ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಮಹಾವಿದ್ಯಾಲಯವು ಬಿಇಡಿ ಮೂರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ದಾಖಲಿಸಿದೆ.
ನೂತನಾ ನರಸಿಂಹ ಭಟ್ಟ ಶೇ.93 ಅಂಕಗಳೊಂದಿಗೆ ಪ್ರಥಮ. ದೇವಿಕಾ ನಾಗಪ್ಪ ಪೂಜಾರಿ ಶೇ. 92.66 ಅಂಕಗಳೊಂದಿಗೆ ದ್ವಿತೀಯ ಹಾಗೂ ಮಹಿಮಾ ಮಂಜುನಾಥ ನಾಯ್ಕ ಶೇ. 92.33 ಅಂಕಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.