6
  • Latest

ಕಲ್ಬಂಡೆಗೆ ಗುದ್ದಿದ ಕಾರು: ದಂಪತಿಗೆ ಗಾಯ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಲ್ಬಂಡೆಗೆ ಗುದ್ದಿದ ಕಾರು: ದಂಪತಿಗೆ ಗಾಯ

AchyutKumar by AchyutKumar
in ಸ್ಥಳೀಯ

ಹೊನ್ನಾವರ: ದಂಪತಿ ಚಲಿಸುತ್ತಿದ್ದ ಕಾರಿಗೆ ದನ ಅಡ್ಡ ಬಂದ ಕಾರಣ ಕಾರು ಕಲ್ಬಂಡೆಗೆ ಗುದ್ದಿದ್ದು, ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.

ನ 19ರ ಮಧ್ಯಾಹ್ನ ಹೊನ್ನಾವರದ ಅಸೂರಖಾನ್ ಗಲ್ಲಿಯ ವ್ಯಾಪಾರಿ ಯಾಕೂಬ ಮಹ್ಮದ್ ಶಫಿ ಶೇಖ್ ಪತ್ನಿ ನಾಸೀರಾ ಜೊತೆ ಕಾರಿನಲ್ಲಿ ಹೊರಟಿದ್ದರು. ಸಾಗರದಿಂದ ಹೊನ್ನಾವರ ಕಡೆ ಕಾರು ಓಡಿಸುತ್ತಿದ್ದ ಅವರಿಗೆ ಆರೋಳ್ಳಿ ಸೇತುವೆ ಬಳಿ ದನ ಅಡ್ಡಬಂದಿತು. ಜಾನುವಾರುಗೆ ಕಾರು ಡಿಕ್ಕಿ ಆಗುವುದನ್ನು ತಪ್ಪಿಸುವುದಕ್ಕಾಗಿ ಅವರು ಏಕಾಏಕಿ ತಮ್ಮ ವಾಹನವನ್ನು ಎಡಬದಿಗೆ ತಿರುಗಿಸಿದ್ದು, ಅಲ್ಲಿಂದ ಕಲ್ಬಂಡೆಗೆ ಕಾರು ಗುದ್ದಿತು.

ಕಾರು ಗುದ್ದಿದ ರಭಸಕ್ಕೆ ನಾಜೀರಾ ತಲೆ, ಕಾಲು, ಕೈಗೆ ಗಾಯವಾಗಿದೆ. ಕಾರು ಓಡಿಸುತ್ತದ್ದ ಯಾಕೂಬ್’ಗೆ ಸಹ ಎದೆಗೆ ಪೆಟ್ಟಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡರು.

ShareSendTweetShare
Previous Post

ಹಿತ್ತಲಿನಲ್ಲಿ ಕಂಡದ್ದು ಕಳ್ಳ ಬಂದೂಕು!

Next Post

ಟೆಂಪೋಗೆ ಗುದ್ದಿದ ಬೈಕು: ರಕ್ತಕಾರಿದ ಹೆಸ್ಕಾಂ ನೌಕರ

Next Post

ಟೆಂಪೋಗೆ ಗುದ್ದಿದ ಬೈಕು: ರಕ್ತಕಾರಿದ ಹೆಸ್ಕಾಂ ನೌಕರ

ಕಾರ್ಯಕರ್ತನನ್ನು ಕಳೆದುಕೊಂಡ ಆರ್‌ಎಸ್‌ಎಸ್: ಸಹದ್ಯೋಗಿಯನ್ನು ಕಳೆದುಕೊಂಡ ಪತ್ರಕರ್ತರು..

ಕಾಲೇಜು ಕಲಿಕೆಗೆ ಸಂಚಾರ ಸಮಸ್ಯೆ: ಈ ಬಸ್ಸು ಬಿಟ್ಟರೆ ಬೇರೆ ಗತಿಯಿಲ್ಲ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.