ಕುಮಟಾ: ಮೀನು ಹಿಡಿಯಲು ಬಲೆ ಹಾಕುವ ವಿಷಯವಾಗಿ ಮೂವರು ಮೀನುಗಾರರ ನಡುವೆ ಹೊಡೆದಾಟ ನಡೆದಿದೆ.
ಹೊಸ್ಕಟಾದ ನಾಗರಾಜ ಹರಿಕಂತ್ರ, ಮಾದೇವ ಹರಿಕಂತ್ರ ಹಾಗೂ ದೇವರಬಾವಿಯ ನಾಗಪ್ಪ ಹರಿಕಂತ್ರರಿಗೆ ಹೊಡೆದಾಡಿಕೊಂಡವರು. ಗಜನಿ ಗೇಟ್ ಬಳಿ ಮೀನು ಹಿಡಿಯಲು ಬಲೆ ಹಾಕುವ ವಿಷಯವಾಗಿ ಇವರ ನಡುವೆ ವೈಮನಸ್ಸು ಇದ್ದು, ಗಂಜಿಗದ್ದೆ ಕ್ರಾಸಿನಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಡೆ ನಾಗಪ್ಪ ಅವರು ಹೋಗುತ್ತಿದ್ದಾಗ ನಾಗರಾಜ ಹಾಗೂ ಮಾದೇವ ಅಡ್ಡಗಟ್ಟಿದ್ದಾರೆ. ಆ ವೇಳೆ ಜಟಾಪಟಿ ನಡೆದಿದೆ.
ಮೀನುಗಾರರ ನಡುವೆ ಹೊಡೆದಾಟ

Leave a comment