ಹೊನ್ನಾವರ: ಕಡ್ನೀರ್ ಬಳಿಯ ದೋಸೆಕಟ್ಟುವಿನ ಯಶವಂತ ನಾಯ್ಕ (54) ಮನೆ ಮುಂದಿನ ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ರೈತರಾಗಿ ದುಡಿಮೆ ಮಾಡಿಕೊಂಡಿದ್ದ ಯಶವಂತ ನಾಯ್ಕ ಕೆಲ ದಿನಗಳಿಂದ ಬೇಸರದಲ್ಲಿದ್ದರು. ಯಾವುದೋ ಒಂದು ವಿಷಯವನ್ನು ಅವರು ಮನಸ್ಸಿಗೆ ಹಚ್ಚಿಗೊಂಡು ಚಿಂತಿಸುತ್ತಿದ್ದರು. ತಮ್ಮ ನೋವನ್ನು ಅವರು ಯಾರಲ್ಲಿಯೂ ಹೇಳಿಕೊಂಡಿರಲಿಲ್ಲ.
ಡಿ 19ರ ಸಂಜೆ ಆತ್ಮಹತ್ಯೆಯ ನಿರ್ಧಾರ ಮಾಡಿದ ಅವರು ನೇರವಾಗಿ ಮನೆ ಮುಂದಿನ ಗೇರು ಮರಕ್ಕೆ ಹಗ್ಗ ಕಟ್ಟಿದರು. ತಮ್ಮ ಗುತ್ತಿಗೆಯನ್ನು ಅಲ್ಲಿ ಸಿಕ್ಕಿಸಿ ಜೋತಾಡಿದರು. ಇದನ್ನು ನೋಡಿದ ಅವರ ಮಗ ದರ್ಶನ್ ನಾಯ್ಕ ತಂದೆಯನ್ನು ಬದುಕಿಸಿಕೊಳ್ಳುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.
ಆತ್ಮಹತ್ಯೆ ಗಂಭೀರ ಅಪರಾಧ