6
  • Latest

ಹಬ್ಬಕ್ಕೆ ಹೊರಟ ಯುವತಿ ಕಣ್ಮರೆ: ಊರಿಗೆ ಬಂದವಳು ಮನೆಗೆ ಬರಲಿಲ್ಲ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, March 31, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹಬ್ಬಕ್ಕೆ ಹೊರಟ ಯುವತಿ ಕಣ್ಮರೆ: ಊರಿಗೆ ಬಂದವಳು ಮನೆಗೆ ಬರಲಿಲ್ಲ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಜೊಯಿಡಾ: ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ರಾಮನಗರದ ವಿನಯಾ ಸುಧೀರ್ (23) ಕಾಣೆಯಾಗಿದ್ದಾರೆ.

ಕಳೆದ ಮೂರು ವರ್ಷಗಳಿಂದ ಅವರು ಬೆಂಗಳೂರಿನಲ್ಲಿ ವಿವಿಧ ಕಂಪನಿಯ ಉದ್ಯೋಗದಲ್ಲಿದ್ದರು. ದಸರಾ ಹಬ್ಬ ಹಾಗೂ ಅನಾರೋಗ್ಯದ ಕಾರಣ ಅಕ್ಟೊಬರ್ 6ರಂದು ರಾತ್ರಿ ಅವರು ಜೊಯಿಡಾದ ಬಸ್ಸು ಹತ್ತಿದ್ದು, ನಂತರ ವಿನಯಾ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ವೇಳೆ ವಿನಯಾ ಅವರ ತಂದೆ ವಿಶ್ವನಾಥ ಸುಧೀರ್ ಅವರು ವಿನಯಾ ಅವರ ಸ್ನೇಹಿತೆ ಸೋನಿಯಾ’ಗೆ ಕರೆ ಮಾಡಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

ವಿನಯಾ ನಿನ್ನೆ ರಾತ್ರಿಯೇ ಊರಿನ ಬಸ್ಸು ಹತ್ತಿರುವುದಾಗಿ ಸೋನಿಯಾ ಹೇಳಿದ್ದಾರೆ. ಕೊನೆಯದಾಗಿ ಮಾತನಾಡಿದ ವಿನಯಾ ಅ 7ರ ಬೆಳಗ್ಗೆ ರಾಮನಗರಕ್ಕೆ ಬರುವುದಾಗಿ ಹೇಳಿದ್ದು, ವಿನಯಾರನ್ನು ಮನೆಗೆ ಕರೆತರಲು ಹೋದ ಅವರ ತಂದೆಗೆ ಆಕೆ ಸಿಕ್ಕಿಲ್ಲ. ರಾಮನಗರದ ಸಂಬoಧಿಕರ ಮನೆಯಲ್ಲಿ ಹುಡುಕಿದರೂ ಪತ್ತೆಯಾಗಿಲ್ಲ.
ಈ ಹಿನ್ನಲೆ ಮಗಳನ್ನು ಹುಡುಕಿಕೊಡಿ ಎಂದು ವಿಶ್ವನಾಥ್ ಸುಧೀರ್ ಅವರು ಪೊಲೀಸರ ಮೊರೆ ಹೋಗಿದ್ದಾರೆ.

Advertisement. Scroll to continue reading.
ShareSendTweetShare
ADVERTISEMENT
Previous Post

ಆಸ್ಪತ್ರೆ ಆವರಣವೂ ಸುರಕ್ಷಿತವಲ್ಲ!

Next Post

ಬಡವರ ಒತ್ತುವರಿ ತೆರವು ಇಲ್ಲ: ಅರಣ್ಯ ಅತಿಕ್ರಮಣದಾರರಿಗೆ ಸಚಿವರ ಅಭಯ

Next Post

ಬಡವರ ಒತ್ತುವರಿ ತೆರವು ಇಲ್ಲ: ಅರಣ್ಯ ಅತಿಕ್ರಮಣದಾರರಿಗೆ ಸಚಿವರ ಅಭಯ

ಎರಡು ಲಕ್ಷದ ಸೇತುವೆಗೆ ಆರೇ ತಿಂಗಳ ಭವಿಷ್ಯ!

ದುಡ್ಡು ಕೊಡಿಸಲು ಬಂದವನಿoದಲೇ ಪಂಗನಾಮ: ಪತ್ರಕರ್ತನ ವಿರುದ್ಧ ಮತ್ತೊಂದು ದೂರು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page