6
  • Latest

ಬೆಂಗಳೂರಿಗೆ ಹೋದ ಹೊಟೇಲ್ ಹುಡುಗ: ನಂತರ ಫೋನ್ ಸ್ವಿಚ್ ಆಫ್!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬೆಂಗಳೂರಿಗೆ ಹೋದ ಹೊಟೇಲ್ ಹುಡುಗ: ನಂತರ ಫೋನ್ ಸ್ವಿಚ್ ಆಫ್!

AchyutKumar by AchyutKumar
in ಸ್ಥಳೀಯ

ಹೊನ್ನಾವರ: ಜಲವಳ್ಳಿಯ ಪಡುಕುಳಿ ಗೌಡರಕೇರಿಯಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದ ಲೋಕೇಶ ಗೌಡ ದೊಡ್ಡ ಹೊಟೇಲ್’ನಲ್ಲಿ ಕೆಲಸ ಸಿಕ್ಕಿದ ಕಾರಣ ಬೆಂಗಳೂರಿಗೆ ಹೋಗಿದ್ದು, ನಂತರ ಆತನನ್ನು ನೋಡಿದವರಿಲ್ಲ. ಲೋಕೇಶ್ ಗೌಡರ ಫೋನ್ ಸಹ ಸ್ವಿಚ್ ಆಫ್ ಆಗಿದೆ.

ಜೂನ್ 26ರಂದು ಲೋಕೇಶ ಗೌಡ ಅಕ್ಕನ ಮಗ ತಿಮ್ಮಪ್ಪ ಗೌಡರ ಜೊತೆ ಬೆಂಗಳೂರಿಗೆ ಹೋಗಿದ್ದ. ಮುಂದಿನ ಒಂದುವರೆ ತಿಂಗಳವರೆಗೂ ಆತ ಮನೆಯವರ ಜೊತೆ ಫೋನ್ ಸಂಪರ್ಕದಲ್ಲಿದ್ದ. ಆದರೆ, ಎಲ್ಲಿದ್ದೇನೆ? ಹೇಗಿದ್ದೇನೆ? ಯಾವ ಕೆಲಸ ಮಾಡುತ್ತಿದ್ದೇನೆ? ಎಂದು ಹೇಳಿರಲಿಲ್ಲ.

ಅಗಸ್ಟ ನಂತರ ಆತ ಫೋನ್ ಮಾಡಲಿಲ್ಲ. ಮನೆಯವರು ಫೋನ್ ಮಾಡಿದರೂ ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ. ತಿಮ್ಮಪ್ಪ ಗೌಡರನ್ನು ಪ್ರಶ್ನಿಸಿದಾಗ `ಆತ ಚಾಮರಾಜನಗರದ ಹೊಟೇಲ್ ಸೇರಿದ್ದ. ಮುಂದೆ ಎಲ್ಲಿ ಹೋದ? ಗೊತ್ತಿಲ್ಲ’ ಎಂದು ಹೇಳಿದ್ದರು.

ಸಂಬ0ಧಿಕರು, ಸ್ನೇಹಿತರು ಸೇರಿ ಎಲ್ಲಾ ಕಡೆ ಹುಡುಕಿದರೂ ಆತ ಸಿಗದ ಕಾರಣ `ಮಗನನ್ನು ಹುಡುಕಿ ಕೊಡಿ’ ಎಂದು ವೆಂಕಟೇಶ್ ಗೌಡ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
Previous Post

ಪೂರ್ಣಗೊಳ್ಳದ ಶಾಲಾ ಕಟ್ಟಡ: ಅರೆಬರೆ ಕೆಲಸದಿಂದ ಹಲವು ಅಧ್ವಾನ!

Next Post

ಅರಬ್ಬಿ ಅಲೆಗಳ ಜೊತೆ ಪ್ರವಾಸಿಗನ ಕಾರು-ಬಾರು!

Next Post

ಅರಬ್ಬಿ ಅಲೆಗಳ ಜೊತೆ ಪ್ರವಾಸಿಗನ ಕಾರು-ಬಾರು!

ಆಶ್ರಮ ನಡೆಸುವವರ ಮೇಲೆ ದುಷ್ಕರ್ಮಿಗಳ ದಾಳಿ: ಸಿಬಿಐ ತನಿಖೆಗೆ ಒತ್ತಾಯ

ವಕ್ಟ್ ಸಚಿವನ ವಿರುದ್ಧ ವಾಗ್ದಾಳಿ: ಜಮೀನು ಕಬಳಿಸುವವನೇ ಜೋಕರ್ ಜಮೀರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.