ಯಲ್ಲಾಪುರದ ರವೀಂದ್ರನಗರದಲ್ಲಿ ಮನೆಯೊಂದರ ಮೇಲೆ ಬ್ರಹತ್ ಮರ ಬಿದ್ದು ಹಾನಿಯಾಗಿದೆ.
ರವೀಂದ್ರನಗರದ ಸುಬ್ರಾಯ ಎಸ್ ಭಟ್ಟ ಅವರ ಮನೆಯ ಮೇಲೆ ಬ್ರಹತ್ ಮರ ಮುರಿದು ಬಿದ್ದಿದೆ. ಇದರಿಂದ ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ.
ಸ್ಥಳಕ್ಕೆ ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.