6
  • Latest

ದರೋಡೆಯೇ ಇವರ ಕಾಯಕ: ಹೆದ್ದಾರಿ ಪ್ರಯಾಣಿಕರೇ ಎಚ್ಚರ!

ವಿ ಕೆ ಫಿಲ್ಮ್ಸ್ ವಿತರಣೆಯಲ್ಲಿ ಕಟ್ಟಾಳನ್ – ಮೇ 28ಕ್ಕೆ ರಿಲೀಸ್ ಫಿಕ್ಸ್

ವಿ ಕೆ ಫಿಲ್ಮ್ಸ್ ವಿತರಣೆಯಲ್ಲಿ ಕಟ್ಟಾಳನ್ – ಮೇ 28ಕ್ಕೆ ರಿಲೀಸ್ ಫಿಕ್ಸ್

ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್

ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್

ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Thursday, May 14, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದರೋಡೆಯೇ ಇವರ ಕಾಯಕ: ಹೆದ್ದಾರಿ ಪ್ರಯಾಣಿಕರೇ ಎಚ್ಚರ!

ನಾಲ್ವರಿಂದ ದಾಳಿ | ಹಣ ದೋಚಿ ಪರಾರಿ

AchyutKumar by AchyutKumar
in ಸ್ಥಳೀಯ
advt advt advt
ADVERTISEMENT
Advertisement. Scroll to continue reading.

ಯಲ್ಲಾಪುರ: ಹುಬ್ಬಳ್ಳಿ – ಅಂಕೋಲಾ ಹೆದ್ದಾರಿಯಲ್ಲಿ ಸಂಚರಿಸುವ ಕಾರುಗಳನ್ನು ಗುರಿಯಾಗಿರಿಸಿಕೊಂಡು ಸುಲಿಗೆ ಮಾಡುತ್ತಿದ್ದ ತಂಡದ ಸದಸ್ಯನೊಬ್ಬನ್ನು ಪೊಲೀಸರು ಬಂಧಿಸಿದ್ದಾರೆ.
ಮೊಬೈಲ್ ನೆಟ್‌ವರ್ಕ ಸಹ ಸಿಗದ ಅರಬೈಲ್ ಘಟ್ಟ ಪ್ರದೇಶದಲ್ಲಿ ಆಗಂತುಕರು ದಾಳಿ ಮಾಡುತ್ತಾರೆ. ಕಾರಿನಲ್ಲಿದ್ದವರನ್ನು ಬೆದರಿಸಿ ಅವರ ಬಳಿಯಿದ್ದ ಹಣ-ಒಡವೆಗಳನ್ನು ದೋಚುತ್ತಾರೆ. ಮೇ 25ರಂದು ರಾಜಸ್ಥಾನದ ಸುರೇಶ್ ರಾವ್ ಎಂಬಾತರು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದರು. ಅವರನ್ನು ಹಿಂಬಾಲಿಸಿಕೊoಡು ಬಂದ ನಾಲ್ವರು ಕಾರಿಗೆ ಅಡ್ಡಗಟ್ಟಿ ಒಳಗಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಅವರ ಬಳಿಯಿದ್ದ ಹಣ-ಒಡವೆಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಸುರೇಶ್ ರಾವ್ ನೀಡಿದ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಮಹಾರಾಷ್ಟçದ ಸತೀಶ ಕೋಳಿ ಎಂಬಾತ ಸಿಕ್ಕಿಬಿದ್ದಿದ್ದಾನೆ. ಉಳಿದವರು ತಪ್ಪಿಸಿಕೊಂಡಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT
ShareSendTweetShare
ADVERTISEMENT
Previous Post

ಉಪಮುಖ್ಯಮಂತ್ರಿ ಹುದ್ದೆಗೆ ಸಚಿವರ ಬೇಡಿಕೆ

Next Post

ಊರಿಗೆ ಒಬ್ಬ ಉಗ್ರರ ಪ್ರತಿನಿಧಿ: ಸಂಚು ಬಯಲಿಗೆಳೆದ ಎನ್‌ಐಎ

Next Post

ಊರಿಗೆ ಒಬ್ಬ ಉಗ್ರರ ಪ್ರತಿನಿಧಿ: ಸಂಚು ಬಯಲಿಗೆಳೆದ ಎನ್‌ಐಎ

ಪೊಲೀಸ್ ಠಾಣೆ ಸ್ಪೋಟಿಸಲು ಹೋದವನೇ ಸುಟ್ಟುಹೋದ!

ಸಾಮಾಜಿಕ ಅಂತರಕ್ಕೆ ಒತ್ತು ನೀಡಿದ ಸರ್ಕಾರ

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page