6
  • Latest

ಅಂಕೋಲಾ ಲಾಡ್ಜಿನಲ್ಲಿ ಶವವಾದ ಶಿರಸಿಯ ಉದ್ಯಮಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Tuesday, June 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಂಕೋಲಾ ಲಾಡ್ಜಿನಲ್ಲಿ ಶವವಾದ ಶಿರಸಿಯ ಉದ್ಯಮಿ!

AchyutKumar by AchyutKumar
in ಸ್ಥಳೀಯ

ಬಿಪಿ, ಶುಗರ್ ಹಾಗೂ ಹೃದಯ ರೋಗದಿಂದ ತತ್ತರಿಸಿದ್ದ ಶಿರಸಿಯ ಮನೋಹರ ನಾಯ್ಕ ಅಂಕೋಲಾದ ಜೈಹಿಂದ್ ಲಾಡ್ಜಿನಲ್ಲಿ ಸಾವನಪ್ಪಿದ್ದಾರೆ.

55 ವರ್ಷದ ಮನೋಹರ ನಾಯ್ಕ ಶಿರಸಿಯ ಕೆಎಚ್‌ಬಿ ಕಾಲೋನಿಯ ತಿಮ್ಮಕ್ಕ ಗಾರ್ಡನ್ ಬಳಿ ವಾಸವಾಗಿದ್ದರು. ವಿವಿಧ ವ್ಯವಹಾರಗಳ ಮೂಲಕ ಅವರು ಬದುಕು ಕಂಡುಕೊOಡಿದ್ದರು. ಹಲವು ಬಗೆಯ ರೋಗಗಳಿಂದ ಅವರು ತತ್ತರಿಸಿದ್ದರು. ಈ ನಡುವೆ ಕಾಲಿಗೆ ಗಂಭೀರ ಪ್ರಮಾಣದ ಗಾಯವಾಗಿದ್ದು, ಅದು ಗ್ಯಾಂಗ್ರಿನ್ ಸ್ವರೂಪ ಪಡೆದಿತ್ತು. ಕೆಲ ದಿನಗಳ ಹಿಂದೆ ಅಂಕೋಲಾಗೆ ಬಂದಿದ್ದ ಮನೋಹರ ನಾಯ್ಕ ಅಲ್ಲಿನ ಜೈ ಹಿಂದ್ ಲಾಡ್ಜಿನಲ್ಲಿ ರೂಂ ಪಡೆದಿದ್ದರು.

ಫೆ 18ರಂದು ಲಾಡ್ಜಿನ ಒಳ ಪ್ರವೇಶಿಸಿದ ಅವರು ಹೊರಗೆ ಬರಲಿಲ್ಲ. ಮಲಗಿದ ಸ್ಥಳದಲ್ಲಿಯೇ ಮನೋಹರ ನಾಯ್ಕ ಸಾವನಪ್ಪಿದ್ದರು. ಶವವನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರ ಅಣ್ಣ ಉದಯ ನಾಯ್ಕ ಪೊಲೀಸ್ ಪ್ರಕರಣ ದಾಖಲಿಸಿ ಶವ ಬಿಡಿಸಿಕೊಂಡರು.

 

ShareSendTweetShare
Previous Post

PUC ಪರೀಕ್ಷೆ: ಸಿಬ್ಬಂದಿಗೆ ಐಡಿ ಕಾರ್ಡ – ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ!

Next Post

ಸರ್ಕಾರಿ ಹರಾಜು: ಮರದ ಮನೆಗೆ ದಾಂಡೇಲಿ ಕಟ್ಟಿಗೆ

Next Post

ಸರ್ಕಾರಿ ಹರಾಜು: ಮರದ ಮನೆಗೆ ದಾಂಡೇಲಿ ಕಟ್ಟಿಗೆ

ರಾಜಿಸೂತ್ರದ ರಹಸ್ಯ ಹೇಳಿದ ನ್ಯಾಯ ದೇವತೆ!

ಉತ್ತರ ಕನ್ನಡದ ಪ್ರತಿಭೆಗೆ ಉತ್ತರಖಾಂಡದಲ್ಲಿ ಮನ್ನಣೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.