6

ಪ್ರೌಢಶಾಲಾ ವಿದ್ಯಾರ್ಥಿಗಳ‌ ಜಿಲ್ಲಾಮಟ್ಟದ ಕ್ರೀಡಾಕೂಟ: ವಿಜೇತರಿಗೆ ಬಹುಮಾನ ವಿತರಣೆ

ಯಲ್ಲಾಪುರದ ಕಾಳಮ್ಮನಗರ ತಾಲೂಕು ಕ್ರೀಡಾಂಗಣದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲಾಮಟ್ಟದ ಗುಂಪು ಸ್ಪರ್ಧೆಗಳು ನಡೆದವು.

ಬಾಲಕರ ವಿಭಾಗದ ಕಬ್ಬಡ್ಡಿಯಲ್ಲಿ ಮುಂಡಗೋಡ ಪ್ರಥಮ, ಶಿರಸಿ ದ್ವಿತೀಯ, ಖೊಖೊದಲ್ಲಿ ಹಳಿಯಾಳ ಪ್ರಥಮ, ಸಿದ್ದಾಪುರ ದ್ವಿತೀಯ, ವಾಲಿಬಾಲ್ ನಲ್ಲಿ ಶಿರಸಿ ಪ್ರಥಮ, ಹಳಿಯಾಳ ದ್ವಿತೀಯ, ಥ್ರೊಬಾಲ್ ನಲ್ಲಿ ಶಿರಸಿ ಪ್ರಥಮ, ಯಲ್ಲಾಪುರ ದ್ವಿತೀಯ, ಬಾಲ್ ಬ್ಯಾಡ್ಮಿಂಟನ್ ಶಿರಸಿ ಪ್ರಥಮ, ಸಿದ್ದಾಪುರ ದ್ವಿತೀಯ ಸ್ಥಾನ ಪಡೆದಿದೆ.

ಬಾಲಕಿಯರ ವಿಭಾಗದಲ್ಲಿ ಕಬ್ಬಡ್ಡಿಯಲ್ಲಿ ಮುಂಡಗೋಡ ಪ್ರಥಮ, ಶಿರಸಿ ದ್ವಿತೀಯ, ಖೊಖೊದಲ್ಲಿ ಹಳಿಯಾಳ ಪ್ರಥಮ, ಶಿರಸಿ ದ್ವಿತೀಯ, ವಾಲಿಬಾಲ್ ನಲ್ಲಿ ಶಿರಸಿ ಪ್ರಥಮ, ಹಳಿಯಾಳ ದ್ವಿತೀಯ, ಥ್ರೊಬಾಲ್ ನಲ್ಲಿ ಶಿರಸಿ ಪ್ರಥಮ, ಯಲ್ಲಾಪುರ ದ್ವಿತೀಯ, ಬಾಲ್ ಬ್ಯಾಡ್ಮಿಂಟನ್ ನಲ್ಲಿ ಶಿರಸಿ ಪ್ರಥಮ, ಯಲ್ಲಾಪುರ ದ್ವಿತೀಯ ಸ್ಥಾನ ಪಡೆದಿದೆ.

ವಿಜೇತ ತಂಡಗಳಿಗೆ ಡಿಡಿಪಿಐ ಡಿ.ಆರ್.ನಾಯ್ಕ, ಬಿಇಒ ರೇಖಾ ನಾಯ್ಕ‌ ಇತರರು ಬಹುಮಾನ ವಿತರಿಸಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page