6
  • Latest

ಬೈಕಿನ ಮೇಲೆ ಬಿದ್ದ ಮರದ ನಾಟಾ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬೈಕಿನ ಮೇಲೆ ಬಿದ್ದ ಮರದ ನಾಟಾ

AchyutKumar by AchyutKumar
in ಸ್ಥಳೀಯ

ಮುಂಡಗೋಡು: ನಾಟಾ ತುಂಬಿದ ಲಾರಿಯಿಂದ ಮರದ ತುಂಡುಗಳು ಉದುರಿ ಬಿದ್ದಿದ್ದರಿಂದ ಎರಡು ಬೈಕಿನ ಸವಾರರು ಗಾಯಗೊಂಡಿದ್ದಾರೆ.

ಸಿoಗನಳ್ಳಿ ಗ್ರಾಮ ಬಳಿ ಚಲಿಸುತ್ತಿದ್ದ ಜಲಾವು ತುಂಬಿದ ಲಾರಿಯ ಹಗ್ಗ ಬಿಚ್ಚಿದೆ. ಜಲಾಶಯದ ಸನಿಹದಲ್ಲಿ ಈ ಅವಾಂತರ ನಡೆದಿದೆ. ಪರಿಣಾಮ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರ ಮೇಲೆ ಮರದ ನಾಟ ಬಿದ್ದಿದೆ.

ಬೈಕ್ ಪೂರ್ಣ ಪ್ರಮಾಣದಲ್ಲಿ ಜಖಂ ಆಗಿದ್ದು, ಗಾಯಗೊಂಡವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಅಪಘಾತದ ಕಾರಣ ಸ್ಥಳದಲ್ಲಿ ಗೊಂದಲದ ವಾತಾವರಣ ಕಂಡು ಬಂದಿದ್ದು, ಲಾರಿ ಚಾಲಕನನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

 

ShareSendTweetShare
Previous Post

ಬೀಡಿ ಎಂದರೆ ಬೇಜಾರು.. ಗಾಂಜಾ ಕಂಡರೆ ಖುಷಿ: ಜಡ್ಡಿಗದ್ದೆ ಭಟ್ಟರ ಜೊತೆ ಬಕ್ಕಳದ ಹೆಗಡೆರ ನಶೆ ಇಳಿಸಿದ ಪೊಲೀಸರು!

Next Post

ಕಾಲು ತೊಳೆಯಲು ಕೆರೆಗೆ ಹೋದ ಕೂಲಿಯಾಳು: ನೀರಿನಲ್ಲಿ ಮುಳುಗಿ ಸಾವು!

Next Post

ಕಾಲು ತೊಳೆಯಲು ಕೆರೆಗೆ ಹೋದ ಕೂಲಿಯಾಳು: ನೀರಿನಲ್ಲಿ ಮುಳುಗಿ ಸಾವು!

ಶಿಕ್ಷಣ ಸಚಿವರ ಬಾಯಲ್ಲಿ ಸಂಸ್ಕಾರ ಇಲ್ಲದ ಮಾತು: ಬಿಜೆಪಿ ಎಂದರೆ ಬಕಾಸುರ ಪಕ್ಷ!

ಕಳ್ಳರಿಗೆ ಶಾಕ್ ನೀಡಿದ ಮನೆ ಮಾಲಕ: ಕಾರಿನಲ್ಲಿ ಬಂದವರು ಕಾಡಿಬೇಡಿ ಓಡಿದರು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.