ಯಲ್ಲಾಪುರ: ತುರ್ತು ಪರಿಸ್ಥಿತಿ ಘೋಷಣೆಗೆ ಕಾರಣವಾಗಿದ್ದ ಕಾಂಗ್ರೆಸ್ ವಿರುದ್ಧ ಬಿಜೆಪಿಗರು ಮಂಗಳವಾರ `ಪೋಸ್ಟರ್ ಅಭಿಯಾನ’ ನಡೆಸಿದರು.
ಬಿಜೆಪಿ ಯುವ ಮೋರ್ಚಾ ಘಟಕದವರು ಈ ಅಭಿಯಾನ ನಡೆಸಿದ್ದು, ಕಾಂಗ್ರೆಸ್ ಕುರಿತು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಜತ ಬದ್ದಿ ಕಿಡಿಕಾರಿದರು. ಪ್ರಮುಖರಾದ ನಯನ ಇಂಗಳೆ, ಕೌಶಿಕ್ ಪ್ರಭು ಪಾಟಣಕರ, ಚೇತನ್ ಮಂಡಗೋಡ್ಲಿ, ಅಜಿತ್ ಶೆಟ್, ರವಿ ದೇವಾಡಿಗ, ಶಂಕರ್ ಗೋಂದಳಿ ಇತರರು ಭಾಗವಹಿಸಿದ್ದರು.
Discussion about this post