ಕಾರವಾರ: ತೋಡುರು ಕಾಲೋನಿ ಬಳಿ ರಿಕ್ಷಾಗೆ ಮಿನಿ ಬಸ್ ಗುದ್ದಿದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ.
ಅoಕೋಲಾ ಕಡೆಯಿಂದ ಕಾರವಾರ ಕಡೆ ಹೊರಟಿದ್ದ ಮಿನಿ ಬಸ್ ಥಾಕು ಗೌಡ ಎಂಬಾತರು ಓಡಿಸುತ್ತಿದ್ದ ರಿಕ್ಷಾಗೆ ಗುದ್ದಿದೆ. ಇದರಿಂದ ರಿಕ್ಷಾ ಒಳಗೆ ಕೂತಿದ್ದ ಶಿರವಾಡದ ಮನೋಜ ಗೌಡ, ನಯನಾ ಗೌಡ ಜೊತೆ ಚಾಲಕನಿಗೂ ಗಾಯವಾಗಿದೆ. ಮಿನಿ ಬಸ್ ಚಾಲಕ ಬೇಲಿಕೇರಿಯ ಚಾಲಕ ಉಮಾಕಾಂತ ನಾಯ್ಕ ವಿರುದ್ಧ ನೊಂದವರು ದೂರು ನೀಡಿದ್ದಾರೆ.
ರಿಕ್ಷಾಗೆ ಗುದ್ದಿದ ಮಿನಿ ಬಸ್: ಇಬ್ಬರಿಗೆ ಗಾಯ

Leave a comment