ಜಿ-7 ಶೃಂಗಸಭೆಯಲ್ಲಿ ಭಾಗಿಯಾಗಲು ಇಟಲಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿ ಭರ್ಜರಿ ಸ್ವಾಗತ ಸಿಕ್ಕಿದ್ದು, ಮೋದಿ ಜೊತೆ ಫೋಟೋ ತೆಗಿಸಿಕೊಳ್ಳಲು ಇತರೆ ದೇಶದ ಮುಖ್ಯಸ್ಥರು ಪೈಪೋಟಿಗೆ ಬಿದ್ದಿದ್ದಾರೆ.
ಫ್ರಾನ್ಸ್, ಬ್ರಿಟನ್ ಸೇರಿದಂತೆ ಮಿತ್ರ ದೇಶಗಳ ಮುಖ್ಯಸ್ಥರನ್ನು ನರೇಂದ್ರ ಮೋದಿ ಭೇಟಿ ಆಗಿದ್ದಾರೆ. ಈ ನಡುವೆ ಇಟಾಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಶೃಂಗಸಭೆಯ ವೇಳೆ ಮೋದಿ ಅವರ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದಾರೆ. ಜೊತೆಗೆ ಲ್ಲಿ `ಮೆಲೋನಿ ಹಾಗೂ ಮೋದಿ ತಂಡದಿoದ ನಮಸ್ಕಾರ’ ಎನ್ನುವ ವಿಡಿಯೋ ಮಾಡಿದ್ದು, ಇದು ವ್ಯಾಪಕ ಪ್ರಮಾಣದಲ್ಲಿ ವೈರಲ್ ಆಗಿದೆ.
ವಿದೇಶದಲ್ಲಿಯೂ ಮೋದಿ ಹವಾ

Leave a comment