ದಾಂಡೇಲಿ: ಊಟ ನಿದ್ದೆ ಬಿಟ್ಟು ಸರಾಯಿ ಕುಡುಯುವುದನ್ನು ಮಾತ್ರ ರೂಡಿಸಿಕೊಂಡಿದ್ದ ಡೋಸಸ್ ಡಿಸಿಲ್ವಾ (51) ಸಾವನಪ್ಪಿದ್ದಾನೆ.
ಆಗಾಗ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಈತ ಡಿಎಫ್‌ಎ ಟೌನ್‌ಶಿಪ್’ನಲ್ಲಿ ಏಕಾಂಕಿಯಾಗಿ ವಾಸವಾಗಿದ್ದ. ಪ್ರತಿ ದಿನ ಕಂಠಪೂರ್ತಿ ಸರಾಯಿ ಕುಡಿದು ತೂರಾಡುತ್ತಿದ್ದ. ಜೂ 13ರಂದು ಸಹ ಮದ್ಯ ಸೇವಿಸಿದ್ದ ಈತ ಅಸ್ವಸ್ಥನಾಗಿದ್ದು, ಸಂಡೇ ಮಾರ್ಕೇಟ್ ಬಳಿಯ ಅಂಗಡಿ ಮುಂದೆ ಬಿದ್ದಿದ್ದ. ನಂತರ ಆತ ಅಲ್ಲಿಯೇ ಸಾವನಪ್ಪಿದ್ದಾನೆ.
Discussion about this post