6
  • Latest

ಹಬ್ಬದ ಖರೀದಿಗೆ ಹೋದವ ಕಣ್ಮರೆ

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, March 31, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹಬ್ಬದ ಖರೀದಿಗೆ ಹೋದವ ಕಣ್ಮರೆ

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಜೊಯಿಡಾ: ದೀಪಾವಳಿ ಹಬ್ಬ ಆಚರಿಸಲು ಅಗತ್ಯವಿರುವ ಸಾಮಗ್ರಿ ಖರೀದಿಗಾಗಿ ಪೇಟೆಗೆ ಹೋದ ಜಾನು ಪಾವಣೆ (38) ಕಾಣೆಯಾಗಿದ್ದಾರೆ. ಜಾನು ಪಾವಣೆ ಕಾಣೆಯಾಗುವ ಮುನ್ನ `ತನ್ನನ್ನು ಯಾರೂ ಹುಡುಕಬೇಡಿ’ ಎಂದು ಸಹೋದರ ದಾಖಲು ಪಾವಣೆಗೆ ಫೋನ್ ಮಾಡಿ ಹೇಳಿದ್ದಾರೆ.

ಆಮಶೇತದ ಜಾನು ಪಾವಣೆ ಹಾಗೂ ದಾಖಲು ಪಾವಣೆ ಅಕ್ಟೊಬರ್ 29ರಂದು ದೀಪಾವಳಿ ಹಬ್ಬದ ಸಾಮಗ್ರಿ ಖರೀದಿಗೆ ರಾಮನಗರದ ಕಡೆ ಹೊರಟಿದ್ದರು. ನಡುವೆ ಅಡಾಳಿಯಲ್ಲಿರುವ ಅಕ್ಕನ ಮನೆಗೆ ಹೋಗಿ ಪೇಟೆಗೆ ಬಂದಿದ್ದರು. ದೀಪಾವಳಿ ಸಾಮಗ್ರಿ ಖರೀದಿ ನಂತರ ತಪ್ಪಿಸಿಕೊಂಡ ಜಾನು ಪಾವಣೆ `ನನ್ನನ್ನು ಹುಡುಕಬೇಡ’ ಎಂದು ಫೋನ್ ಮಾಡಿ ನಂತರ ಸ್ವಿಚ್ ಆಫ್ ಮಾಡಿದ್ದಾರೆ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಗಾಬರಿಗೊಂಡ ದಾಖಲು ಪಾಣೆ ತಕ್ಷಣ ಮನೆಗೆ ಹೋಗಿ ಜಾನುವಿನ ಪತ್ನಿ ಮನಿಷಾಗೆ ಈ ವಿಷಯ ಹೇಳಿದ್ದಾರೆ. ನಂತರ ಎಲ್ಲರೂ ಸೇರಿ ಹುಡುಕಾಡಿದರೂ ಜಾನು ಸಿಕ್ಕಿಲ್ಲ. ಹೀಗಾಗಿ ಜಾನು ಪಾವಣೆ ಹುಡುಕಿಕೊಡುವಂತೆ ಅವರ ಕುಟುಂಬದವರು ಪೊಲೀಸರ ಮೊರೆ ಹೋಗಿದ್ದಾರೆ.

ShareSendTweetShare
ADVERTISEMENT
Previous Post

ದಕ್ಷ ಪೊಲೀಸ್’ಗೆ ದೊರೆತ ದಕ್ಷತಾ ಪದಕ

Next Post

ದುಬಾರಿ ದುನಿಯಾ | ಅರಶಿನ ಎಲೆಗೆ 20ರೂ.. ಮೊಗೆಕಾಯಿಗೆ 50ರೂ!

Next Post

ದುಬಾರಿ ದುನಿಯಾ | ಅರಶಿನ ಎಲೆಗೆ 20ರೂ.. ಮೊಗೆಕಾಯಿಗೆ 50ರೂ!

ವ್ಯಾಪಾರಿಯ ದವಡೆ ಮುರಿದ ದಾಂಡಿಗರು!

ಕಾರ್ಮಿಕರ ಕಷ್ಟ ಆಲಿಸಿದ ಜನಸಾಮಾನ್ಯ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page