6
  • Latest
What are those Pakistani citizens doing in Bhatkal

ಆ ಪಾಕಿಸ್ತಾನಿ ಪ್ರಜೆಗಳಿಗೆ ಭಟ್ಕಳದಲ್ಲಿ ಏನು ಕೆಲಸ?

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Tuesday, June 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಆ ಪಾಕಿಸ್ತಾನಿ ಪ್ರಜೆಗಳಿಗೆ ಭಟ್ಕಳದಲ್ಲಿ ಏನು ಕೆಲಸ?

AchyutKumar by AchyutKumar
in ದೇಶ - ವಿದೇಶ
What are those Pakistani citizens doing in Bhatkal

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 15 ಜನ ಪಾಕಿಸ್ತಾನದ ಪ್ರಜೆಗಳಿದ್ದಾರೆ. ಅವರೆಲ್ಲರೂ ಮಹಿಳೆಯರಾಗಿದ್ದು, ಭಟ್ಕಳದ ಪುರುಷರನ್ನು ವರಿಸಿದ್ದಾರೆ.

ಕಾಶ್ಮೀರದ ಪಹಲಾಗಮ್’ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದರಿಂದ ಕೇಂದ್ರ ಸರ್ಕಾರ ಪಾಕಿಸ್ತಾನಿ ಪ್ರಜೆಗಳು ಭಾರತ ಬಿಟ್ಟು ತೊಲಗಲು ಸೂಚಿಸಿದೆ. ಹೀಗಾಗಿ ಭಟ್ಕಳದಲ್ಲಿರುವ 15 ಮಹಿಳೆಯರು ಆತಂಕದಲ್ಲಿದ್ದಾರೆ.

ಭಟ್ಕಳದಲ್ಲಿರುವ 15 ಪಾಕಿಸ್ತಾನಿ ಪ್ರಜೆಗಳು ತಾತ್ಕಾಲಿಕ ವಿಸಾ ಅಡಿ ಇಲ್ಲಿ ನೆಲೆಸಿದ್ದಾರೆ. ಭಟ್ಕಳದ ಅನೇಕರು ಪಾಕಿಸ್ತಾನದವರ ಜೊತೆ ವಿವಾಹ ಸಂಬAಧವನ್ನು ಹೊಂದಿದ್ದು, ಪಾಕಿಸ್ತಾನದ ನೆಂಟರು ಭಟ್ಕಳಕ್ಕೆ ಆಗಾಗ ಬಂದು ಹೋಗುವುದು ಸಾಮಾನ್ಯ. ಭಟ್ಕಳದ ನವಾಯಿತಿ ಮುಸ್ಲಿಮರು ಅರಬ್ ರಾಷ್ಟçದಲ್ಲಿ ಸಹ ಬಂಧು-ಮಿತ್ರರನ್ನು ಹೊಂದಿದ್ದಾರೆ. ಭಟ್ಕಳಿಗರನ್ನು ವರಿಸಿದ ಪಾಕಿಸ್ತಾನದ ಮಹಿಳೆಯರು ಭಾರತದ ವಿಸಾಗಾಗಿ ಅರ್ಜಿ ಸಲ್ಲಿಸಿದರೂ ಅದನ್ನು ಕೇಂದ್ರ ಸರ್ಕಾರ ಪುರಸ್ಕರಿಸಿಲ್ಲ.

ಇನ್ನೂ ಭಟ್ಕಳದಲ್ಲಿರುವ ಪಾಕಿಸ್ತಾನಿ ಪ್ರಜೆಗಳ ಮೇಲೆ ಪೊಲೀಸರು ನಿಗಾವಿರಿಸಿದ್ದಾರೆ. ಅವರು ಭಟ್ಕಳ ಬಿಟ್ಟು ತೆರಳುವುದಕ್ಕೂ ಅನುಮತಿ ಕಡ್ಡಾಯವಾಗಿದೆ. ಆರೋಗ್ಯ ತಪಾಸಣೆಗೆ ಅವರು ಮಂಗಳೂರಿಗೆ ಹೋಗುವುದಿದ್ದರೂ ಅನುಮತಿಪಡೆಯಲು ಸೂಚಿಸಲಾಗಿದೆ. ಕೇಂದ್ರ ಸರ್ಕಾರ ಗಡಿಪಾರಿಗೆ ಆದೇಶಿಸಿದ್ದರೂ, ಎಲ್ಟಿವಿ ವಿಸಾಪಡೆದಿರುವ ಭಟ್ಕಳದಲ್ಲಿರುವ ಪಾಕಿಸ್ತಾನಿ ಪ್ರಜೆಗಳ ಬಗ್ಗೆ ಸ್ಪಷ್ಠತೆ ಇಲ್ಲ.

ಕೇಂದ್ರ ಸರ್ಕಾರದಿಂದ ಸೂಕ್ತ ನಿರ್ದೇಶನಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ. ಸರ್ಕಾರದ ನಿರ್ದೇಶನ ಬಂದ ನಂತರ ಆ ಬಗ್ಗೆ ಕ್ರಮಜರುಗಿಸುವುದಾಗಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ShareSendTweetShare
Previous Post

ಚಾರಣಕ್ಕೆ ಬಂದವರು ಸಮುದ್ರಪಾಲು: ವೈದ್ಯಕೀಯ ವಿದ್ಯಾರ್ಥಿನಿಯರ ಬದುಕು ಅಂತ್ಯ!

Next Post

ಉಗ್ರರ ದಾಳಿ: ಶಿರಸಿ ಹೆಗಡೆರ ಕುಟುಂಬ ಬದುಕಿರುವುದೇ ಪವಾಡ!

Next Post
Terrorist attack It's a miracle that Sirsi Hegde's family is alive!

ಉಗ್ರರ ದಾಳಿ: ಶಿರಸಿ ಹೆಗಡೆರ ಕುಟುಂಬ ಬದುಕಿರುವುದೇ ಪವಾಡ!

Illegal meat sale Prison meal for the person caught!

ಅಕ್ರಮ ಮಾಂಸ ಮಾರಾಟ: ಸಿಕ್ಕಿಬಿದ್ದವನಿಗೆ ಜೈಲು ಊಟ!

ಅರಬ್ಬಿ ಅಲೆಗೆ ಅಪ್ಪಳಿಸಿದ ಮೀನುಗಾರ: ಸಾವು!

ಕೈಗಾ: ಅಡುಗೆ ಕೆಲಸದವನ ಆಕಸ್ಮಿಕ ಮರಣ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.