6
  • Latest

ಬಾವನ ಕೈ ಹಿಡಿದು ಕೊನೆ ಉಸಿರೆಳದ ಶಂಕರ: ಸಿದ್ದಿ ಸಾವಿನಲ್ಲಿ ಹಲವು ಸಂಶಯ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಾವನ ಕೈ ಹಿಡಿದು ಕೊನೆ ಉಸಿರೆಳದ ಶಂಕರ: ಸಿದ್ದಿ ಸಾವಿನಲ್ಲಿ ಹಲವು ಸಂಶಯ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಅರಬೈಲ್’ನ ಶಂಕರ್ ಸಿದ್ದಿ ಸಾವನಪ್ಪಿದ್ದಾರೆ. ಅವರ ಸಾವಿನಲ್ಲಿ ಸಂಶಯವಿರುವುದಾಗಿ ಶಂಕರ್ ಸಿದ್ದಿ ಅವರ ಪತ್ನಿ ಸರೀತಾ ಸಿದ್ದಿ ದೂರಿದ್ದಾರೆ.

ಕೂಲಿ ಕೆಲಸ ಮಾಡಿಕೊಂಡಿದ್ದ ಶಂಕರ ಸುಬ್ಬಾ ಸಿದ್ದಿ (40) ನ 16ರ ಸಂಜೆ 5.45ರ ಆಸುಪಾಸಿಗೆ ಮನೆಯಿಂದ ಹೊರ ಹೋಗಿದ್ದ. 6 ಗಂಟೆ ವೇಳೆಗೆ ಅರಬೈಲ್ ಪ್ರಕಾಶ ಮರಾಠಿ ಅವರ ಹೊಟೇಲ್ ಬಳಿ ಆತ ಮಲಗಿದ್ದ. ಅಲ್ಲಿಯೇ ಶಂಕರ್ ಸಿದ್ದಿ ಅಸ್ವಸ್ಥಗೊಂಡಿದನ್ನು ನೋಡಿದವರು ಆಸ್ಪತ್ರೆಗೆ ದಾಖಲಿಸಿದ್ದರು.

ಆಸ್ಪತ್ರೆಗೆ ಹೋಗುವಾಗ ಸರೀತಾ ಸಿದ್ದಿ ಅವರ ತಮ್ಮ ಸುಧಾಕರ ಸಿದ್ದಿ ಅವರ ಕೈಯನ್ನು ಶಂಕರ ಸಿದ್ದಿ ಗಟ್ಟಿಯಾಗಿ ಹಿಡಿದುಕೊಂಡಿದ್ದ. ಆಸ್ಪತ್ರೆಗೆ ದಾಖಲಾದ ನಂತರ ಆತನನ್ನು ಪರಿಶೀಲಿಸಿದ ವೈದ್ಯರು 6.45ಕ್ಕೆ ಶಂಕರ್ ಸಿದ್ದಿ ಸಾವನಪ್ಪಿರುವ ಬಗ್ಗೆ ಘೋಷಿಸಿದರು. ಈ ಸಾವಿನ ಬಗ್ಗೆ ಸರೀತಾ ಸಿದ್ದಿ ಅನುಮಾನ ವ್ಯಕ್ತಪಡಿಸಿದ್ದು, ಶಂಕರ್ ಸಿದ್ದಿ ಅವರ ಮಗ ಬೆಂಗಳೂರಿನಿoದ ಬಂದ ನಂತರ ಈ ಬಗ್ಗೆ ಚರ್ಚಿಸಿ ಇದೀಗ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
Previous Post

ಕನ್ನಡ ಹೋರಾಟಕ್ಕೆ ಮತ್ತೊಂದು ಸಂಘ: ಬಾರ್ಡೋಲಿಯಲ್ಲಿ ಗುಡುಗಿದ ರಣಧೀರ!

Next Post

ಹೊರಗಡೆಯಿಂದ ಹೊಟೇಲ್: ಒಳ ಹೊಕ್ಕರೆ ಸರಾಯಿ ಅಂಗಡಿ!

Next Post

ಹೊರಗಡೆಯಿಂದ ಹೊಟೇಲ್: ಒಳ ಹೊಕ್ಕರೆ ಸರಾಯಿ ಅಂಗಡಿ!

ನಿಯಮ ಉಲ್ಲಂಘಿಸಿದವರಿಗೆ ಗುಲಾಬಿ ಹೂ!

ಪೊಲೀಸರ ಮುಂದೆ ಮೆಕಾನಿಕ್'ನ ಅಳಲು: ಕಳ್ಳನನ್ನು ಹುಡುಕಿ.. ಬೈಕ್ ಮರಳಿಸಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.