6
  • Latest

ಬೆಣ್ಣೆಹೊಳೆ (76) ಸೇತುವೆ ಇನ್ನಿಲ್ಲ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬೆಣ್ಣೆಹೊಳೆ (76) ಸೇತುವೆ ಇನ್ನಿಲ್ಲ!

AchyutKumar by AchyutKumar
December 23, 2024
in ಸ್ಥಳೀಯ
advt advt advt
ADVERTISEMENT

ಶಿರಸಿ: ಕಲ್ಲು-ಗಾರೆಗಳ ಕಂಬದಿoದ ರಚಿಸಲಾಗಿದ್ದ ಬೆಣ್ಣೆಹೊಳೆ ಸೇತುವೆ ಇನ್ನಿಲ್ಲ. ಮೂರು ಜೆಸಿಬಿ, ನಾಲ್ಕು ಟಾಕ್ಟರ್, 15ಕ್ಕೂ ಅಧಿಕ ಕೆಲಸಗಾರರು ಸೇರಿ ಸತತ 12 ದಿನದ ನಿರಂತರ ಪ್ರಯತ್ನ ನಡೆಸಿದ ನಂತರ ಸೇತುವೆಯನ್ನು ಕೆಡವಲಾಗಿದೆ.

1948ರಲ್ಲಿ ಈ ಸೇತುವೆ ರಚಿಸಲಾಗಿತ್ತು. ಐದು ಕಂಬಗಳನ್ನು ಕಲ್ಲು-ಗಾರೆಗಳಿಂದ ನಿರ್ಮಿಸಿ ಸೇತುವೆ ಮೇಲೆ ಸಿಮೆಂಟ್ ಸುರಿಯಲಾಗಿತ್ತು. ಪ್ರವಾಹದ ಅಬ್ಬರಕ್ಕೆ 10 ವರ್ಷದ ಹಿಂದೆ ಸೇತುವೆಗೆ ಹಾನಿಯಾಗಿದ್ದು, ಅದಾದ ನಂತರ ರಿಪೇರಿ ಕಾರ್ಯ ನಡೆದಿತ್ತು. ಆದರೆ, ಇದೀಗ ಪೂರ್ತಿ ಸೇತುವೆಯನ್ನು ಕೆಡವಲಾಗಿದೆ.

ADVERTISEMENT
ADVERTISEMENT

50 ಅಡಿಯ ಪ್ರಪಾತ, ಎರಡು ಕಡೆ ಕಡಿದಾದ ಮಣ್ಣು ದಿನ್ನೆ ಹೊಂದಿರುವ ಈ ಸೇತುವೆಯಿದ್ದ ಪ್ರದೇಶದಲ್ಲಿ ವರ್ಷವಿಡೀ ನೀರು ಹರಿಯುತ್ತದೆ. ಸಣ್ಣ ಮಳೆ ಸುರಿದರೂ ಬೆಣ್ಣೆಹೊಳೆಯಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಬರುತ್ತದೆ. ಹೀಗಾಗಿ ತಾತ್ಕಾಲಿಕ ಸಂಚಾರಕ್ಕೆ ಮಾಡಿರುವ ರಸ್ತೆಯೂ ಕೊಚ್ಚಿ ಹೋಗುವ ಸಾಧ್ಯತೆಯಿದ್ದು, ಈ ಸೇತುವೆ ಕೆಡವುದು ಗುತ್ತಿಗೆ ಕಂಪನಿಗೆ ಸವಾಲಾಗಿತ್ತು. ಅದಾಗಿಯೂ ಸಾಹಸ ಮಾಡಿ ಹಳೆ ಸೇತುವೆ ಕೆಡವಲಾಗಿದೆ. ಪ್ರಸ್ತುತ ಸೇತುವೆಯನ್ನು ಪೂರ್ತಿ ಕೆಡವಲಾಗಿದ್ದು, ಕಬ್ಬಣವನ್ನು ಹೊರ ತೆಗೆಯಲಾಗುತ್ತಿದೆ. ಇದೇ ಜಾಗದಲ್ಲಿ ಹೊಸ ಸೇತುವೆ ಬರಲಿದೆ.

Advertisement. Scroll to continue reading.

ಇನ್ನೂ ಈ ಮಾರ್ಗದಲ್ಲಿನ ಎಲ್ಲಾ ಸೇತುವೆಗಳನ್ನು ತೆರವು ಮಾಡಲಾಗುತ್ತಿದೆ. ಒಂದೆರಡು ದಿನದಲ್ಲಿ ಹೊಸ ಸೇತುವೆಯ ಪೌಂಡೇಶನ್ ಕಾರ್ಯ ಶುರುವಾಗಲಿದೆ. ಶಿರಸಿಯಿಂದ ಕುಮಟಾವರೆಗೆ ಒಟ್ಟೂ 9 ಸೇತುವೆಗಳನ್ನು ಪುನರ್ ನಿರ್ಮಾಣ ಮಾಡಬೇಕಾಗಿದೆ. ಗುತ್ತಿಗೆ ಕಂಪನಿಗೆ ಅಮ್ಮಿನಳ್ಳಿಯ ಚಂಡಮುರುಕನ ಹಳ್ಳ, ಖುರ್ಸೆ ಸಮೀಪದ ಹಳ್ಳ ಸೇರಿ ಕೆಲ ಸೇತುವೆಗಳ ಕಾಮಗಾರಿ ಸವಾಲಿನ ಕೆಲಸವಾಗಿದೆ. ಈ ಮಾರ್ಗದಲ್ಲಿ ಫೆ 25ರವರೆಗೆ ಮಾತ್ರ ವಾಹನ ಸಂಚಾರ ನಿಷೇಧದ ಅನುಮತಿಯಿದ್ದು, ಎಲ್ಲವೂ ಅಂದುಕೊAಡAತೆ ವೇಗವಾಗಿ ನಡೆದರೆ ಹೊಸ ಸೇತುವೆ ನಾಲ್ಕು ತಿಂಗಳಿನಲ್ಲಿ ನಿರ್ಮಾಣವಾಗಲಿದೆ.

Advertisement. Scroll to continue reading.

 

 

ShareSendTweetShare
ADVERTISEMENT
Previous Post

ಸ್ವಾಮಿ ಶರಣಂ | ಫೋನು ಇಲ್ಲ.. ಮೆಸೆಜ್ ಇಲ್ಲ ನಿಂದು!

Next Post

ಅಡಕೆ ಅಟ್ಟದಿಂದ ಬಿದ್ದ ಬೀರಗದ್ದೆ ಗೌಡ: ಸಾವು

Next Post

ಅಡಕೆ ಅಟ್ಟದಿಂದ ಬಿದ್ದ ಬೀರಗದ್ದೆ ಗೌಡ: ಸಾವು

ಕ್ಯಾಮರಾ ಕಣ್ಣಿಗೆ ಕಣ್ಣು ಹೊಳಪಿಸಿದ ಕಪ್ಪು ಚಿರತೆ!

ಹೆದ್ದಾರಿಯಲ್ಲಿ ಹೊತ್ತಿ ಉರಿದ ಲಾರಿ: ಸಕ್ಕರೆ ಗಾಡಿಗೆ ಅಗ್ನಿಸ್ಪರ್ಶ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.