6
  • Latest

ಕೂಲಿ ಕಾಸಿನಲ್ಲಿ ಖರೀದಿಸಿದ ಚಿನ್ನ ಕಣ್ಮರೆ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕೂಲಿ ಕಾಸಿನಲ್ಲಿ ಖರೀದಿಸಿದ ಚಿನ್ನ ಕಣ್ಮರೆ

AchyutKumar by AchyutKumar
in ಸ್ಥಳೀಯ

ಶಿರಸಿ: ಕೂಲಿ ಕೆಲಸ ಮಾಡಿ ಬಂದ ಹಣದಲ್ಲಿ ಬಂಗಾರ ಮಾಡಿಸಿಕೊಂಡ ಶೇಖಪ್ಪ ಅವರ ಚಿನ್ನದ ಆಭರಣಗಳು ಕಳ್ಳರ ಪಾಲಾಗಿದೆ.

ದಾಸನಕೊಪ್ಪದ ಶೇಖಪ್ಪ ಸಾಕಣ್ಣನವರ್ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳೆದುಕೊಂಡಿದ್ದು, ಅದನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಗೋದ್ರೆಜ್ ಕಪಾಟಿನ ಸ್ಟೀಲ್ ಡಬ್ಬಿಯಲ್ಲಿ ಶೇಖಪ್ಪ ಅವರು ಆಭರಣಗಳನ್ನು ಇರಿಸಿದ್ದರು.

ನ 2ರಂದು ಬೆಳಗ್ಗೆ 11.30ರವರೆಗೂ ಬಂಗಾರದ ಆಭರಣಗಳು ಅವರ ಮನೆಯಲ್ಲಿದ್ದವು. ಆ ನಂತರ ಅವರು ಮನೆಯಿಂದ ಹೊರ ಹೋಗಿದ್ದು, ನ 18ರ ಸಂಜೆ 6.30ಕ್ಕೆ ಮನೆಗೆ ಮರಳಿದಾಗ ಆಭರಣಗಳು ಕಾಣೆಯಾಗಿದ್ದವು.

ಮನೆ ಹಿಂದಿನ ಬಾಗಿಲಿಗೆ ಕಟ್ಟಿದ ಹಗ್ಗ ತುಂಡರಿಸಿ ಚಿಲಕ ಒಡೆದು ಒಳ ನುಗ್ಗಿದ ಕಳ್ಳರು ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಕಪಾಟಿನ ಬಾಗಿಲು ಸರಿಯಾಗಿಲ್ಲದ ಕಾರಣ 60500ರೂ ಮೌಲ್ಯದ ಚಿನ್ನ ಕಳ್ಳರ ಪಾಲಾಗಿದೆ. ದೂರು ಸ್ವೀಕರಿಸಿದ ಬನವಾಸಿ ಠಾಣಾ ಪೊಲೀಸರು ಕಳ್ಳನ ಹುಡುಕಾಟ ನಡೆಸಿದ್ದಾರೆ.

#S News Digitel Advertisement: ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಅಳವಡಿಸಿ. ಸಿಸಿ ಕ್ಯಾಮರಾ ಅಳವಡಿಸಲು ಇಲ್ಲಿ ಫೋನ್ ಮಾಡಿ: 8431314190 (ಟೆಕ್ ಬೈಟ್ ಐಟಿ ಸೆಲ್ಯುಶನ್ ಎಜನ್ಸಿ)

ShareSendTweetShare
Previous Post

ದಶಕದ ಸಮಸ್ಯೆಗೆ ಸಿಗದ ಮುಕ್ತಿ: ಈ ಊರಿನವರಿಗೆ ಇಲ್ಲ ಕಂಕಣ ಭಾಗ್ಯ!

Next Post

ಹೋರಾಟಗಾರರ ಸ್ವಾಗತಕ್ಕೆ ಸಜ್ಜಾದ ಬೆಂಗಳೂರು!

Next Post

ಹೋರಾಟಗಾರರ ಸ್ವಾಗತಕ್ಕೆ ಸಜ್ಜಾದ ಬೆಂಗಳೂರು!

ಲಂಚಬಾಕ ಲೆಕ್ಕಾಧಿಕಾರಿಗೆ ಕಾದಿದೆ ಶಿಕ್ಷೆ!

ಮೊಬೈಲ್ ಕಳೆದರೆ ಆನ್‌ಲೈನ್ ದೂರು: ಕಾಣದ ಮೊಬೈಲ್ ಹುಡುಕಿದ ಪೊಲೀಸ್ ತಂತ್ರಜ್ಞಾನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.