6
  • Latest

ಅಪರಿಚಿತರ ನಂಬಿ 50 ಲಕ್ಷ ಕಳೆದುಕೊಂಡ ಮಹಿಳೆ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಪರಿಚಿತರ ನಂಬಿ 50 ಲಕ್ಷ ಕಳೆದುಕೊಂಡ ಮಹಿಳೆ

AchyutKumar by AchyutKumar
in ಸ್ಥಳೀಯ

ಭಟ್ಕಳ: ಮುರುಡೇಶ್ವರ ಬಳಿಯ ಮಾವಳ್ಳಿಯ ಹೆಲನ್ ಎಂಬಾತರು ಅಪರಿಚಿತರನ್ನು ನಂಬಿ 50 ಲಕ್ಷ ರೂ ಕಳೆದುಕೊಂಡಿದ್ದಾರೆ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಮಾಡಿಕೊಡುವುದಾಗಿ ತಿಳಿಸಿದ ವಂಚಕರು ಎರಡು ವರ್ಷ ಕಳೆದರೂ ಹಣ ಮರಳಿಸಿಲ್ಲ. ಜೊತೆಗೆ ಹೆಲನ್ ಅವರ ಫೋನ್ ನಂ’ಅನ್ನು ಬ್ಲಾಕ್ ಮಾಡಿದ್ದಾರೆ.

ಸಚಿನ್ ಧುಮಿಂಗ್ ಎಂಬಾತರು ಮೊದಲು ಫೋನ್ ಮಾಡಿ ಶೇರು ಮಾರುಕಟ್ಟೆ ಮೂಲಕ ಲಾಭ ಮಾಡಿಕೊಡಿಸುವುದಾಗಿ ನಂಬಿಸಿದ್ದರು. ಇದರೊಂದಿಗೆ ಗುರುರಾಜ ಎಂಬಾತರು ಫೋನ್ ಮಾಡಿ ಪುಸಲಾಯಿಸಿದ್ದರು. ಇದನ್ನು ನಂಬಿದ ಹೆಲನ್ ಅವರು 21 ಅಕ್ಟೊಬರ್ 2022ರಿಂದ 04 ಅಗಸ್ಟ 2023ರವರೆಗೆ ಹಂತ ಹಂತವಾಗಿ 5073600ರೂಪಾಯಿಗಳನ್ನು ಅವರ ಖಾತೆಗೆ ವರ್ಗಾಯಿಸಿದ್ದರು.

ಆದರೆ, ಎರಡು ವರ್ಷ ಕಳೆದರೂ ಮೂಲ ಹಣವನ್ನು ಕೊಡಲಿಲ್ಲ. ಲಾಭದ ಮೊತ್ತವನ್ನು ಹಸ್ತಾಂತರಿಸಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಹೆಲನ್ ಅವರ ಫೋನ್ ನಂ ಬ್ಲಾಕ್ ಮಾಡಿದ್ದು, ಮೋಸ ಹೋಗಿರುವುದನ್ನು ಅರಿತ ಅವರ ಪುತ್ರಿ ಪೊಲೀಸ್ ದೂರು ನೀಡಿದ್ದಾರೆ.

ಅಪರಿಚಿತರ ಮಾತು ನಂಬಬೇಡಿ. ಹಣ ಕಳೆದುಕೊಳ್ಳಬೇಡಿ!

ShareSendTweetShare
Previous Post

ಡೀಸಿ ಹೆಸರು ದುರ್ಬಳಕೆ ಮಾಡಿದ ಎಸಿ!

Next Post

ಭೀಕರ ಅಪಘಾತಕ್ಕೆ ಕಾರು ನುಚ್ಚು ನೂರು

Next Post

ಭೀಕರ ಅಪಘಾತಕ್ಕೆ ಕಾರು ನುಚ್ಚು ನೂರು

ಮುಡಾ ಹಗರಣ: ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಕಿಡಿ!

ಪೊಲೀಸ್ ದೂರು ನೀಡಿದವನಿಗೆ ಜೀವ ಬೆದರಿಕೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.