6
  • Latest
Kali A piece of the old bridge that touched the new bridge!

ಕಾಳಿ | ಹೊಸ ಸೇತುವೆಗೆ ಮುತ್ತಿಕ್ಕಿದ ಹಳೆ ಸೇತುವೆ ತುಂಡು!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಕಾಳಿ | ಹೊಸ ಸೇತುವೆಗೆ ಮುತ್ತಿಕ್ಕಿದ ಹಳೆ ಸೇತುವೆ ತುಂಡು!

AchyutKumar by AchyutKumar
April 1, 2025
in ರಾಜ್ಯ, ವಿಡಿಯೋ
Kali A piece of the old bridge that touched the new bridge!
advt advt advt
ADVERTISEMENT

ಕಾರವಾರದ ಕಾಳಿ ಸಂಗಮ ಪ್ರದೇಶದಲ್ಲಿ ಕುಸಿತ ಕಂಡಿದ್ದ ಪುರಾತನ ಸೇತುವೆಯ ಪಿಲ್ಲರಿನ ಒಂದು ಭಾಗ ಮಂಗಳವಾರ ಹೊಸ ಸೇತುವೆಯ ಮೇಲ್ಬಾಗಕ್ಕೆ ಅಪ್ಪಳಿಸಿದೆ. ಇದರಿಂದ ಸೇತುವೆ ಮೇಲೆ ಸಂಚರಿಸುವವರು ಆತಂಕವ್ಯಕ್ತಪಡಿಸಿದ್ದು, ನಂತರ ಸುರಕ್ಷಿತವಾಗಿ ತಲುಪಬೇಕಾದ ಸ್ಥಳಕ್ಕೆ ತೆರಳಿದರು.

ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪನಿ ಹಳೆ ಸೇತುವೆ ತೆರವು ಕೆಲಸ ಮಾಡುತ್ತಿದೆ. ಸಾಕಷ್ಟು ಮುನ್ನಚ್ಚರಿಕೆವಹಿಸಿ ಕೆಲಸ ಮಾಡುವಂತೆ ಜಿಲ್ಲಾಡಳಿತವೂ ಕಂಪನಿಗೆ ಸೂಚಿಸಿದೆ. ಕಾಳಿ ಸೇತುವೆ ಕುಸಿದು ಬಿದ್ದಾಗ ಹಾಗೂ ಅದರ ಒಂದು ಪಿಲ್ಲರ್ ಅಪಾಯಕ್ಕೆ ಸಿಲುಕಿದಾಗಲೂ ಜಿಲ್ಲಾಡಳಿತ ಈ ಬಗ್ಗೆ ಎಚ್ಚರಿಕೆ ನೀಡಿದೆ. ಯಾವುದೇ ಕಾರಣಕ್ಕೂ ಹೊಸ ಸೇತುವೆಗೆ ಅಪಾಯ ಆಗದಂತೆ ಮುನ್ನಚ್ಚರಿಕೆವಹಿಸುವಂತೆ ತಿಳಿಸಲಾಗಿದೆ.

Advertisement. Scroll to continue reading.
ADVERTISEMENT
ADVERTISEMENT

ಅದಾಗಿಯೂ, ಮಂಗಳವಾರ ಹಳೆಯ ಸೇತುವೆಯ ತುಂಡೊoದು ಹೊಸ ಸೇತುವೆಯ ಮೇಲ್ಬಾಗಕ್ಕೆ ಅಪ್ಪಳಿಸಿದೆ. ಸದ್ಯ ಭಾರೀ ಪ್ರಮಾಣದ ಯಂತ್ರಗಳ ಮೂಲಕ ಹಳೆ ಸೇತುವೆಯನ್ನು ತುಂಡರಿಸುವ ಕೆಲಸ ನಡೆಯುತ್ತಿದೆ. ಹೊಸ ಸೇತುವೆಗೆ ಧಕ್ಕೆ ಆದಲ್ಲಿ ಕಾರವಾರ-ಗೋವಾ ಮಾರ್ಗದ ಸಂಚಾರಕ್ಕೆ ತೊಡಕಾಗಲಿದೆ. ಮಂಗಳವಾರ ಪಿಲ್ಲರಿನ ತುಂಡು ಸೇತುವೆಗೆ ತಾಗಿದ ಪರಿಣಾಮ ಸೇತುವೆ ಅಲುಗಾಡಿದ ಅನುಭವವನ್ನು ಅಲ್ಲಿನವರು ಹಂಚಿಕೊoಡಿದ್ದಾರೆ.

Advertisement. Scroll to continue reading.

ಪಿಲ್ಲರಿನ ತುಂಡು ನಂತರ ನದಿಗೆ ಬಿದ್ದಿದ್ದು, ಈ ವೇಳೆ ಬೇರೆ ಯಾವುದೇ ಸಮಸ್ಯೆ ಆಗಿಲ್ಲ. ಭಾರೀ ಪ್ರಮಾಣದ ಶಬ್ದ ಕೇಳಿಸಿದ ಬಗ್ಗೆಯೂ ಅಲ್ಲಿನವರು ಮಾಹಿತಿ ನೀಡಿದ್ದಾರೆ. ಸದ್ಯ ರಾತ್ರಿ ವೇಳೆಯೂ ಹಳೆ ತೆರವು ಕಾರ್ಯಾಚರಣೆ ಮುಂದುವರೆದಿದೆ. ತಹಶೀಲ್ದಾರ್ ನಿಶ್ಚಲ್ ನರೋನಾ ಸೇರಿ ವಿವಿಧ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಾಳಿ ಸಂಗಮ ಪ್ರದೇಶದ ಮಂಗಳವಾರದ ಸ್ಥಿತಿ-ಗತಿಯ ವಿಡಿಯೋ ಇಲ್ಲಿ ನೋಡಿ.

ShareSendTweetShare
ADVERTISEMENT
Previous Post

ಸಾಗರಮಾಲಾ: ಬಂದರು ನಿರ್ಮಾಣಕ್ಕೆ ಮೀನುಗಾರರ ವಿರೋಧ

Next Post

ಖಾಸಗಿ ವ್ಯಕ್ತಿಗೆ ಕಾಲು ದಾರಿ: ನಾಯಕರಿಂದ ಅಡ್ಡಗಾಲು!

Next Post
A private individual's footpath blocked by leaders!

ಖಾಸಗಿ ವ್ಯಕ್ತಿಗೆ ಕಾಲು ದಾರಿ: ನಾಯಕರಿಂದ ಅಡ್ಡಗಾಲು!

Areca leaf spot disease There is a solution but no one is applying!

ಅಡಿಕೆಗೆ ಎಲೆಚುಕ್ಕಿ ರೋಗ: ಪರಿಹಾರ ಇದ್ದರೂ ಅರ್ಜಿ ಸಲ್ಲಿಸುವವರಿಲ್ಲ!

Summer camp fun for Puthani children!

ಪುಠಾಣಿ ಮಕ್ಕಳಿಗೆ ಬೇಸಿಗೆ ಶಿಬಿರದ ಖುಷಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.