6
  • Latest

ಬಳಕೆಗೆ ಬಾರದ ಬೋರ್‌ವೆಲ್’ಗೆ ಮರು ಜೀವ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಳಕೆಗೆ ಬಾರದ ಬೋರ್‌ವೆಲ್’ಗೆ ಮರು ಜೀವ

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ರವೀಂದ್ರನಗರದಲ್ಲಿ ಉಪಯೋಗಕ್ಕಿಲ್ಲದ ಬೋರ್‌ವೆಲ್’ಗೆ ಪ ಪಂ ಅಧಿಕಾರಿಗಳು ಮರುಜೀವ ನೀಡಿದ್ದಾರೆ. ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಬೋರ್‌ವೆಲ್ ಬಳಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಮುಂಡಗೋಡ ರಸ್ತೆಯ ಆಂಜಿನೇಯ ದೇವಾಲಯ ಪಕ್ಕ ಹಳೆಯ ಕಾಲದಿಂದಲೂ ಬೋರ್‌ವೆಲ್ ಇದ್ದು, ಅದು ಸುಸ್ಥಿತಿಯಲ್ಲಿರಲಿಲ್ಲ. ಅಲ್ಲಿನ ಲಕ್ಷ್ಮೀ ಬೋವಿ ಅವರ ಮನೆ ಪಕ್ಕದ ಬೋರ್‌ವೆಲ್ ಸಹ ಬಳಕೆಯಲ್ಲಿರಲಿಲ್ಲ. ಈ ಎರಡು ಬೋರ್‌ವೆಲ್’ನ ಹ್ಯಾಂಡ್ ಪಂಪ್ ಹಾಳಾದ ಕಾರಣ ಕಳೆದ 4 ವರ್ಷಗಳಿಂದ ನೀರು ಸಿಗುತ್ತಿರಲಿಲ್ಲ.

ಈ ಬಗ್ಗೆ ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ಪ ಪಂ ಅಧಿಕಾರಿ ಸುನೀಲ ಗಾವಡೆ ಅವರ ಗಮನಕ್ಕೆ ತಂದಿದ್ದರು. ಅದರ ಪ್ರಕಾರ ಇಂಜಿನಿಯರ್ ಹೇಮಚಂದ್ರ ನಾಯ್ಕ ಸ್ಥಳ ಪರಿಶೀಲನೆ ನಡೆಸಿದ್ದರು. ಬೋರ್‌ವೆಲ್’ಗೆ ಸಾಕಷ್ಟು ಪ್ರಮಾಣದಲ್ಲಿ ನೀರಿದ್ದು, ಹ್ಯಾಂಡ್‌ಪAಪ್ ಮಾತ್ರ ಹಾಳಾಗಿದನ್ನು ಅವರು ಖಚಿತಪಡಿಸಿದರು.

ಈ ಹಿನ್ನಲೆ ಶನಿವಾರ 1.5 ಎಚ್‌ಪಿ ಸಾಮರ್ಥ್ಯದ ಮೋಟರನ್ನು ಬೋರ್‌ವೆಲ್’ಗೆ ಅಳವಡಿಸಲಾಯಿತು. ಪರಿಣಾಮ ಭೂಮಿ ಆಳದಲ್ಲಿದ್ದ ನೀರು ಚಿಮ್ಮಿದ್ದು, ಆ ಭಾಗದ ಜನ ಸಂತಸ ವ್ಯಕ್ತಪಡಿಸಿದರು. `ಬಳಕೆಗೆ ಬಾರದ ಬೋರ್‌ವೆಲ್’ಗೆ ಮೋಟರ್ ಅಳವಡಿಸಿದ ಪರಿಣಾಮ ದಿನದ 24 ಗಂಟೆಯೂ ನೀರು ಸಿಗುತ್ತಿದೆ. ಈ ಭಾಗದಲ್ಲಿನ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗಿದೆ’ ಎಂದು ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ತಿಳಿಸಿದರು.

ShareSendTweetShare
Previous Post

ಕಲಕೇರಿ ಶಾಲೆ ಬಳಿ ಮಟ್ಕಾ ಜೋರು!

Next Post

ಹಳೆ ದ್ವೇಷ: ಹೊಸ ಹೊಡೆದಾಟ!

Next Post

ಹಳೆ ದ್ವೇಷ: ಹೊಸ ಹೊಡೆದಾಟ!

ಅಧಿಕಾರಿಗಳ ಅಸಡ್ಡೆ ವಿರುದ್ಧ ಆಕ್ರೋಶ!

ಈತನಿಗೆ ಜೂಜಾಟವೂ ಒಂದು ವ್ಯಾಪಾರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.