6
  • Latest

ಟೆಂಪೋಗೆ ಗುದ್ದಿದ ಬೈಕು: ರಕ್ತಕಾರಿದ ಹೆಸ್ಕಾಂ ನೌಕರ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಟೆಂಪೋಗೆ ಗುದ್ದಿದ ಬೈಕು: ರಕ್ತಕಾರಿದ ಹೆಸ್ಕಾಂ ನೌಕರ

AchyutKumar by AchyutKumar
in ಸ್ಥಳೀಯ

ಭಟ್ಕಳ: ಮುರುಡೇಶ್ವರದಿಂದ ಬೈಲೂರಿನ ಕಡೆ ಬೈಕ್ ಓಡಿಸುತ್ತಿದ್ದ ಅಭಿಷೇಕ ನಾಯ್ಕ (22) ಅವರಿಗೆ ಅಪಘಾತವಾಗಿದೆ. ನಿಂತಿದ್ದ ಟೆಂಪೋಗೆ ಹಿಂದಿನಿoದ ಬೈಕ್ ಗುದ್ದಿ ಅವರು ಗಾಯಗೊಂಡಿದ್ದಾರೆ.

ಬೈಲೂರು ಬಳಿಯ ಕೆಳಗಿನ ಶೇರುಗಾರಕೇರಿಯ ಅಭಿಷೇಕ ನಾಯ್ಕ ಹೆಸ್ಕಾಂ’ನಲ್ಲಿ ಕೆಲಸ ಮಾಡುತ್ತಾರೆ. ನ 20ರ ಸಂಜೆ 7.25ಕ್ಕೆ ಕೆಲಸ ಮುಗಿಸಿ ಮನೆಗೆ ಮರಳುತ್ತಿರುವಾಗ ಟೆಂಪೋವೊoದು ಅವರನ್ನು ಓವರ್‌ಟೆಕ್ ಮಾಡಿದೆ. ಶಿವಾನಿ ಪೆಟ್ರೋಲ್ ಬಂಕ್ ಬಳಿ ಟೆಂಪೋ ಚಾಲಕ ಏಕಾಏಕಿ ತನ್ನ ವಾಹನ ನಿಲ್ಲಿಸಿದ್ದು, ಹಿಂದಿನಿAದ ಬರುತ್ತಿದ್ದ ಅಭಿಷೇಕ ನಾಯ್ಕ ಟೆಂಪೋಗೆ ಬೈಕ್ ಗುದ್ದಿದ್ದಾರೆ.

ಬೈಕ್ ಗುದ್ದಿದ ರಭಸಕ್ಕೆ ಅಭಿಷೇಕ ಅವರ ಮೂಗು, ದವಡೆ ಜೊತೆ ಭುಜಕ್ಕೆ ಪೆಟ್ಟಾಗಿದೆ. ಜೊತೆಗೆ ಅವರು ರಕ್ತವನ್ನು ಕಾರಿದ್ದಾರೆ. ಈ ಅಪಘಾತಕ್ಕೆ ಟೆಂಪೋ ಚಾಲಕನಾದ ಹೊನ್ನಾವರ ಮಂಕಿ ಬಳಿಯ ರಾಮನಗರ ಕೇಶವ ನಾಯ್ಕ ಕಾರಣ ಎಂದು ಅಭಿಷೇಕರ ತಂದೆ ನಾರಾಯಣ ನಾಯ್ಕ ಪೊಲೀಸ್ ದೂರು ನೀಡಿದ್ದಾರೆ.

 

ShareSendTweetShare
Previous Post

ಕಲ್ಬಂಡೆಗೆ ಗುದ್ದಿದ ಕಾರು: ದಂಪತಿಗೆ ಗಾಯ

Next Post

ಕಾರ್ಯಕರ್ತನನ್ನು ಕಳೆದುಕೊಂಡ ಆರ್‌ಎಸ್‌ಎಸ್: ಸಹದ್ಯೋಗಿಯನ್ನು ಕಳೆದುಕೊಂಡ ಪತ್ರಕರ್ತರು..

Next Post

ಕಾರ್ಯಕರ್ತನನ್ನು ಕಳೆದುಕೊಂಡ ಆರ್‌ಎಸ್‌ಎಸ್: ಸಹದ್ಯೋಗಿಯನ್ನು ಕಳೆದುಕೊಂಡ ಪತ್ರಕರ್ತರು..

ಕಾಲೇಜು ಕಲಿಕೆಗೆ ಸಂಚಾರ ಸಮಸ್ಯೆ: ಈ ಬಸ್ಸು ಬಿಟ್ಟರೆ ಬೇರೆ ಗತಿಯಿಲ್ಲ!

ಬೆಂಗಳೂರು ಹೋರಾಟಕ್ಕೆ ಸಾವಿರ ಸಂಖ್ಯೆಯ ಜನ: ಅತಿಕ್ರಮಣದಾರರ ಮುಂದೆ ಭರವಸೆಗಳ ಮಹಾಪೂರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.