6
  • Latest
Two areca nut thieves arrested!

ಅಡಿಕೆ ಕಳ್ಳರಿಬ್ಬರು ಅರೆಸ್ಟ್!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಡಿಕೆ ಕಳ್ಳರಿಬ್ಬರು ಅರೆಸ್ಟ್!

AchyutKumar by AchyutKumar
in ಸ್ಥಳೀಯ
Two areca nut thieves arrested!

ಶಿರಸಿಯ ಅಡಿಕೆ ವ್ಯಾಪಾರಿ ಹಾರಿಸ್ ಖಾನ್ ಅವರ ಅಡಿಕೆ ಗೋದಾಮಿನ ಬಾಗಿಲು ಒಡೆದು ಅಡಿಕೆ ಕದ್ದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಹಾರಿಸ್ ಖಾನ್ ಅವರ ಒಡೆತನದಲ್ಲಿರುವ ಸಲಮಾತನಗರ ಕೆಳಗಿನಗುಡ್ಡದಮನೆಯ `ಅರ್ಕನೆಟ್ ಟೇಡರ್ಸ’ನಲ್ಲಿ 2024ರ ಡಿಸೆಂಬರ್ 24ರ ಅವಧಿಯಲ್ಲಿ ಎರಡು ಕ್ವಿಂಟಲ್ ಅಡಿಕೆ ಕಳ್ಳತನವಾಗಿತ್ತು. ಮಳಿಗೆಯ ಬಾಗಿಲು ಮುರಿದ ಕಳ್ಳರು ಅಡಿಕೆ ಅಪಹರಿಸಿದ್ದರು. ಡಿ 25ಕ್ಕೆ ಅವರು ಪೊಲೀಸ್ ದೂರು ನೀಡಿದ್ದರು.

ಪೊಲೀಸ್ ಅಧೀಕ್ಷಕ ಎಂ ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಡಿವೈಎಸ್‌ಪಿ ಗಣೇಶ ಕೆ ಎಲ್ ಹಾಗೂ ಸಿಪಿಐ ಶಶಿಕಾಂತ ವರ್ಮ ಈ ಪ್ರಕರಣದ ಬಗ್ಗೆ ವಿಚಾರಿಸಿದ್ದರು. ಕಳ್ಳರ ಹುಡುಕಾಟ ನಡೆಸಿದ ಪಿಎಸ್‌ಐ ರಾಜಕುಮಾರ ಉಕ್ಕಲಿ ಹಾಗೂ ರತ್ನಾ ಕುರಿ ಅವರಿಗೆ ಪೊಲೀಸ್ ಸಿಬ್ಬಂದಿ ಮಹಾಂತೇಶ ಬಾರಕರ್, ಅಶೋಕ ನಾಯ್ಕ, ಸಂದೀಪ ನಿಂಬಾಯಿ, ರಾಮಯ್ಯ, ಹನುಮಂತ, ರಾಕೇಶ, ಮೋಹನ ನೆರವು ನೀಡಿದರು.

ಶಿರಸಿ ಆರೆಕೊಪ್ಪ ಮೂಲದ ಖಾಲಿದ್ ಕನವಳ್ಳಿ ಮೇಲೆ ಮೊದಲು ಪೊಲೀಸರಿಗೆ ಅನುಮಾನ ಕಾಡಿತು. ಸದ್ಯ ಇಂದಿರಾನಗರದಲ್ಲಿ ವಾಸವಾಗಿರುವ ಖಾಲಿದ್ ಕನವಳ್ಳಿಯನ್ನು ವಶಕ್ಕೆಪಡೆದು ವಿಚಾರಣೆ ನಡೆಸಿದಾಗ ಶಿರಸಿಯ ಮುಬಾರಕ್ ಮೆಡಿಕಲ್ಸ್ ಹಿಂದೆ ವಾಸಿಸುವ ಇಕ್ಬಾಲ್ ಖಾನ್ ಹೆಸರು ಮುನ್ನೆಲೆಗೆ ಬಂದಿತು.

ತನಿಖೆ ತೀವೃಗೊಳಿಸಿದಾಗ ಈ ಇಬ್ಬರು ಸೇರಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡರು. ಜೊತೆಗೆ ಕಳ್ಳತನ ಮಾಡಿದ್ದ 90 ಕೆಜಿ ಅಡಿಕೆ ಹಾಗೂ ಅವರ ಬಳಿಯಿದ್ದ 39600ರೂ ಹಣವನ್ನು ಪೊಲೀಸರಿಗೆ ಒಪ್ಪಿಸಿದರು. ಕಳ್ಳತನಕ್ಕೆ ಬಳಸಿದ ಸ್ಕೂಟಿಯನ್ನು ಪೊಲೀಸರು ವಶಕ್ಕೆಪಡೆದರು.

ShareSendTweetShare
Previous Post

ಪ ಪಂ ಸಭೆಯ ನಿರ್ಣಯ: ಪ್ರತಿ ವಾರ್ಡಿಗೂ ನೀರು ಸರಬರಾಜು ಸಮಿತಿ

Next Post

ಅಂತಿ0ಥ ಕಳ್ಳ ಅವನಲ್ಲ.. ಸೊಸೈಟಿ ಕಂಡರೆ ಆತ ಬಿಡಲ್ಲ!

Next Post
He's not the ultimate thief.. If he sees society he won't leave!

ಅಂತಿ0ಥ ಕಳ್ಳ ಅವನಲ್ಲ.. ಸೊಸೈಟಿ ಕಂಡರೆ ಆತ ಬಿಡಲ್ಲ!

Forestry illegality Sandalwood cutters arrested!

ಅರಣ್ಯ ಅಕ್ರಮ: ಶ್ರೀಗಂಧ ಕಡಿದವರ ಬಂಧನ!

Meena Mesha for 50 thousand compensation: Court orders confiscation of P&P office!

50 ಸಾವಿರ ಪರಿಹಾರಕ್ಕೆ ಮೀನಾಮೇಷ: ಪ ಪಂ ಕಚೇರಿ ಜಪ್ತಿಗೆ ನ್ಯಾಯಾಲಯದ ಆದೇಶ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.