6
  • Latest
ಡೋಮಗೇರಿ ದುರ್ಘಟನೆ: ಗೌಳಿವಾಡಾದಲ್ಲಿ ಅಂಗನವಾಡಿಯಿಲ್ಲದಿರುವುದೇ ಇಂತಹ ಘಟನೆಗೆ ಕಾರಣ

ಡೋಮಗೇರಿ ದುರ್ಘಟನೆ: ಗೌಳಿವಾಡಾದಲ್ಲಿ ಅಂಗನವಾಡಿಯಿಲ್ಲದಿರುವುದೇ ಇಂತಹ ಘಟನೆಗೆ ಕಾರಣ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಡೋಮಗೇರಿ ದುರ್ಘಟನೆ: ಗೌಳಿವಾಡಾದಲ್ಲಿ ಅಂಗನವಾಡಿಯಿಲ್ಲದಿರುವುದೇ ಇಂತಹ ಘಟನೆಗೆ ಕಾರಣ

ಶ್ರೀ ನ್ಯೂಸ್ by ಶ್ರೀ ನ್ಯೂಸ್
in ಸ್ಥಳೀಯ

ಯಲ್ಲಾಪುರ ತಾಲೂಕಿನ ಡೋಮಗೇರಿ ಬಳಿ ಮರ ಬಿದ್ದು ಇಬ್ಬರು ಮೃತಪಟ್ಟು, ಮೂವರು ಮಕ್ಕಳು ಗಾಯಗೊಂಡ ಘಟನೆ ಎಲ್ಲರನ್ನು ಆಘಾತಗೊಳಿಸಿದೆ. ಈ ನಡುವೆ ಡೊಮಗೇರಿ ಗೌಳಿವಾವಡಾದಲ್ಲಿ ಅಂಗನವಾಡಿಯಂತಹ ಅಗತ್ಯ ಸೌಕರ್ಯ ಇಲ್ಲದಿರುವುದೇ ಇಂತಹ ಅವಾಂತರಗಳಿಗೆ ಕಾರಣವೆಂಬ ಆರೋಪ‌ ಕೇಳಿ ಬಂದಿದೆ.

ಡೋಮಗೇರಿಯ ಗೌಳಿಡಾದಲ್ಲಿ ಸುಮಾರು 30 ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿ ಅಂಗನವಾಡಿಗೆ ಹೋಗುವ 10 ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಆದರೆ ಗೌಳಿವಾಡಾದಲ್ಲಿ ಅಂಗನವಾಡಿ ಇಲ್ಲ. ಹಾಗಾಗಿ ಎರಡು ಕಿಮೀ ದೂರದಲ್ಲಿರುವ ಡೋಮಗೇರಿಗೆ ಈ ಮಕ್ಕಳು ನಿತ್ಯವೂ ಹೋಗುತ್ತಾರೆ.

ಪ್ರತಿದಿನ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದು, ಮತ್ತೆ ಮರಳಿ ಕರೆತರುವುದು ಪಾಲಕರಿಗೊಂದು ಕೆಲಸವಾಗಿದೆ. ಹಾಗೆ ಮಕ್ಕಳನ್ನು ಅಂಗನವಾಡಿಯಿಂದ ಮನೆಗೆ ಕರೆ ತರುವ ಸಂದರ್ಭದಲ್ಲಿಯೇ ಈ ದುರ್ಘಟನೆ ಸಂಭವಿಸಿದೆ.

ಡೋಮಗೇರಿ ಗೌಳಿವಾಡಾದಲ್ಲಿಯೇ ಅಂಗನವಾಡಿ ಇದ್ದರೆ ಇಂತಹ ದುರ್ಘಟನೆ ಸಂಭವಿಸುತ್ತಿರಲಿಲ್ಲ.‌ ಇನ್ನಾದರೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು, ಗೌಳಿವಾಡದಲ್ಲಿ ಒಂದು ಅಂಗನವಾಡಿ ಆರಂಭಿಸಬೇಕು. ಅಲ್ಲಿನ ಮಕ್ಕಳಿಗೆ ಊರಿನಲ್ಲಿಯೇ ವ್ಯವಸ್ಥೆ ಕಲ್ಪಿಸಬೇಕು ಎಂದು ಗೌಳಿ ಸಮುದಾಯದ ಮುಖಂಡ ದೋಂಡು ಪಾಟೀಲ ಆಗ್ರಹಿಸಿದ್ದಾರೆ.

ShareSendTweetShare
Previous Post

ವಿಮಾನ ಚಿಟ್ಟೆ ಹಾಗೂ ಜಲಬದ್ಧ ಕೀಟಗಳ ವೈವಿಧ್ಯತೆ ಕುರಿತು ವಿಶೇಷ ಅಧ್ಯಯನ

Next Post

ಮಾವಿನಮನೆ ಸಹಕಾರಿ ಸಂಘಕ್ಕೆ 52.28 ಲಕ್ಷ ರೂ ಲಾಭ

Next Post
ಮಾವಿನಮನೆ ಸಹಕಾರಿ ಸಂಘಕ್ಕೆ 52.28 ಲಕ್ಷ ರೂ ಲಾಭ

ಮಾವಿನಮನೆ ಸಹಕಾರಿ ಸಂಘಕ್ಕೆ 52.28 ಲಕ್ಷ ರೂ ಲಾಭ

ಹಾವು ಕಚ್ಚಿ ಅರ್ಚಕ ಸಾವು

ಹಾವು ಕಚ್ಚಿ ಅರ್ಚಕ ಸಾವು

ತಾಲೂಕಾ ಮಟ್ಟದ ಕ್ರೀಡಾಕೂಟ: ಬಿಸಗೋಡ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಧನೆ

ತಾಲೂಕಾ ಮಟ್ಟದ ಕ್ರೀಡಾಕೂಟ: ಬಿಸಗೋಡ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಧನೆ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page