6
  • Latest

ರಸ್ತೆಗೆ ಅಡ್ಡನಿಂತ ಟಾಕ್ಟರ್: ಬೈಕ್ ಗುದ್ದಿ ಸವಾರನಿಗೆ ಗಾಯ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರಸ್ತೆಗೆ ಅಡ್ಡನಿಂತ ಟಾಕ್ಟರ್: ಬೈಕ್ ಗುದ್ದಿ ಸವಾರನಿಗೆ ಗಾಯ

AchyutKumar by AchyutKumar
November 17, 2024
in ಸ್ಥಳೀಯ
advt advt advt
ADVERTISEMENT

ಹಳಿಯಾಳ: ಸೇತುವೆಗೆ ಅಡ್ಡಲಾಗಿ ನಿಂತ ಟಾಕ್ಟರ್’ಗೆ ಬೈಕ್ ಗುದ್ದಿದ ಪರಿಣಾಮ ಸೋಮನಿಂಗ ನಾರಾಯಣ ನಾಗತ್ರಿ (35) ಎಂಬಾತರು ಗಾಯಗೊಂಡಿದ್ದಾರೆ.

Advertisement. Scroll to continue reading.

ನ 15ರ ರಾತ್ರಿ ಸೋಮನಿಂಗ ನಾಗತ್ರಿ ಅಮ್ಮನಕೊಪ್ಪದಿಂದ ಬಿಕೆ ಹಳ್ಳಿ ರಸ್ತೆ ಮಾರ್ಗವಾಗಿ ಬೈಕಿನಲ್ಲಿ ಸಂಚರಿಸುತ್ತಿದ್ದರು. ತತ್ವಣಗಿ-ಬಿಕೆ ಹಳ್ಳಿ ಸೇತುವೆ ನೊಂದಣಿ ಸಂಖ್ಯೆಯೂ ಇಲ್ಲದ ಟಾಕ್ಟರ್ ನಿಂತಿದ್ದು, ಅದು ಕಾಣುವ ಹಾಗಿರಲಿಲ್ಲ. ಆ ಟಾಕ್ಟರಿಗೆ ಬೈಕ್ ಗುದ್ದಿ ಸೋಮನಿಂಗ ಅವರು ತಲೆಗೆ ಪೆಟ್ಟು ಮಾಡಿಕೊಂಡರು.

ADVERTISEMENT
ADVERTISEMENT

ಈ ಅಪಘಾತದಲ್ಲಿ ಅವರ ಬೈಕ್ ಸಹ ಜಖಂ ಆಗಿದೆ. ಹಳದಿ ಬಣ್ಣದ ಟ್ರಾಲಿ ಹೊಂದಿದ ಟಾಕ್ಟರ್ ಮಾಲಕ ರಸ್ತೆಗೆ ಅಡ್ಡಲಾಗಿ ವಾಹನ ನಿಲ್ಲಿಸಿ ಅಪಘಾತ ಮಾಡಿದ ಕಾರಣ ಪೊಲೀಸ್ ಪ್ರಕರಣ ದಾಖಲಾಗಿದೆ.

Advertisement. Scroll to continue reading.
ShareSendTweetShare
ADVERTISEMENT
Previous Post

ಜ್ವರ | ಗುಳುಗೆ ತಿಂದ ಕಾರ್ಮಿಕ ಸಾವು!

Next Post

ವ್ಯಾಪಾರಿ ಮನೆಯಲ್ಲಿ ಕಳ್ಳತನ: ಬಂಗಾರದ ಜೊತೆ ಹಣ ನಾಪತ್ತೆ

Next Post

ವ್ಯಾಪಾರಿ ಮನೆಯಲ್ಲಿ ಕಳ್ಳತನ: ಬಂಗಾರದ ಜೊತೆ ಹಣ ನಾಪತ್ತೆ

ಪಡಿತರ ಚೀಟಿ ರದ್ಧತಿ ವಿಚಾರ: ರಾಮು ನಾಯ್ಕ ಕಳವಳ

ಸಹಕಾರ ಸಪ್ತಾಹ: ಮಂಗಲಮೂರ್ತಿ ಸೊಸೈಟಿಗೆ ಪ್ರಶಸ್ತಿಯ ಗರಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.