6
  • Latest

ದುಡ್ಡು ಕೊಡಿಸಲು ಬಂದವನಿoದಲೇ ಪಂಗನಾಮ: ಪತ್ರಕರ್ತನ ವಿರುದ್ಧ ಮತ್ತೊಂದು ದೂರು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದುಡ್ಡು ಕೊಡಿಸಲು ಬಂದವನಿoದಲೇ ಪಂಗನಾಮ: ಪತ್ರಕರ್ತನ ವಿರುದ್ಧ ಮತ್ತೊಂದು ದೂರು!

AchyutKumar by AchyutKumar
October 9, 2024
in ಸ್ಥಳೀಯ
advt advt advt
ADVERTISEMENT

ಶಿರಸಿ: ಮಣಿಪುರಂ ಫೈನಾನ್ಸಿನಲ್ಲಿ ಕೆಲಸ ಮಾಡುತ್ತಿದ್ದ ರಾಜು ಲಮಾಣಿ ಎಂಬಾತರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರದು ವಂಚಿಸಿದ ಆರೋಪದ ಅಡಿ ಪತ್ರಕರ್ತ ರವೀಶ ಹೆಗಡೆ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.
ಮುಂಡಗೋಡು ಪಾಳಾದ ರಾಜು ಭೀಮಣ್ಣ ಲಮಾಣಿ ಅವರು ಮಣಿಪುರಂ ಫೈನಾನ್ಸಿನಲ್ಲಿ ಕೆಲಸ ಮಾಡುತ್ತಿದ್ದರು. ಚಿಪಗೇರಿಯ ಮಹಾಬಲೇಶ್ವರ ಹೆಗಡೆ ಅವರ ವ್ಯಾಪಾರಕ್ಕೆ ಅನುಕೂಲವಾಗುವಂತೆ ರಾಜು ಅವರು ಬಂಗಾರದ ಮೇಲಿನ ಸಾಲ ಮಾಡಿಸಿಕೊಟ್ಟಿದ್ದರು. ಮಹಾಬಲೇಶ್ವರ ಹೆಗಡೆ ಮೊದಲು ಸಾಲವನ್ನು ಸಮಯಕ್ಕೆ ಸರಿಯಾಗಿ ತೀರಿಸಿ ರಾಜು ಲಮಾಣಿ ಅವರ ನಂಬಿಕೆಗಳಿಸಿದ್ದರು. ಹೀಗಾಗಿ ಅವರು ಕೇಳಿದಾಗಲೆಲ್ಲ ರಾಜು ಅವರು ಸಾಲ ಕೊಡಿಸುತ್ತಿದ್ದರು.

2023ರ ಅವಧಿಯಲ್ಲಿ ಸಾಲದ ಮಿತಿ ಮೀರಿದಾಗ ಅದನ್ನು ಮರಳಿಸುವಂತೆ ರಾಜು ಮಹಾಬಲೇಶ್ವರ ಹೆಗಡೆ ಅವರಿಗೆ ಸೂಚಿಸಿದ್ದರು. ಆದರೆ, ಸಾಲವನ್ನು ಅವರು ತೀರಿಸಿರಲಿಲ್ಲ. ಈ ವಿಷಯವಾಗಿ ರಾಜು ಲಮಾಣಿ ಹಾಗೂ ಮಹಾಬಲೇಶ್ವರ ಹೆಗಡೆ ನಡುವೆ ಮನಸ್ತಾಪವಾಗಿತ್ತು. ತಾರಗೋಡು ಕ್ರಾಸಿನ ಬಳಿ ಈ ಇಬ್ಬರು ಜಗಳ ಮಾಡಿಕೊಂಡು ಮುನಿಸಿಕೊಂಡಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಈ ವೇಳೆ ಅಲ್ಲಿಗೆ ಬಂದ ಸಿದ್ದಾಪುರ ಸುಂಡಲೇಬೈಲಿನ ರವೀಶ ಹೆಗಡೆ ಇಬ್ಬರ ನಡುವೆ ರಾಜಿ-ಸಂದಾನ ಮಾಡಿಸುವುದಾಗಿ ಹೇಳಿಕೊಂಡಿದ್ದು, `ಮಹಾಬಲೇಶ್ವರ ಹೆಗಡೆ ಅವರ ಜೊತೆ ಸೇರಿ ತಾನೂ ಸಾಲದ ಮೊತ್ತ ಪಾವತಿಸುವೆ’ ಎಂದು ಭರವಸೆ ನೀಡಿದ್ದ. `ಸಾಲ ತೀರಿಸಲು ಹೊಸದಾಗಿ ಬ್ಯಾಂಕ್ ಖಾತೆ ತೆರೆಯಬೇಕು. ಅದಕ್ಕೆ ಸಾಕಷ್ಟು ಹಣ ಬರಲಿದ್ದು, ಕೊನೆಯ ಕಂತು ನಿಮಗೆ ಸಿಗಲಿದೆ’ ಎಂದು ರವೀಶ ಹೆಗಡೆ ನಂಬಿಸಿದ್ದ. ಇದನ್ನು ನಂಬಿದ ರಾಜು ಲಮಾಣಿ ಕಾಗದ ಪತ್ರಗಳಿಗೆ ಸಹಿ ಮಾಡಿ ಕೊಟ್ಟಿದ್ದರು. ಬ್ಯಾಂಕ್ ಖಾತೆ ತೆರದ ರವೀಶ ಹೆಗಡೆ ಆನ್‌ಲೈನ್ ಬ್ಯಾಂಕಿAಗ್’ನ ಐಡಿ ಹಾಗೂ ಪಾಸ್‌ವರ್ಡನ್ನು ರಾಜು ಅವರಿಗೆ ನೀಡಿರಲಿಲ್ಲ.

Advertisement. Scroll to continue reading.

ಈ ನಡುವೆ ರವೀಶ ಹೆಗಡೆ ಜನರಿಗೆ ಸಾಲ ಕೊಡಿಸುವ ನೆಪದಲ್ಲಿ ಹಣ ಪಡೆದು ವಂಚಿಸುತ್ತಿರುವುದನ್ನು ಅರಿತ ರಾಜು ಲಮಾಣಿ ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ವಂಚಿಸಿದ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
ADVERTISEMENT
Previous Post

ಎರಡು ಲಕ್ಷದ ಸೇತುವೆಗೆ ಆರೇ ತಿಂಗಳ ಭವಿಷ್ಯ!

Next Post

ಅರ್ಹತೆಗೆ ತಕ್ಕ ಉದ್ಯೋಗ: ಕನಸಿನ ಕೆಲಸ ಹುಡುಕಲು ಇಲ್ಲಿದೆ ನೂರು ಅವಕಾಶ!

Next Post

ಅರ್ಹತೆಗೆ ತಕ್ಕ ಉದ್ಯೋಗ: ಕನಸಿನ ಕೆಲಸ ಹುಡುಕಲು ಇಲ್ಲಿದೆ ನೂರು ಅವಕಾಶ!

ಬೈಕಿಗೆ ಗುದ್ದಿದ ಕಾರು: ಇಬ್ಬರಿಗೆ ಗಾಯ

ಕಾಸಿಗಾಗಿ ಕಾಡಿಸಿದವರ ವಿರುದ್ಧ ದೂರು: ಅಸಲಿಗಿಂತ ಬಡ್ಡಿ ಮೊತ್ತವೇ ದುಬಾರಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.