6
  • Latest
ಪೊಲೀಸರ ಎದುರೇ ಹೊಡೆದಾಟ: 8 ಜನರ ವಿರುದ್ಧ ಪ್ರಕರಣ

ಪೊಲೀಸರ ಎದುರೇ ಹೊಡೆದಾಟ: 8 ಜನರ ವಿರುದ್ಧ ಪ್ರಕರಣ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪೊಲೀಸರ ಎದುರೇ ಹೊಡೆದಾಟ: 8 ಜನರ ವಿರುದ್ಧ ಪ್ರಕರಣ

ಶ್ರೀ ನ್ಯೂಸ್ by ಶ್ರೀ ನ್ಯೂಸ್
in ಸ್ಥಳೀಯ

ಯಲ್ಲಾಪುರ ತಾಲೂಕಿನ ಕಿರವತ್ತಿಯ ಜಯಂತಿನಗರದ ಸಾರ್ವಜನಿಕ ಪ್ರದೇಶದಲ್ಲಿ ಪೊಲೀಸರ ಎದುರೇ ಹೊಡೆದಾಡಿಕೊಂಡು ಶಾಂತತಾ ಭಂಗ ಉಂಟು ಮಾಡಿದ 8 ಜನರ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿರವತ್ತಿಯ ಜಯಂತಿನಗರದ ಲಕ್ಷ್ಮಣ ಅಡಿವೆಪ್ಪ ಜಂಗಳಿ, ಅಡಿವೆಪ್ಪ ಲಕ್ಷ್ಮಣ ಜಂಗಳಿ, ಮಹೇಶ ಲಕ್ಷ್ಮಣ ಜಂಗಳಿ, ದ್ಯಾಮಣ್ಣ ಅಡಿವೆಪ್ಪ ಜಂಗಳಿ, ಮಂಜುನಾಥ ಸುರೇಶ ಸಿದ್ದಪ್ಪನವರ್, ಶಿವಾನಂದ ಬಸವಣ್ಣೆಪ್ಪ ರೊಟ್ಟಿಗೌಡರ್, ಅಭಿಷೇಕ ಮುದುಕಪ್ಪ ವರದಾನಿ, ನಿತೀನ ಕರಿಬಸಪ್ಪ ವರದಾನಿ ಎಂಬವರು ಜಯಂತಿನಗರದ ರಸ್ತೆಯಲ್ಲಿ ಪೊಲೀಸರ ಎದುರೇ ಹೊಡೆದಾಡಿಕೊಂಡಿದ್ದಾರೆ.

ಸ್ಥಳೀಯ ಮುಖಂಡ ತೆಹಮತುಲ್ಲಾ ಅಬ್ಬಿಗೇರಿ, ಪೊಲೀಸ್ ಸಿಬ್ಬಂದಿ ರಾಘವೇಂದ್ರ ಮುಳೆ, ಅಕ್ಷಯ ಮರಾಠಿ, ಪರಮೇಶ ಅವರ ಎದುರಿನಲ್ಲೇ ಹೊಡೆದಾಡಿಕೊಂಡಿದ್ದು, ನಂತರ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ShareSendTweetShare
Previous Post

‘ಶ್ರೀಕೃಷ್ಣಾರ್ಪಣಂ’ ಆಮಂತ್ರಣ ಪತ್ರಿಕೆ ಸ್ವರ್ಣವಲ್ಲೀ ಶ್ರೀಗಳಿಂದ ಬಿಡುಗಡೆ

Next Post

ಯಲ್ಲಾಪುರದಲ್ಲಿ ಪೊಲೀಸ್ ಇಲಾಖೆ ನಿಷ್ಕ್ರಿಯ: ಎಂ.ಕೆ.ಭಟ್ಟ ಯಡಳ್ಳಿ ಆರೋಪ

Next Post
ಯಲ್ಲಾಪುರದಲ್ಲಿ ಪೊಲೀಸ್ ಇಲಾಖೆ ನಿಷ್ಕ್ರಿಯ: ಎಂ.ಕೆ.ಭಟ್ಟ ಯಡಳ್ಳಿ ಆರೋಪ

ಯಲ್ಲಾಪುರದಲ್ಲಿ ಪೊಲೀಸ್ ಇಲಾಖೆ ನಿಷ್ಕ್ರಿಯ: ಎಂ.ಕೆ.ಭಟ್ಟ ಯಡಳ್ಳಿ ಆರೋಪ

ಭಿಕ್ಷುಕನಿಗೆ ಸಾವು ತಂದ ವಾಹನ

ಭಿಕ್ಷುಕನಿಗೆ ಸಾವು ತಂದ ವಾಹನ

ಅಕ್ಟೋಬರ್ 12 ರಂದು ಓಪನ್ ರಾಪಿಡ್ ಚೆಸ್ ಟೂರ್ನಮೆಂಟ್

ಅಕ್ಟೋಬರ್ 12 ರಂದು ಓಪನ್ ರಾಪಿಡ್ ಚೆಸ್ ಟೂರ್ನಮೆಂಟ್

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page