6
  • Latest
‘ನೂತನ ಸೇತುವೆ ಮಂಜೂರಿಗೆ ನಿಮ್ಮ ಶ್ರಮವೂ ಇದೆ’: ಸೇತುವೆ ಪುನರ್ ನಿರ್ಮಾಣ ಹಕ್ಕೊತ್ತಾಯ ಸಮಿತಿಯಿಂದ ಹೆಬ್ಬಾರರಿಗೂ ಅಭಿನಂದನೆ

‘ನೂತನ ಸೇತುವೆ ಮಂಜೂರಿಗೆ ನಿಮ್ಮ ಶ್ರಮವೂ ಇದೆ’: ಸೇತುವೆ ಪುನರ್ ನಿರ್ಮಾಣ ಹಕ್ಕೊತ್ತಾಯ ಸಮಿತಿಯಿಂದ ಹೆಬ್ಬಾರರಿಗೂ ಅಭಿನಂದನೆ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

‘ನೂತನ ಸೇತುವೆ ಮಂಜೂರಿಗೆ ನಿಮ್ಮ ಶ್ರಮವೂ ಇದೆ’: ಸೇತುವೆ ಪುನರ್ ನಿರ್ಮಾಣ ಹಕ್ಕೊತ್ತಾಯ ಸಮಿತಿಯಿಂದ ಹೆಬ್ಬಾರರಿಗೂ ಅಭಿನಂದನೆ

ಶ್ರೀ ನ್ಯೂಸ್ by ಶ್ರೀ ನ್ಯೂಸ್
in ಸ್ಥಳೀಯ

ಯಲ್ಲಾಪುರ ತಾಲೂಕಿನ ಗುಳ್ಳಾಪುರ-ಹೆಗ್ಗಾರ ನೂತನ ಸೇತುವೆ ಮಂಜೂರಿಗೆ ಶ್ರಮಿಸಿದ್ದಾರೆಂಬ ಕಾರಣಕ್ಕೆ ಸೇತುವೆ ಪುನರ್ ನಿರ್ಮಾಣ ಹಕ್ಕೊತ್ತಾಯ ಸಮಿತಿಯಯವರು ಯಲ್ಲಾಪುರದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅವರನ್ನು ಭೇಟಿ ಮಾಡಿ, ಗೌರವಿಸಿ, ಅಭಿನಂದಿಸಿದರು.

ಇತ್ತೀಚೆಗಷ್ಟೇ ಸೇತುವೆ ಮಂಜೂರಿಯಲ್ಲಿ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರ ಶ್ರಮ ಹೆಚ್ಚಿನದು ಎಂದು ಹಳಿಯಾಳಕ್ಕೆ ಹೋಗಿ ಇದೇ ಸಮಿತಿಯ ಪ್ರಮುಖರು ದೇಶಪಾಂಡೆ ಅವರನ್ನು ಅಭಿನಂದಿಸಿದ್ದರು. ಇದು ಸೇತುವೆ ಮಂಜೂರಿಗೆ ಸಂಬಂಧಿಸಿದಂತೆ ಇಬ್ಬರುಇ ಮುಖಂಡರ ಬೆಂಬಲಿಗರ ನಡುವೆ ಕ್ರೆಡಿಟ್ ವಾರ್ ಗೆ ಕಾರಣವಾಗಿತ್ತು.
ಅದೇ ಸಮಿತಿಯಿಂದ ಈ ದಿನ ಹೆಬ್ಬಾರ ಅವರನ್ನು ಅಭಿನಂದಿಸಲಾಗಿದೆ. ದೇಶಪಾಂಡೆಯವರನ್ನು ಅಭಿನಂದಿಸಿದ ಬಹುತೇಕ ಪ್ರಮುಖರು ಇಲ್ಲೂ ಉಪಸ್ಥಿತರಿರುವುದು ವಿಶೇಷ.

ಹೆಬ್ಬಾರ ಅವರನ್ನು ಅಭಿನಂದಿಸುವ ವೇಳೆ ಇಡಗುಂದಿ ಗ್ರಾ.ಪಂ ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ಹಕ್ಕೊತ್ತಾಯ ಸಮಿತಿಯ ಪ್ರಮುಖರಾದ ಹೆಗ್ಗಾರ ಪುನರ್ವಸತಿ ಪ್ರದೇಶದ ಅಶೋಕ ಗಾಂವ್ಕಾರ್, ಪ್ರಭಾಕರ ಕಲಗಾರೆ, ವಿ.ಎನ್ ಭಟ್ಟ, ಜಯಪ್ರಕಾಶ ಗಾಂವ್ಕಾರ್, ಗ್ರಾಮದ ಹಿರಿಯ ಮಾ.ಶಂ.ಭಟ್ಟ ಜಾಯಕಾಯಿಮನೆ ಇದ್ದರು.

ಸೇತುವೆಗೆ ಅನುದಾನ ಮಂಜೂರಿಯ ನಿರ್ಣಯವಾದ ಮಾರನೇ ದಿನವೇ ಹಳಿಯಾಳಕ್ಕೆ ಹೋಗಿ ದೇಶಪಾಂಡೆಯವರನ್ನು ಅಭಿನಂದಿಸಿದ್ದ ಸಮಿತಿ, ಹೆಬ್ಬಾರ ಅವರನ್ನು ಅಭಿನಂದಿಸಲು ಇಷ್ಟು ದಿನ ವಿಳಂಬ ಮಾಡಿದ್ದೇಕೆ ಎಂಬ ಪ್ರಶ್ನೆ ಸಹಜವಾಗಿ ಮೂಡುವಂತಿದೆ. ಈ ಅಭಿನಂದನೆಯ ಹಿನ್ನೆಲೆಯ ಬಗ್ಗೆಯೂ ಕುತೂಹಲ ಮೂಡುವಂತಿದೆ.

ShareSendTweetShare
Previous Post

ರಸ್ತೆ ದುರಸ್ತಿ ಮಾಡದಿದ್ದರೆ ಪ್ರತಿಭಟನೆ: ಬಿಜೆಪಿ ಮುಖಂಡರ ಎಚ್ಚರಿಕೆ

Next Post

ದೇವರಕಾಡಿನ ಬಳಿ ಅಮಲಿನಲ್ಲಿ ಮಂಜುನಾಥ!

Next Post
ದೇವರಕಾಡಿನ ಬಳಿ ಅಮಲಿನಲ್ಲಿ ಮಂಜುನಾಥ!

ದೇವರಕಾಡಿನ ಬಳಿ ಅಮಲಿನಲ್ಲಿ ಮಂಜುನಾಥ!

ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟ್ಯಾಂಕರ್ ಟಯರ್ ಗೆ ಬೆಂಕಿ

ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟ್ಯಾಂಕರ್ ಟಯರ್ ಗೆ ಬೆಂಕಿ

ರಂಗೋಲಿಯಲ್ಲಿ ಮೂಡಿದ ಮೋದಿ

ರಂಗೋಲಿಯಲ್ಲಿ ಮೂಡಿದ ಮೋದಿ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.