6
  • Latest

ಶಾಲಾ ಪ್ರವೇಶದಲ್ಲಿ ವಾಮಾಚಾರದ ಕುರುಹು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಶಾಲಾ ಪ್ರವೇಶದಲ್ಲಿ ವಾಮಾಚಾರದ ಕುರುಹು!

AchyutKumar by AchyutKumar
November 4, 2024
in ಸ್ಥಳೀಯ
advt advt advt
ADVERTISEMENT

ಹಳಿಯಾಳ: ಇಲ್ಲಿನ ಅಂಜುಮನ್ ಎ ಇಸ್ಲಾಂ ದಿ ಇಕ್ಯಾಲ್ ಎಜುಕೇಶನ್ ಸೊಸೈಟಿ ಪ್ರವೇಶದ್ವಾರದಲ್ಲಿ ವಾಮಾಚಾರ ನಡೆದಿದೆ.

Advertisement. Scroll to continue reading.

ಅರ್ಬನ್ ಬ್ಯಾಂಕ್ ವೃತ್ತದಲ್ಲಿರುವ ಶಾಲೆಗೆ ಸಿಬ್ಬಂದಿ ತೆರಳಿದಾಗ ವಾಮಾಚಾರದ ಕುರುಹುಗಳು ಪತ್ತೆಯಾಗಿದೆ. ಅಮವಾಸ್ಯೆ ರಾತ್ರಿ ಈ ಕೃತ್ಯ ನಡೆದಿರುವ ಅನುಮಾನಗಳಿವೆ. ಪ್ರಸ್ತುತ ಸ್ಥಳದಲ್ಲಿ ಸೀರೆ, ಲಿಂಬೆ ಹಣ್ಣು, ದಾರ ಕಟ್ಟಿದ ಸೂಚಿ ಚುಚ್ಚಿರುವುದು ಕಂಡು ಬಂದಿದೆ.

ADVERTISEMENT
ADVERTISEMENT

ಸೊಸೈಟಿ ಆಡಳಿತಾಧಿಕಾರಿ ಇಲಿಯಾಸ್ ಬಳಗಾರ ಪೊಲೀಸರಿಗೆ ಮಾಹಿತಿ ನೀಡಿದ್ದು, ದುಷ್ಕರ್ಮಿಗಳ ಪತ್ತೆಗೆ ಮನವಿ ಮಾಡಿದ್ದಾರೆ. ಮಕ್ಕಳ ಆತಂಕ ದೂರ ಮಾಡುವ ಹಿನ್ನಲೆ ಶಾಲಾ ಆಡಳಿತ ಮಂಡಳಿಯವರು ಸಹ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ.

Advertisement. Scroll to continue reading.
ShareSendTweetShare
ADVERTISEMENT
Previous Post

ಅನ್ನನಾಳದ ಕಾನ್ಸರ್: ಊಟ ಸೇವಿಸದ ವ್ಯಕ್ತಿ ಆತ್ಮಹತ್ಯೆ

Next Post

ಒಂದೇ ದಿನ ಮೂರು ಅಪಘಾತ | ಹಬ್ಬುವಾಡ ಹೊಂಡದ ವಿರುದ್ಧ ಸಿಡಿದೆದ್ದ ಜನ!

Next Post

ಒಂದೇ ದಿನ ಮೂರು ಅಪಘಾತ | ಹಬ್ಬುವಾಡ ಹೊಂಡದ ವಿರುದ್ಧ ಸಿಡಿದೆದ್ದ ಜನ!

ಅಂದರ್ ಬಾಹರ್ | ಕಟ್ಟಡ ಕಾರ್ಮಿಕರ ಮೇಲೆ ಪೊಲೀಸರ ದಾಳಿ

ಬೈಕ್ ಓಡಿಸಿದ್ದು ಬಾಲಕ.. ದಂಡ ಪಾವತಿಸಿದ್ದು ಪಾಲಕ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.