6
  • Latest

ಕಾಲು ತೊಳೆಯಲು ಕೆರೆಗೆ ಹೋದ ಕೂಲಿಯಾಳು: ನೀರಿನಲ್ಲಿ ಮುಳುಗಿ ಸಾವು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಾಲು ತೊಳೆಯಲು ಕೆರೆಗೆ ಹೋದ ಕೂಲಿಯಾಳು: ನೀರಿನಲ್ಲಿ ಮುಳುಗಿ ಸಾವು!

AchyutKumar by AchyutKumar
October 26, 2024
in ಸ್ಥಳೀಯ
advt advt advt
ADVERTISEMENT

ಶಿರಸಿ: ಕೂಲಿ ಕೆಲಸ ಮುಗಿಸಿ ಕೈ ಕಾಲು ತೊಳೆಯಲು ಕೆರೆಗೆ ಹೋದ ನಾಗರಾಜ ದೇವಾಡಿಗ (45) ಅದೇ ಕೆರೆಗೆ ಬಿದ್ದು ಸಾವನಪ್ಪಿದ್ದಾರೆ.

ಸೊಂದಾ ಕರ್ಕೋಳ್ಳಿಯ ನಾಗರಾಜ ರಾಮ ದೇವಾಡಿಗ (45) ಕೂಲಿ ಮಾಡಿ ಜೀವನ ನಡೆಸುತ್ತಿದ್ದರು. ಕೂಲಿ ಕೆಲಸಕ್ಕೆ ಹೋದರೆ 3-4 ದಿನದವರೆಗೂ ಅವರು ಮನೆಗೆ ಮರಳುತ್ತಿರಲಿಲ್ಲ. ಹೀಗೆ ಅಕ್ಟೊಬರ್ 22ರಂದು ಕೂಲಿ ಕೆಲಸಕ್ಕೆ ಹೋದ ಅವರು ಮನೆಗೆ ಮರಳಿದ್ದು ಶವವಾಗಿ!

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಆ ದಿನ ರಾತ್ರಿ ಆದರೂ ನಾಗರಾಜ ಮನೆಗೆ ಮರಳದ ಕಾರಣ ಪತ್ನಿ ಪವಿತ್ರ ಹಾಗೂ ಮಗ ಸುಬ್ರಹ್ಮಣ್ಯ ಎಲ್ಲಾ ಕಡೆ ಹುಡುಕಾಡಿದ್ದರು. ಆದರೆ ಪತ್ತೆ ಆಗಿರಲಿಲ್ಲ. ಮೊದಲಿನ ಹಾಗೇ ಮರ‍್ನಾಲ್ಕು ದಿನ ಬಿಟ್ಟು ಬರಬಹುದು ಎಂದು ಅವರು ಸುಮ್ಮನಾಗಿದ್ದರು. ಅಕ್ಟೊಬರ್ 25ರಂದು ಅಡ್ಡಸರ ಗದ್ದೆಯ ಕರ್ಕೊಳ್ಳಿ ಶ್ರೀಧರ ರಾಮಚಂದ್ರ ಶೇಟ್ ಅವರ ತೋಟದ ಕೆರೆಯಲ್ಲಿ ಶವವೊಂದು ಕಂಡಿದ್ದು, ಪವಿತ್ರ ದೇವಾಡಿಗ ಅಲ್ಲಿ ಹೋಗಿ ನೋಡಿದ್ದರು. ಆಗ, ಅವರ ಪತಿ ನಾಗರಾಜ ಸಾವನಪ್ಪಿರುವುದು ಖಚಿತವಾಗಿದೆ.

`ವಿಪರೀತ ಸರಾಯಿ ಕುಡಿಯುತ್ತಿದ್ದ ಅವರು ಕೂಲಿ ಕೆಲಸ ಮುಗಿಸಿ ಕಾಲು ತೊಳೆಯಲು ನೀರಿಗೆ ಇಳಿದಾಗ ಕಾಲು ಜಾರಿದೆ. ಅಲ್ಲಿಯೇ ಅವರು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ’ ಎಂದು ಪವಿತ್ರ ದೇವಾಡಿಗ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
ADVERTISEMENT
Previous Post

ಬೈಕಿನ ಮೇಲೆ ಬಿದ್ದ ಮರದ ನಾಟಾ

Next Post

ಶಿಕ್ಷಣ ಸಚಿವರ ಬಾಯಲ್ಲಿ ಸಂಸ್ಕಾರ ಇಲ್ಲದ ಮಾತು: ಬಿಜೆಪಿ ಎಂದರೆ ಬಕಾಸುರ ಪಕ್ಷ!

Next Post

ಶಿಕ್ಷಣ ಸಚಿವರ ಬಾಯಲ್ಲಿ ಸಂಸ್ಕಾರ ಇಲ್ಲದ ಮಾತು: ಬಿಜೆಪಿ ಎಂದರೆ ಬಕಾಸುರ ಪಕ್ಷ!

ಕಳ್ಳರಿಗೆ ಶಾಕ್ ನೀಡಿದ ಮನೆ ಮಾಲಕ: ಕಾರಿನಲ್ಲಿ ಬಂದವರು ಕಾಡಿಬೇಡಿ ಓಡಿದರು!

ಬಡ್ಡಿ ಮಕ್ಕಳ ಮನೆ ಮೇಲೆ ಪೊಲೀಸ್ ದಾಳಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.