6
  • Latest

ವೈದ್ಯನನ್ನು ಬೆದರಿಸಿದ ನಕಲಿ ಪತ್ರಕರ್ತರು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Tuesday, June 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ವೈದ್ಯನನ್ನು ಬೆದರಿಸಿದ ನಕಲಿ ಪತ್ರಕರ್ತರು!

AchyutKumar by AchyutKumar
in ಸ್ಥಳೀಯ

ವೈದ್ಯರೊಬ್ಬರನ್ನು ಬೆದರಿಸಿ ಅವರಿಂದ 2.5 ಲಕ್ಷ ರೂ ವಸೂಲಿಗೆ ಮುಂದಾಗಿದ್ದ ಮೂವರು ನಕಲಿ ಪತ್ರಕರ್ತರಿಗೆ ದಾಂಡೇಲಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಹುಬ್ಬಳ್ಳಿಯಿಂದ ದಾಂಡೇಲಿಗೆ ಬಂದಿದ್ದ ಮೂವರು ಫೆ 9ರಂದು ವೈದ್ಯರೊಬ್ಬರನ್ನು ಭೇಟಿ ಮಾಡಿದ್ದರು. ಪ್ರಕೃತಿ ಚಿಕಿತ್ಸೆ ಮಾಡುವ ಅಶೋಕ ಪರಬ ಅವರ ಬಳಿ `ನೀನು ನಕಲಿ ವೈದ್ಯ’ ಎಂದು ವರದಿ ಪ್ರಸಾರ ಮಾಡುವ ಬಗ್ಗೆ ಬೆದರಿಸಿದ್ದರು. ವರದಿ ಪ್ರಸಾರ ಮಾಡದೇ ಇರಲು 2.5 ಲಕ್ಷ ರೂ ನೀಡುವಂತೆ ಬೇಡಿಕೆ ಒಡ್ಡಿದ್ದರು. ಇದಕ್ಕೆ ಆ ವೈದ್ಯರು ಒಪ್ಪಿರಲಿಲ್ಲ. ಹೀಗಾಗಿ ಯೂಟೂಬ್ ಚಾನಲ್ ಒಂದರಲ್ಲಿ ದಾಂಡೇಲಿ ವೈದ್ಯ ನಕಲಿ ಎಂಬ ಬಗ್ಗೆ ವರದಿಯನ್ನು ಬಿತ್ತರಿಸಿದ್ದರು.

ಅದಾದ ನಂತರ ಮತ್ತೆ ಆ ವೈದ್ಯರನ್ನು ಭೇಟಿ ಮಾಡಿ `ಕಾಸು ಕೊಡದೇ ಇದ್ದರೆ ದೊಡ್ಡ ದೊಡ್ಡ ಚಾನಲ್‌ಗಳಲ್ಲಿ ಸುದ್ದಿ ಪ್ರಸಾರವಾಗಲಿದೆ’ ಎಂದು ಬೆದರಿಸಿದ್ದರು. ಫೆ 13ರಂದು ಸಹ ದಾಂಡೇಲಿಗೆ ಬಂದು ಹಣಕ್ಕಾಗಿ ಪೀಡಿಸಿದ್ದರು. ಇದಲ್ಲದೇ ಪದೇ ಪದೇ ಫೋನ್ ಮಾಡಿ ಬೆದರಿಸುತ್ತಿದ್ದರು. ಈ ಹಿನ್ನಲೆ ಅಶೋಕ ಅವರು ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಹುಬ್ಬಳ್ಳಿಯ ವಿಜಯ ಮೇತ್ರಾಣಿ, ಧರ್ಮರಾಜ ಕರಾಠೆ, ಸತೀಶ ಕೇದಾರಿ ಎಂಬಾತರನ್ನು ವಶಕ್ಕೆಪಡೆದು ವಿಚಾರಣೆ ನಡೆಸಿದ್ದಾರೆ.

ShareSendTweetShare
Previous Post

ಹಳ್ಳದ ಹಾದಿ ಹಿಡಿದ ಲಾರಿ!

Next Post

ಕನ್ಯೆ ಸಿಗದ ಕಾರಣ ಕೃಷಿಕ ಆತ್ಮಹತ್ಯೆ!

Next Post

ಕನ್ಯೆ ಸಿಗದ ಕಾರಣ ಕೃಷಿಕ ಆತ್ಮಹತ್ಯೆ!

ಕೈ ಕೊಟ್ಟ ಯುವತಿ: ಪತ್ರ ಬರೆದು ನೇಣಿಗೆ ಶರಣಾದ ಯುವಕ!

ನೌಕಾನೆಲೆ ರಹಸ್ಯ: ಕಾಸಿನ ಆಸೆಗೆ ದೇಶದ್ರೋಹಿಗಳಾದವರ ಕಥೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.