರಕ್ಷಣೆ!

Next Post

ಪೊಲೀಸ್ ಹನುಮಂತನ ಬಳಿ ಸಿಕ್ಕಿಬಿದ್ದ ಕಟುಕ ಮಂಜುನಾಥ: ಎಮ್ಮೆ ಕರುವಿನ ಜೀವ ರಕ್ಷಣೆ!

ಅಂಕೋಲೆಗೆ ಬಂದಿದ್ದ ಅಲೆಮಾರಿಯ ಬದುಕು ಅಂತ್ಯ

ಉಮೇಶನಿಗೆ ದಕ್ಕದ ಅನ್ಯಾಯದ ಹಣ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page