6
  • Latest

ಗುತ್ತಿಗೆದಾರನ ಕೋಣ ಕೊಂದ ಉದಯ ಸಿದ್ದಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗುತ್ತಿಗೆದಾರನ ಕೋಣ ಕೊಂದ ಉದಯ ಸಿದ್ದಿ!

AchyutKumar by AchyutKumar
in ಸ್ಥಳೀಯ

ಸಿವಿಲ್ ಗುತ್ತಿಗೆದಾರ ಅಬ್ದುಲ್ ರಹಮಾನ್ ಸಾಕಿದ್ದ ಕೋಣ ಸಾವನಪ್ಪಿದೆ. ಆಳ್ವೇಸರದ ಉದಯ ಸಿದ್ದಿ ತಮ್ಮ ಬೈಕ್ ಗುದ್ದಿ ಕೋಣದ ಸಾವಿಗೆ ಕಾರಣರಾಗಿದ್ದಾರೆ!

ಯಲ್ಲಾಪುರದ ಮಂಚಿಕೇರಿ ಚರ್ಚ ರಸ್ತೆಯ ಅಬ್ದುಲ್ ರೆಹಮಾನ್ ಕೋಣವನ್ನು ಸಾಕಿದ್ದರು. ಎರಡು ವರ್ಷ ಪ್ರಾಯದ ಕೋಣ ದಷ್ಟಪುಷ್ಟವಾಗಿ ಬೆಳೆದಿತ್ತು. ಜನವರಿ 18ರ ಸಂಜೆ 7 ಗಂಟೆ ಆಸುಪಾಸಿಗೆ ಮಂಚಿಕೇರಿ ಗೌಸ್ ಗದ್ದೆಯ ಬಳಿ ಈ ಕೋಣ ಮೇಯುತ್ತಿತ್ತು.

ಈ ವೇಳೆ ಆಳ್ವೆಸರದ ಉದಯ ಸಿದ್ದಿ ಜೋರಾಗಿ ಬೈಕ್ ಓಡಿಸಿಕೊಂಡು ಬರುತ್ತಿದ್ದರು. ಬೈಕಿನ ಮೇಲಿನ ನಿಯಂತ್ರಣ ತಪ್ಪಿ ಕೋಣಕ್ಕೆ ಗುದ್ದಿದರು. ಗುದ್ದಿದ ರಭಸಕ್ಕೆ ಕೋಣ ಅಲ್ಲಿಯೇ ಕೊನೆ ಉಸಿರೆಳೆಯಿತು.

ಉದಯ ಸಿದ್ದಿ ಸಹ ಬೈಕಿನಿಂದ ಬಿದ್ದು ಗಾಯಗೊಂಡರು. ತಮ್ಮ ಕೋಣ ಸಾವನಪ್ಪಿದ ಕಾರಣ ಉದಯ ಸಿದ್ದಿ ವಿರುದ್ಧ ಅಬ್ದುಲ್ ರಹಮಾನ್ ಪೊಲೀಸ್ ಪ್ರಕರಣ ದಾಖಲಿಸಿದರು.

ShareSendTweetShare
Previous Post

ನಿನ್ನೆ ಪ್ರಶಸ್ತಿ.. ಇಂದು ಪರಲೋಕವಾಸಿ!

Next Post

ಹೊಸ ಮನೆ.. ಹೊಸ ಮಳಿಗೆ: ಅದಾಗಿಯೂ ನೆಮ್ಮದಿಯಿಲ್ಲದೇ ಸಾವನಪ್ಪಿದ ಅಕ್ಕಸಾಲಿಗ!

Next Post

ಹೊಸ ಮನೆ.. ಹೊಸ ಮಳಿಗೆ: ಅದಾಗಿಯೂ ನೆಮ್ಮದಿಯಿಲ್ಲದೇ ಸಾವನಪ್ಪಿದ ಅಕ್ಕಸಾಲಿಗ!

ಜಾತ್ರೆಗೆ ಮುಗಿಸಿ ಮರಳುತ್ತಿದ್ದವರಿಗೆ ಕಾರು ಡಿಕ್ಕಿ: ಯುವತಿ ಸಾವು

ಬೆಳೆ ವಿಮೆ | ಇನ್ನೂ ಎರಡು ವಾರದೊಳಗೆ ಅಡಿಕೆ ಖಾತೆಗೆ ಹಣ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.