6

ಹಬ್ಬದ ಪೂಜಾ ವ್ಯಾಪಾರ: ಆಪಿ ಅಡಕೆಗೆ ದಾಖಲೆಯ ದರ

ಯಲ್ಲಾಪುರದ ಅಡಕೆ ಮಾರುಕಟ್ಟೆಯ ಇತಿಹಾಸದಲ್ಲೇ ದಾಖಲೆಯ ದರದಲ್ಲಿ ಬುಧವಾರ ಅಡಕೆ ವಿಕ್ರಿಯಾಗಿದೆ.
ದೀಪಾವಳಿಯ ಪೂಜಾ ವ್ಯಾಪಾರದಯ ಆಪಿ ಅಡಕೆ 99,779 ರೂ ದರದಲ್ಲಿ ವಿಕ್ರಿಯಾಗಿದ್ದು, ಮಲವಳ್ಳಿಯ ಗೋಪಾಲಕೃಷ್ಣ ರಾಮಚಂದ್ರ ಭಟ್ಟ ಅವರ ಬೆಳೆಗೆ ಈ ದರ ಲಭಿಸಿದೆ.

ಯಲ್ಲಾಪುರ ಓ‌ಂಕಾರ ಟ್ರೇಡಿಂಗ್ ಕಂಪನಿಯಲ್ಲಿ ಅಡಕೆ ವಿಕ್ರಿ ಮಾಡದ ಭಟ್ಟರನ್ನು, ಹೆಚ್ಚಿನ ದರ ಪಡೆದ ಹಿನ್ನೆಲೆಯಲ್ಲಿ ಕಂಪನಿಯಿಂದ ಗಿರೀಶ ಭಟ್ಟ ಅವರು ಗೌರವಿಸಿ, ಅಭಿನಂದಿಸಿದರು.

ಈ ಬಾರಿ ವ್ಯಾಪಕವಾಗಿ ಹಬ್ಬಿರುವ ಎಲೆಚುಕ್ಕೆ ರೋಗ, ಅಲ್ಲಲ್ಲಿ ಕಂಡು ಬಂದಿರುವ ಕೊಳೆರೋಗದ ನಡುವೆ ಬೆಳೆ ಕಡಿಮೆಯಾಗಿದೆ. ಇರುವ ಬೆಳೆಯನ್ನಾದರೂ ಉಳಿಸಿಕೊಂಡರೆ, ಉತ್ತಮ ದರ ಪಡೆಯಬಹುದೆಂಬ ಆಶಾಭಾವ ರೈತರಲ್ಲಿ ಮೂಡಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page