ದಾಂಡೇಲಿ: ದಾಂಡೇಲಿ-ಹಳಿಯಾಳ ರಸ್ತೆಯಲ್ಲಿ ಆನೆ ಸಂಚರಿಸಿದ ವಿಡಿಯೋ ವೈರಲ್ ಆಗಿದೆ.
ತಾಟಗೇರದ ಬಳಿ ಆನೆ ರಸ್ತೆ ಬಳಿ ಸುಳಿದಾಡಿದ್ದು, ವಾಹನ ಸವಾರರು ಅದರ ವಿಡಿಯೋ ಮಾಡಿದ್ದಾರೆ. ಆನೆ ಕಂಡ ತಕ್ಷಣ ಗಾಬರಿಯಾದ ಜನ ನಂತರ ಸುದಾರಿಸಿಕೊಂಡಿದ್ದಾರೆ. ಅಲ್ಲಿದ್ದ ಆನೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಮಾಡದೇ ರಸ್ತೆ ದಾಟಿ ಕಾಡು ಸೇರಿದೆ.
ADVERTISEMENT




